ಉಡುಪಿ | ‘MBBS’ ಕೂಡಾ ಕುಡಿದು ಬೀದಿ ಗಲಾಟೆ ಮಾಡಿಕೊಳ್ಳಲು ಶುರುಮಾಡಿದೆ | ವಿದ್ಯಾರ್ಥಿನಿ ಸೇರಿ ಮೂವರು ವೈದ್ಯ ವಿದ್ಯಾರ್ಥಿಗಳ ಸ್ಟ್ರೀಟ್ ಫೈಟ್

ಉಡುಪಿ : ಮದ್ಯ ಸೇವಿಸಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆಯೊಂದು ಉಡುಪಿಯ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ.

Ad Widget

Ad Widget . . Ad Widget . Ad Widget . Ad Widget

Ad Widget

ಒಂದೇ ಸ್ಕೂಟರ್ ನಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು. ಮಾರ್ಗ ಮಧ್ಯದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಈ ಕಾರಣಕ್ಕೆ ಪರಸ್ಪರ ವಾಗ್ವಾದ ನಡೆದು ಬಳಿಕ ಹೊಡೆದಾಟ ಕೂಡ ಮಾಡಿಕೊಂಡಿದ್ದಾರೆ. ಇವರ ಈ ಬೀದಿಕಾಳಗದಿಂದ ಬೇಸತ್ತು ಸಾರ್ವಜನಿಕರು ಬಿಡಿಸಲು ಹೋದರೂ ಪ್ರಯೋಜನವಾಗಲಿಲ್ಲ.

Ad Widget
Ad Widget Ad Widget

ನಂತರ ಎಂಬಿಬಿಎಸ್ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಅವರುಗಳನ್ನು ವಶಕ್ಕೆ‌ ಪಡೆದು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗಿದೆ.

ಈ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳು ಪೊಲೀಸರೊಂದಿಗೂ ವಾಗ್ವಾದಕ್ಕಿಳಿದಿದ್ದಾರೆ.

Leave a Reply

error: Content is protected !!
Scroll to Top
%d bloggers like this: