Daily Archives

January 8, 2022

ಉಪ್ಪಿನಂಗಡಿ : ಮೀನು ವ್ಯಾಪಾರಿಯ ಕೊಲೆಯತ್ನ ಪ್ರಕರಣ : ಇಬ್ಬರು ಪೊಲೀಸ್ ವಶಕ್ಕೆ

ಉಪ್ಪಿನಂಗಡಿ : ಡಿಸೆಂಬರ್ 6 ರಂದು ಉಪ್ಪಿನಂಗಡಿಯ ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬಂಧಿತರನ್ನು ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ

ಕೊರಗಜ್ಜನ ಅವಹೇಳನ ಮಾಡಿದ ಮುಸ್ಲಿಂ ಮದುಮಗ – ನೇಮದಲ್ಲಿ ಕೊರಗಜ್ಜನ ನೀಡಿದ ನುಡಿಗಟ್ಟು : ಕೊರಗಜ್ಜ ಹೇಳಿದಾದರೂ…

ವಿಟ್ಲ : ಮದುವೆ ಸಮಾರಂಭದಲ್ಲಿ ಮದುಮಗನಿಗೆ ಕೊರಗ ವೇಷ ಹಾಕಿ ಕುಣಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗಜ್ಜ ದೈವದ ಮೊರೆ ಹೋಗಿರುವ ಆಸ್ತಿಕರು ದೈವದ ಎದುರು ಪ್ರಾರ್ಥಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು: ತುಮಕೂರು ನೈಸ್ -ಬನ್ನೇರುಘಟ್ಟ ರಸ್ತೆಯಲ್ಲಿ ಲಾರಿ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನೆ ವಿವರ: ಬನ್ನೇರುಘಟ್ಟ ದಿಂದ ತುಮಕೂರು ಕಡೆಗೆ ಹೊರಟಿದ್ದ

ವೆರೈಟಿ ಮೊಟ್ಟೆ ಇಡುವ ವಿಚಿತ್ರ ಕೋಳಿ!

ಕೋಳಿ ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ.ಅದಕ್ಕಾಗಿಯೇ ತಜ್ಞರು ದಿನಕ್ಕೊಂದು ಮೊಟ್ಟೆ ತಿಂದು ಗಟ್ಟಿಯಾಗಿ ಎನ್ನುತ್ತಾರೆ. ಕೋಳಿ ಮೊಟ್ಟೆ ಹಳದಿ ಭಂಡಾರ ಮತ್ತು ಬಿಳಿ ಲೋಳೆ ಎಂಬ ಎರಡು ಭಾಗಗಳನ್ನು ಹೊಂದಿರುತ್ತದೆ. ಇಲ್ಲಿ ನಾವು ಹೇಳ ಹೊರಟಿರುವುದು ಒಂದು ವಿಚಿತ್ರ ಕೋಳಿಯ ಬಗ್ಗೆ, ಈ

ಪುಂಜಾಲಕಟ್ಟೆ ಎಸೈ ಸೌಮ್ಯಾ ವರ್ಗಾವಣೆ : ಸುತೇಶ್ ಪಿ.ಎಸ್ ನೂತನ ಎಸೈ

ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ಸೌಮ್ಯ ರವರನ್ನು ಹಠಾತ್ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಪುತ್ತೂರು ನಗರ ಠಾಣಾಧಿಕಾರಿ ಸುತೇಶ್ ಪಿ.ಎಸ್ ರವರನ್ನು ನಿಯುಕ್ತಿ ಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.ವರ್ಗಾವಣೆಯಾಗಿರುವ ಸೌಮ್ಯ ರಿಗೆ