Daily Archives

January 8, 2022

ಕಾರ್ ನ ಡಿಕ್ಕಿಯಲ್ಲಿ ಪುಟ್ಟ ಮಗನನ್ನು ಕ್ವಾರಂಟೈನ್ ಮಾಡಿ ಕೂಡಿ ಹಾಕಿದ ಹೆತ್ತ ತಾಯಿ !| ಕೊರೋನಾ ಜತೆ ರಾತ್ರಿ…

ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ರೀತಿಯ ಒಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ತಾಯಿಯೊಬ್ಬಳು ತಾನು ಹೆತ್ತ ಮಗನಿಂದ ತನಗೆ ಸೋಂಕು ಬರಬಹುದು ಎಂದು ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಿದ್ದಾಳೆ.13 ವರ್ಷದ ಮಗನಿಗೆ ಕೋವಿಡ್ ಸೋಂಕು ದೃಢಗೊಂಡಿತ್ತು. ಈ ಸುದ್ದಿ ತಿಳಿದ ತಾಯಿ 41 ವರ್ಷದ ಸರಾ ಬೀಮ್

ಪಂಚ ರಾಜ್ಯಗಳ ಚುನಾವಣೆಗೆ ಮೂಹೂರ್ತ ಫಿಕ್ಸ್ | ಮತದಾನದ ದಿನಾಂಕ ಪ್ರಕಟ ಮಾಡಿದ ಕೇಂದ್ರ ಚುನಾವಣಾ ಆಯೋಗ

ಹೊಸ ಕೋವಿಡ್-19 ನಿಯಮಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ.ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ವರ್ಷ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ಕೋವಿಡ್-19 ನಿಯಮಗಳ ಪಾಲನೆಯೊಂದಿಗೆ

ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ಭೇಟಿ ಸಮಯದಲ್ಲಾದ ಭದ್ರತಾ ಲೋಪ ಅವರನ್ನು ಮುಗಿಸಲು ನಡೆಸಿರುವ ಸಂಚು ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.ಡ್ರೋನ್ ಅಥವಾ ಟೆಲಿಸ್ಕಾಪ್ ಗನ್ ಮೂಲಕ ಪ್ರಧಾನಿಯವರನ್ನು ಹತ್ಯೆ ನಡೆಸಲು ಸಂಚು ರೂಪಿಸಿರಬಹುದು ಎಂದು

Breaking || ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ : ನಿರ್ಮಾಣ ಹಂತದ ಕಟ್ಟಡದ ಮಧ್ಯೆ ಹಲವು ಜನರು ಸಿಲುಕಿರುವ ಶಂಕೆ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಅನೇಕ ಅಗ್ನಿ ಅವಘಡಗಳು ಉಂಟಾಗಿದೆ. ಬಿಬಿಎಂಪಿ ಈ ಅಗ್ನಿಅವಘಡಗಳ ಬಗ್ಗೆ ಎಚ್ಚರಿಕೆ ನೀಡಿದರೂ ಯಾರೂ ಎಚ್ಚರ ವಹಿಸಿದಂತೆ ಕಾಣುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಈಗ ಇನ್ನೊಂದು ಅಗ್ನಿ ಅವಘಡ ಸಂಭವಿಸಿದೆ.ಬೆಂಗಳೂರಿನ ಕೋಣನಕುಂಟೆ ಕ್ರಾಸ್

ಜ್ಯೋತಿಷಿಯ ಮಾತು ಕೇಳಿ ತನ್ನ ಮಗಳಿಗೆ ವಿಷವುಣಿಸಿ, ತಾಯಿಯೂ ಆತ್ಮಹತ್ಯೆಗೆ ಶರಣು |ಅಷ್ಟಕ್ಕೂ ಜ್ಯೋತಿಷಿ ಹೇಳಿದ ಮಾತೇನು…

ನೂರರಲ್ಲಿ ಒಬ್ಬರು ಎಂಬಂತೆ ಕೆಲವೊಂದು ಜನರು ಜ್ಯೋತಿಷಿಗಳು ಮಂತ್ರವಾದಿಗಳ ಬಳಿ ತೆರಳಿ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಾರೆ.ಅವರ ಮಾತನ್ನು ಅನುಸರಿಸಿ ಅದನ್ನೇ ನಂಬಿರುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೊಂಡು ಬಂದ ಅಮಾಯಕ ಜನರನ್ನು ತಮ್ಮ ಬಲೆಗೆ ಬೀಳಿಸಿ ದುಡ್ಡು ಮಾಡಲು ನೋಡುವ

ಹಿಂದೂ ಧರ್ಮಕ್ಕೆ ಸೇರದವರು ದೇವಾಲಯಗಳಿಂದ ದೂರವಿರಬೇಕು | ಇದು ಮನವಿಯಲ್ಲ.. ಎಚ್ಚರಿಕೆ !! ಎಂದು ಬೀದಿಗಳಲ್ಲಿ…

ಇತ್ತೀಚೆಗೆ ಇಡೀ ದೇಶದ ದೃಷ್ಟಿಯೇ ಕಾಶಿಯತ್ತ ಹರಿಯುವಂತಹ ಅಭಿವೃದ್ಧಿ ಕಾರ್ಯ ಅಲ್ಲಿ ನಡೆದಿದೆ. ಹೀಗಿರುವಾಗ ಹಿಂದೂಯೇತರರು ಗಂಗಾ ನದಿಯ ಘಾಟ್‌ಗಳು, ನದಿ ದಡದಲ್ಲಿರುವ ದೇವಾಲಯಗಳಿಂದ ದೂರವಿರುವಂತೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳು ಕಾಶಿಪುರದ ಬೀದಿಗಳಲ್ಲಿ ಕಾಣಿಸಿಕೊಂಡಿವೆ.ಪೋಸ್ಟರ್‌ ಗಳನ್ನು

ಮದುವೆ ಆಗಲು ಹುಡುಗಿ ಬೇಕೆಂದು ಜನ ಸಂಚಾರ ದಟ್ಟನೆ ಇರೋ ಕಡೆ ಭಿತ್ತಿ ಚಿತ್ರ ಹಾಕಿದ ಹುಡುಗ |’ಸೇವ್ ಮೀ ಫ್ರಮ್…

ಮನೆಯಲ್ಲಿ ಒಂದು ಮದುವೆಮಾಡಲು ಕೆಲವೊಮ್ಮೆ ಇಡೀ ಕುಟುಂಬವೇ ತುಂಬಾ ಕಷ್ಟ ಪಡುತ್ತದೆ. ಒಂದಾ ಹೆಣ್ಣು ಸಿಗೋದಿಲ್ಲ, ಇಲ್ಲವೇ ಸೂಕ್ತ ಗಂಡು ಸಿಗುವುದಿಲ್ಲ. ಅದಲ್ಲದೆ ಮದುವೆಯಾಗಲು ವಧು, ವರರು ಕೂಡ ಸಾಕಷ್ಟು ಕಷ್ಟ ಪಟ್ಟಿರುವ ಎಷ್ಟೋ ಉದಾಹರಣೆಗಳು ಇವೆ. ಅದರೆ ಇಲ್ಲೊಬ್ಬ ಯುವಕ, ವಧು ಹುಡುಕಾಟಕ್ಕೆ

ಸುಳ್ಯ:ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ತೆರಳಿ ಇನ್ನೇನು ಮನೆ ತಲುಪುತ್ತೇವೆನ್ನುವಷ್ಟರಲ್ಲಿ ನಡೆದೇ ಹೋಯಿತು ಅಪಘಾತ!!…

ಸುಳ್ಯ: ಅನಾರೋಗ್ಯಕ್ಕೆ ಈಡಾದ ಒಂದು ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಗೆ ಮರಳುತ್ತಿರುವಾಗ ಅಪಘಾತ ಸಂಭವಿಸಿ ಒಂದು ತಿಂಗಳ ಮಗು ದುರಂತ ಅಂತ್ಯ ಕಂಡ ಘಟನೆ ನಿನ್ನೆ ತಡರಾತ್ರಿ ಬೇಂಗಮಲೆ ಎಂಬಲ್ಲಿ ನಡೆದಿದೆ.ಘಟನೆ ವಿವರ: ಸುಳ್ಯ ಕಲ್ಮಡ್ಕ ನಿವಾಸಿಗಳಾದ ದಂಪತಿ ತಮ್ಮ ಒಂದು

ಕೋಳಿಯ ಕಾಲಿಗೆ ಬ್ಲೇಡ್‌ ಕಟ್ಟದೆಯೇ ಕಾಳಗ ನಡೆಸಲು ಅನುಮತಿ ನೀಡಿದ ಹೈಕೋರ್ಟ್ !!

ಕೋಳಿ ಅಂಕ ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೂ ತಮಿಳುನಾಡಿನಲ್ಲಿ ಕೋಳಿಯ ಕಾಲಿಗೆ ಬ್ಲೇಡ್‌ ಕಟ್ಟದೆಯೇ ಕಾಳಗ ನಡೆಸಲು ಮಧುರೈ ಹೈಕೋರ್ಟ್ ಅನುಮತಿ ನೀಡಿದೆ.ತಂಗಮುತ್ತು ಎಂಬುವರು ಪೊಂಗಲ್ ಹಬ್ಬದ ಹಿನ್ನೆಲೆ ಥೇಣಿ ಜಿಲ್ಲೆಯ ಉತ್ತಮಪಾಳ್ಯದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್‌ಗಳನ್ನು

ಉಡುಪಿ | ‘MBBS’ ಕೂಡಾ ಕುಡಿದು ಬೀದಿ ಗಲಾಟೆ ಮಾಡಿಕೊಳ್ಳಲು ಶುರುಮಾಡಿದೆ | ವಿದ್ಯಾರ್ಥಿನಿ ಸೇರಿ ಮೂವರು…

ಉಡುಪಿ : ಮದ್ಯ ಸೇವಿಸಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆಯೊಂದು ಉಡುಪಿಯ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ.ಒಂದೇ ಸ್ಕೂಟರ್ ನಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು. ಮಾರ್ಗ