ನಿಮ್ಮ ತೀಕ್ಷ್ಣ ಕಣ್ಣಿಗೊಂದು ಸವಾಲ್ ಓದುಗರೇ | ಈ ಚಿತ್ರದಲ್ಲಿರೋ ಆನೆಗಳ ಸಂಖ್ಯೆ ಪತ್ತೆ ಹಚ್ಚುವಿರಾ?
ನಮ್ಮ ಬುದ್ಧಿವಂತಿಕೆಯ ಜೊತೆಗೆ ಕಣ್ಣುಗಳಿಗೆ ಸವಾಲು ಹಾಕುವಂತಹ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಹರಿದಾಡುತ್ತಿರುತ್ತವೆ. ಅದು ಬಹುಶಃ ಪ್ರಾಣಿ-ಪಕ್ಷಿಗಳು ಇಲ್ಲವೇ ವಸ್ತುಗಳನ್ನು ಹುಡುಕುವ ಕೆಲಸ ಆಗಿರಬಹುದು. ಏನೇ ಆದರೂ, ನೆಟ್ಟಿಗರ ತಲೆಗೆ ಹುಳ!-->…