Daily Archives

August 17, 2022

DA Hike: ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ 6% ರಷ್ಟು ಹೆಚ್ಚಳ ಮಾಡಿದೆ ಈ ರಾಜ್ಯ

7 ನೇ ವೇತನ ಆಯೋಗದ ಅಡಿಯಲ್ಲಿ ಉದ್ಯೋಗಿಗಳಿಗೆ 6% ರಿಂದ 28% ರಷ್ಟು ಮತ್ತು 6 ನೇ ವೇತನ ಆಯೋಗದ ಅಡಿಯಲ್ಲಿ 15% ರಿಂದ 189% ರಷ್ಟು ಡಿಎ ಹೆಚ್ಚಿಸಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಹೆಚ್ಚಳವು ಆಗಸ್ಟ್ 1, 2022 ರಂದು ಜಾರಿಗೆ ಬರಲಿದೆ. ಛತ್ತೀಸ್‌ಗಢ ಸರ್ಕಾರ ತನ್ನ ನೌಕರರಿಗೆ

ಪುತ್ತೂರು : ಆಂಧ್ರಪ್ರದೇಶದ ಕಾರಲ್ಲಿ ಮುಸ್ಲಿಂ ವ್ಯಕ್ತಿಯ ಓಡಾಟ | ವ್ಯಕ್ತಿ ಪೊಲೀಸರ ವಶಕ್ಕೆ

ಪುತ್ತೂರು : ಬಿಜೆಪಿ ಕಾರ್ಯಕರ್ತ ಬೆಳ್ಳಾರೆ ಪ್ರವೀಣ್‌ ಹತ್ಯೆ ಬಳಿಕ ಪುತ್ತೂರು ತಾಲೂಕಿನಾದ್ಯಂತ ಜನರಲ್ಲಿ ಭಯ ಮಾಸಿ ಹೋಗಿಲ್ಲ. ಈ ಬೆನ್ನಲ್ಲೇ ರಾಜ್ಯದಲ್ಲೂ ಕೋಮುಗಲಭೆಯ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿರುತ್ತದೆ.ಈ ಘಟನೆಗೆ ಪೂರಕವೆಂಬಂತೆ ಇಂದು ಬೆಳ್ಳಂಬೆಳಗ್ಗೆ ಎರಕ್ಕಳ

ಮನುಷ್ಯರಂತೆಯೇ ಉಸಿರಾಡುತ್ತಿರುವ ಮರದ ಅಪರೂಪದ ವೀಡಿಯೋ ವೈರಲ್

ಮನುಷ್ಯರು,ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಮರ ಉಸಿರಾಡುವುದನ್ನು ನೋಡಿದ್ದೀರಾ. ಪ್ರಕೃತಿಯ ಪ್ರಕಾರ ಪ್ರತಿಯೊಂದು ವಸ್ತುವೂ ಉಸಿರಾಡುತ್ತದೆ. ಅದರಂತೆ ಮರವೂ ಕೂಡ. ಆದ್ರೆ, ನಾವು ನೋಡಿಲ್ಲ ಅಷ್ಟೇ.. ಆದ್ರೆ, ಇದೀಗ ವೈರಲ್ ಆದ ವೀಡಿಯೋದಲ್ಲಿ ಜೀವಿಗಳಂತೆಯೇ ಮರವೂ

BIGG BOSS Kannada OTT : “ನಾನು ಕಬಡ್ಡಿ ಸಖತ್ ಆಗಿ ಆಡ್ತೀನಿ” – ವಾರೆವ್ಹಾ ಸೋನು ಗೌಡ

ನಂದು ಟೀಂನಲ್ಲಿ ಸೋನು ಕೂಡ ಇದ್ದರು. ಅವರು ಆಟ ಆಡಿಲ್ಲ. ಆದರೂ ತಂಡ ಗೆದ್ದಿದೆ. 'ಸೋನು ಆಟ ಆಡಿಲ್ಲ. ಆದರೂ ಅವರ ತಂಡ ಗೆದ್ದಿದೆ. ಅವರು ಲಕ್ಕಿ ಚಾರ್ಮ್' ಎಂದರು ಸೋಮಣ್ಣ. ಈ ಮಾತನ್ನು ಕೇಳಿ ಸೋನುಗೆ ಸಖತ್ ಖುಷಿ ಆಗಿದೆ.ಬಿಗ್ ಬಾಸ್ ಮನೆಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್

ಮಂಗಳೂರು:ತಂದೆ ಮಗನಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!! ಬರ್ಕೆ ಪೊಲೀಸರಿಂದ ಆರೋಪಿಗಳ ಬಂಧನ

ಮಂಗಳೂರು: ನಗರದ ಬೋಳೂರು ಜಾರಂದಾಯ ದೈವಸ್ಥಾನದ ಬಳಿಯಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ತಂದೆ ಮಗನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬೋಳೂರು ನಿವಾಸಿಗಳಾದ ತಂದೆ ಮಗ ದೇವದಾಸ್

ಜಗವ ಬೆಳಗುವ ಶಿಕ್ಷಕನ ಬಾಳಿಗೇಕೆ ಈ ಕತ್ತಲು? ಖಾಲಿ ಹುದ್ದೆಗಳ ಭರ್ತಿ ಯಾವಾಗ ಎಂದು ಕಾಯುತ್ತಿವೆ ಬಡ ಜೀವಗಳು !

ಬರಗಾಲದಿಂದ ಬಸವಳಿದ ರೈತನಂತೆ ರಾಜ್ಯದ ಶಿಕ್ಷಕರ ಚಿತ್ತ ಸರ್ಕಾರದತ್ತ ನೆಟ್ಟಿದೆ. ಹೌದು, ಸರ್ಕಾರಿ ಶಾಲೆಗಳಂತೆಯೇ ಅನುದಾನಿತ ಪ್ರೌಢಶಾಲೆಗಳೂ ಕೂಡ ಈ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆದರೆ ಈಗ ಇಂತಹ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳೂ

ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು 50 ಜನರಿಗೆ ಗಾಯ

ಮಹಾರಾಷ್ಟ್ರ : ಗೊಂಡಿಯಾದಲ್ಲಿ ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು 3 ಬೋಗಿಗಳು ಹಳಿ ತಪ್ಪಿದ ಪರಿಣಾಮ 50 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.ಸರಿಯಾದ ಸಿಗ್ನಲ್ ಸಿಗದ ಪರಿಣಾಮ ಗೂಡ್ಸ್ ರೈಲಿಗೆ ಪ್ಯಾಸೆಂಜರ್

ಸಂಬಂಧಿಕರ ಮನೆಗೆ ಬಂದಿದ್ದ ಯುವತಿ ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಬೆಳಗಾವಿ:ನಗರಕ್ಕೆ ಬಂದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ಯುವತಿಯನ್ನು ಮೂಲತಃ ವಿಜಯಪುರ ಶ್ರೀ ಶೈಲ ಯಮನಪ್ಪ ಹಿಕ್ಕಡಿ ಎಂಬವರ ಪುತ್ರಿ ಜ್ಯೋತಿ ಶ್ರೀ ಶೈಲ ಹಿಕ್ಕಡಿ(20)ಎಂದು

‘ಆಸ್ತಿ ಖರೀದಿದಾರ’ರಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಆಸ್ತಿ ನೋಂದಣಿಯನ್ನು ಮತ್ತಷ್ಟು ಸುಲಭ ಹಾಗೂ ಸರಳೀಕರಣ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿಯೇ ನವೆಂಬರ್ 1, 2022ರಿಂದ ಹೊಸ ಸೌಲಭ್ಯ ಜಾರಿಗೊಳಿಸಲಾಗುತ್ತಿದೆ. ಈ ಸೇವೆಯ ಆರಂಭದಿಂದಾಗಿ ಇನ್ಮುಂದೆ ಜಸ್ಟ್ 20 ನಿಮಿಷದಲ್ಲಿ ಆಸ್ತಿ ಖರೀದಿದಾರರಿಗೆ ಆಸ್ತಿಯ ನೋಂದಣಿ ಆಗಲಿದೆ.

ಈಗ ಪೋಲಿಸರ ಮೇಲೆಯೇ ಅಟ್ಯಾಕ್ | ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ಚಾಕು ಇರಿತ

ರಕ್ಷಣೆಗೆಂದು ಇರುವ ಪೊಲೀಸ್ ಗಳನ್ನೇ ಎದುರುಹಾಕಿಕೊಂಡು ಮುಟ್ಟುಗೋಲು ಹಾಕುವ ಅದೆಷ್ಟೋ ಕೆಲಸಗಳು ನಡೆಯುತ್ತಲೇ ಇದೆ. ಕ್ರಿಮಿನಲ್ ಗಳ ಮಧ್ಯೆ ಪೊಲೀಸರಿಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದೀಗ ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ರೌಡಿ ಶೀಟರ್ ಒಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ.