Daily Archives

January 8, 2022

ಬಜೆಟ್ ಮಂಡನೆಗೂ ಮುನ್ನ
ಹಲ್ವಾ ಯಾಕೆ ತಿನ್ನಿಸ್ತಾರೆ ಗೊತ್ತಾ ? | ‘ಹಲ್ವಾ ಸಮಾರಂಭ’ ದ ಬಗ್ಗೆ ನಿಮಗೆ

ಫೆ.1, 2022 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮೊದಲು ಸಂಪ್ರದಾಯದಂತೆ ಹಲ್ವಾ ಸಮಾರಂಭ ನಡೆಯುತ್ತದೆ. ಇದಕ್ಕೆ ಈಗ ಸಿದ್ಧತೆಗಳು ನಡೆಯುತ್ತಿದೆ. ಜನವರಿ 22, 2021 ರಂದು ಕಳೆದ ಬಾರಿ ಹಲ್ವಾ ಸಮಾರಂಭ ನಡೆದಿತ್ತು. ಅಂದರೆ ಬಜೆಟ್ ಮಂಡನೆಗೂ 9

ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರಿಂದ ಗೂಂಡಾಗಿರಿ!! ಅವಹೇಳನ ನಡೆಸಿದ್ದಾನೆಂದು ಆರೋಪಿಸಿ ಮುಸ್ಲಿಂ…

ಮುಸ್ಲಿಂ ಯುವಕನೋರ್ವನನ್ನು ಮನಬಂದಂತೆ ಥಳಿಸಿ, ಉಗುಳು ನೆಕ್ಕಿ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ ಬಿಜೆಪಿಯ ಕಾರ್ಯಕರ್ತರು ಎನ್ನಲಾದ ಇಬ್ಬರನ್ನು ಜಾರ್ಖಂಡ್ ಬಂಧಿಸಿದ್ದು, ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.ಪಂಜಾಬ್ ನಲ್ಲಿ ಪ್ರಧಾನಿ ಭದ್ರತೆಯಲ್ಲಿನ ಲೋಪವನ್ನು ವಿರೋಧಿಸಿ

ಕಾರಿನ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಲಾರಿ ಹರಿದು ಇಬ್ಬರು ಶಬರಿಮಲೆ ಸ್ವಾಮಿ ಭಕ್ತರ ದುರ್ಮರಣ

ಚಿಕ್ಕಬಳ್ಳಾಪುರ : ಶಬರಿಮಲೆ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುತ್ತಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ರೆಡ್ಡಿಗೊಲ್ಲವಾರಹಳ್ಳಿ ಬಳಿ ನಡೆದಿದೆ.ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ ಅಪಘಾತ ಸಂಭವಿಸಿದೆ.

ಐಷರಾಮಿ ಪರಿಸರ ಸ್ನೇಹಿ ಹ್ಯಾಂಡ್ ಬ್ಯಾಗ್ : ಇದರ ವಿಶೇಷತೆ ತಿಳಿದರೆ ನೀವು ಮೂಗಿನ ಮೇಲೆ ಬೆರಳಿಡುವುದು ಖಂಡಿತ !!!

ಈಗ ಹೊಸ ಹೊಸ ಟ್ರೆಂಡ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಯಾವ ಶೈಲಿಯ ವಸ್ತು, ಯಾವ ರೀತಿಯ ವಸ್ತುಗಳು ಬೇಕೋ ಎಲ್ಲವೂ ನಮ್ಮ ಕಲ್ಪನೆಗೂ ಮೀರಿ ನಮಗೆ ಇಂದು ದೊರಕುತ್ತದೆ. ಅದೂ ಕೂಡಾ ಕಡಿಮೆ ಬೆಲೆಯಲ್ಲಿ. ಹಲವಾರು ವಿಧದ ಫ್ಯಾಷನ್ ವಸ್ತುಗಳಿಗೇನೂ ಈಗ ಕೊರತೆಯಿಲ್ಲ.ಈ ಸಾಲಿಗೆ ಸೇರಿರೋ ಹೊಸ

‘ಸ್ಟೇಟ್ ಐಕಾನ್ ‘ ಹುದ್ದೆಗೆ ಗುಡ್ ಬೈ ಹೇಳಿದ ನಟ ಸೋನು ಸೂದ್ : ಕಾರಣವೇನು ?

ಚಂಡೀಗಢ : ಕೊರೊನಾ ಸಮಯದಲ್ಲಿ ಹಾಗೂ ಲಾಕ್ ಡೌನ್ ಸಮಯದಲ್ಲಿ ನಟ ಸೋನು ಸೂದ್ ಅವರು ಅನೇಕರಿಗೆ ಸಹಾಯ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರ. ಅನೇಕ ವಲಸೆ ಕೂಲಿಕಾರ್ಮಿಕರಿಗೆ ನೆರವು ನೀಡಿದ್ದು, ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ದೊರಕಿಸಿಕೊಟ್ಟದ್ದು ಇದೆಲ್ಲ ಸೋನು ಸೂದ್ ಅವರ

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಗೆ ಬರಸಿಡಿಲಂತೆ ಬಡಿದ ಸಾವಿನ ಸುದ್ದಿ!! ತನ್ನ ಅತೀ ಸಣ್ಣ ವಯಸ್ಸಿನಲ್ಲಿ ವಿಧಿಯ ಕ್ರೂರ…

ಅತೀಹೆಚ್ಚು ವೀಕ್ಷಕರನ್ನು, ಅತೀ ಹೆಚ್ಚು ಕಲಾವಿದರನ್ನು ಹೊಂದಿದ್ದ ಜೀ ಕನ್ನಡ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಗೆ ನಿಧನದ ಸುದ್ದಿಯೊಂದು ಬಿರುಗಾಳಿಯಂತೆ ಬಡಿದಿದೆ.ಕಾಮಿಡಿ ಕಿಲಾಡಿ ಶೋ ಲ್ಲಿ ಸ್ಕ್ರಿಪ್ಟ್ ರೈಟರ್ ಆಗಿದ್ದ ಮಿಳ್ಳೆ ಮೋಹನ್ ನಿಧಾನರಾಗಿದ್ದು, ಅವರ ಅಗಲಿಕೆಗೆ ನವರಸ ನಾಯಕ

ವಿಟ್ಲ: ಕೊರಗಜ್ಜನ ವೇಷತೊಟ್ಟು ಅಪಹಾಸ್ಯ ಮಾಡಿದ ಉಮರುಲ್ಲಾನ ಪುತ್ತೂರಿನ ಡ್ರೆಸ್ ಶಾಪ್ ಗೆ ತೆರಳದಂತೆ ಮುಸ್ಲಿಂ…

ವಿಟ್ಲ: ವಿವಾಹದ ದಿನ ರಾತ್ರಿ ತುಳುನಾಡಿನ ಕಾರ್ಣಿಕದ ಆರಾಧ್ಯ ದೈವ ಕೊರಗಜ್ಜನ ವೇಷತೊಟ್ಟು ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾದ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ಸದ್ಯ ತನ್ನ ಧರ್ಮದಿದವರ ಕೆಂಗಣ್ಣಿಗೂ ಗುರಿಯಾಗಿದ್ದಲ್ಲದೇ, ಆತನ ವ್ಯಾಪಾರ-ವ್ಯವಹಾರಕ್ಕೂ ಕುತ್ತು ಬಂದೊದಗಿದೆ.ಹೌದು.

ಪೊಲೀಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಜೈಲಿನಲ್ಲಿ ಕದ್ದು ಉಪಯೋಗಿಸುತ್ತಿದ್ದ ಮೊಬೈಲನ್ನೇ ನುಂಗಿದ ಖೈದಿ !!

ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಹಾಗೆಯೇ ಇಲ್ಲಿ ಈಗಾಗಲೇ ಜೈಲು ಪಾಲಾಗಿರುವ ಖೈದಿಯೊಬ್ಬ‌ ಅಧಿಕಾರಿಗಳ ಕಣ್ಣ್ತಪ್ಪಿಸಲು ಮೊಬೈಲ್ ನುಂಗಿರುವ ಘಟನೆ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದಿದೆ.ಖೈದಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನು.

ಮಹಿಳಾ ಕಾಂಡೋಂ ಬಗ್ಗೆ ನಿಮಗೆ ತಿಳಿದಿದೆಯೇ? ಲೈಂಗಿಕ ರೋಗ ಹರಡದಂತೆ ಯಾರು ಕಾಂಡೋಂ ಬಳಸಿದರೆ ಉತ್ತಮ?

ನಿಮಗ್ಯಾರಿಗಾದರೂ ಮಹಿಳೆಯರು ಬಳಸುವ ಕಾಂಡೋಮ್ ಗಳ ಬಗ್ಗೆ ಗೊತ್ತೇ? ಹಾಗಾದರೆ ಏನಿದು ಫೀಮೇಲ್ ಕಾಂಡೋಂ. ಪುರುಷರು ಬಳಸುವ ಕಾಂಡೋಂನ ಹಾಗೇ, ಮಹಿಳೆಯರಿಗಾಗಿ ಸಹ ಕಾಂಡೋಮ್ ಇದೆ. ಹಾಗಾದರೆ ಗಂಡು ಮತ್ತು ಹೆಣ್ಣು ಕಾಂಡೋಮ್‌ಗಳ ನಡುವಿನ ವ್ಯತ್ಯಾಸವೇನು ಮತ್ತು ಇವೆರಡರಲ್ಲಿ ಯಾವುದು ಸುರಕ್ಷಿತ

ದ.ಕ., ಉಡುಪಿ : ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಲು ಕೇಂದ್ರ ಸರಕಾರದ ಅನುಮೋದನೆ

ಮಂಗಳೂರು:ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಪಡಿತರ ಚೀಟಿದಾರರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.ಜಿಲ್ಲೆಯ ರೈತರು ಬೆಳೆಯುತ್ತಿರುವ ಕುಚ್ಚಲಕ್ಕಿ ಪ್ರಭೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿ