Animals

ಈ ಜಿಮ್ ನಲ್ಲಿ ವರ್ಕೌಟ್ ಮಾಡೋದು ಮನುಷ್ಯರಲ್ಲ !! | ಹಾಗಿದ್ರೆ ಇನ್ಯಾರು !??

ಈಗಂತೂ ವರ್ಕೌಟ್ ಮಾಡದವರೇ ಇಲ್ಲ. ಕುಳಿತು ಮಾಡುವ ಕೆಲಸ, ಒತ್ತಡದ ಜೀವನಶೈಲಿಯಿಂದ ತೂಕ ಹೆಚ್ಚಳವೆಂಬುದು ಸಾರ್ವತ್ರಿಕ ಸಮಸ್ಯೆಯಾಗಿಬಿಟ್ಟಿದೆ. ಹೀಗಾಗಿ ಎಲ್ಲರೂ ಜಿಮ್, ಯೋಗ, ಧ್ಯಾನ ಎಂದು ಹಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಜಿಮ್ ಗೆ ಹೋಗೋದು ಕಾಮನ್ ಆಗಿದೆ. ಆದರೆ ಇಲ್ಲೊಂದು ಕಡೆ ಮನುಷ್ಯರನ್ನು ಹೊರತುಪಡಿಸಿ ಇನ್ಯಾರೋ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಕರ್ನಾಲ್‌ನ ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಮನುಷ್ಯರಂತೆಯೇ ಪ್ರಾಣಿಗಳು ಕೂಡಾ ಪ್ರತಿದಿನ ಜಿಮ್ ಮಾಡುತ್ತವೆ. ಹೌದು. ಇಲ್ಲಿ ಪ್ರಾಣಿಗಳು ಬಹಳ …

ಈ ಜಿಮ್ ನಲ್ಲಿ ವರ್ಕೌಟ್ ಮಾಡೋದು ಮನುಷ್ಯರಲ್ಲ !! | ಹಾಗಿದ್ರೆ ಇನ್ಯಾರು !?? Read More »

ಜಾಲಿ ಸೈಕಲ್ ಸವಾರಿ ಎಂಜಾಯ್ ಮಾಡುತ್ತಿದೆ ಈ ಗೊರಿಲ್ಲಾ !! | ಆಯತಪ್ಪಿ ಕೆಳಗೆ ಬಿದ್ದ ಬಳಿಕ ಗೊರಿಲ್ಲಾ ಮಾಡಿದ್ದೇನು ಗೊತ್ತಾ !??

ಗೊರಿಲ್ಲಾ ಹಲವು ವಿಷಯಗಳಲ್ಲಿ ಮನುಷ್ಯನನ್ನು ಅನುಕರಿಸುವ ಪ್ರಾಣಿ ಎಂದೇ ಹೇಳಬಹುದು. ಮನುಷ್ಯರಂತೆ ಕೀಟಲೆ ಮಾಡುವುದನ್ನು ಕೂಡ ನೀವು ನೋಡಿರಬಹುದು. ಆದರೆ, ನೀವು ಎಂದಾದರೂ ಸೈಕಲ್ ಸವಾರಿ ಮಾಡುವ ಗೊರಿಲ್ಲಾ ನೋಡಿದ್ದೀರಾ..? ಹಾಗಾದ್ರೆ ನೀವು ಈ ವೀಡಿಯೋ ನೋಡಲೇಬೇಕು. ಯಾಕಂದ್ರೆ ಸೈಕಲ್ ಸವಾರಿ ಮಾಡೋ ಗೊರಿಲ್ಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಧೂಳೆಬ್ಬಿಸುತ್ತಿದೆ. ಹೌದು. ಈ ವೈರಲ್ ಆದ ವೀಡಿಯೋದಲ್ಲಿ ಗೊರಿಲ್ಲಾ ಮನುಷ್ಯರಂತೆಯೇ ಸೈಕಲ್ ಸವಾರಿ ಮಾಡುತ್ತದೆ. ಈ ವಿಡಿಯೋ ನೋಡಿದ್ರೆ ನೀವು ಸಹ ಆಶ್ಚರ್ಯಪಡುವುದರಲ್ಲಿ ಎರಡು ಮಾತಿಲ್ಲ. …

ಜಾಲಿ ಸೈಕಲ್ ಸವಾರಿ ಎಂಜಾಯ್ ಮಾಡುತ್ತಿದೆ ಈ ಗೊರಿಲ್ಲಾ !! | ಆಯತಪ್ಪಿ ಕೆಳಗೆ ಬಿದ್ದ ಬಳಿಕ ಗೊರಿಲ್ಲಾ ಮಾಡಿದ್ದೇನು ಗೊತ್ತಾ !?? Read More »

ಮಂಗಳೂರು: ಆಪತ್ತಿನಲ್ಲಿರುವ ಮೂಕಪ್ರಾಣಿಗಳ ಪಾಲಿನ ತಾಯಿ ಮತ್ತೊಮ್ಮೆ ಸುದ್ದಿಯಲ್ಲಿ!! ಏಳನೇ ಮಹಡಿಯಿಂದ ಬಿದ್ದ ಬೆಕ್ಕನ್ನು ರಕ್ಷಿಸಿದ ರಜನಿ ಶೆಟ್ಟಿ

ಮೂಕಪ್ರಾಣಿಗಳ ಪಾಲಿನ ತಾಯಿ,ತನ್ನ ಮನೆಯಲ್ಲೇ ಹಲವಾರು ರೀತಿಯ ಮೂಕಪ್ರಾಣಿಗಳನ್ನು ಸಾಕಿ,ಸಲಹಿ ಆಶ್ರಯ ನೀಡುತ್ತಿರುವ ಮಹಿಳೆಯೊಬ್ಬರು ಆಪತ್ತಿನಲ್ಲಿರುವ ಪ್ರಾಣಿಗಳ ರಕ್ಷಣೆ ಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತರು. ಹೌದು, ಮಂಗಳೂರಿನ ಮೂಕಪ್ರಾಣಿಗಳ ಪಾಲಿನ ತಾಯಿ ರಜನಿ ಶೆಟ್ಟಿ ಅವರು ಸಾಹಸ ಮೆರೆದು ಬೆಕ್ಕೊಂದನ್ನು ರಕ್ಷಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಅಪಾರ್ಟ್ಮೆಂಟ್ ಒಂದರ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು, ಹೊರಬರಲಾರದೇ ಸಿಕ್ಕಿಹಾಕಿಕೊಂಡಿದ್ದ ಬೆಕ್ಕನ್ನು ಸಾಹಸ ಮೆರೆದು ರಕ್ಷಿಸಿದ್ದಾರೆ. ಪರ್ಷಿಯನ್ ತಳಿಯ ಬೆಕ್ಕು ಇದಾಗಿದ್ದು, ಅಪಾರ್ಟ್ಮೆಂಟ್ …

ಮಂಗಳೂರು: ಆಪತ್ತಿನಲ್ಲಿರುವ ಮೂಕಪ್ರಾಣಿಗಳ ಪಾಲಿನ ತಾಯಿ ಮತ್ತೊಮ್ಮೆ ಸುದ್ದಿಯಲ್ಲಿ!! ಏಳನೇ ಮಹಡಿಯಿಂದ ಬಿದ್ದ ಬೆಕ್ಕನ್ನು ರಕ್ಷಿಸಿದ ರಜನಿ ಶೆಟ್ಟಿ Read More »

ಕಬಿನಿ ಶಕ್ತಿಮಾನ್ ಭೋಗೇಶ್ವರ ಇನ್ನು ನೆನಪು ಮಾತ್ರ

ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ, ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿತ್ತು. ನೀಳ ದಂತ, ಸುಂದರ ನಡಿಗೆಯ ಮೂಲಕ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರಿಗೆ ದರ್ಶನ …

ಕಬಿನಿ ಶಕ್ತಿಮಾನ್ ಭೋಗೇಶ್ವರ ಇನ್ನು ನೆನಪು ಮಾತ್ರ Read More »

ವೃದ್ಧ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದದ್ದಲ್ಲದೆ, ಅಂತ್ಯಕ್ರಿಯೆ ಮಾಡಲೂ ಬಿಡದ ಗಜರಾಜ !!

ಕೋಪಗೊಂಡ ಗಜರಾಜ ವಯಸ್ಸಾದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯೂ ಮಾಡಲು ಬಿಡದೆ ಶವವನ್ನು ಎತ್ತೆಸೆದ ಭಯಾನಕ ಘಟನೆ ಒಡಿಶಾದ ಮಯೂರ್​ಭಂಜ್​ ಜಿಲ್ಲೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ರಾಯ್​ಪಾಲ್​​ ಗ್ರಾಮದ ನಿವಾಸಿ ಮಾಯಾ ಮರ್ಮು (70) ಎಂದು ಗುರುತಿಸಲಾಗಿದೆ. ಮಾಯ ಮರ್ಮು ಎಂದಿನಂತೆ ಕೊಳವೆ ಬಾವಿಯಿಂದ ಗುರುವಾರ ಬೆಳಗ್ಗೆ ನೀರು ತರಲು ಹೋಗಿದ್ದು, ಮಡಿಕೆಯಲ್ಲಿ ನೀರು ತುಂಬುತ್ತಿದ್ದಾಗ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿ ಬಂದ ಕಾಡಾನೆಯೊಂದು ಆಕೆಯ ಮೇಲೆ ದಾಳಿ ಮಾಡಿದೆ. ಹಲವಾರು ಬಾರಿ …

ವೃದ್ಧ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದದ್ದಲ್ಲದೆ, ಅಂತ್ಯಕ್ರಿಯೆ ಮಾಡಲೂ ಬಿಡದ ಗಜರಾಜ !! Read More »

ತೃಷೆ ತೀರಿಸಿಕೊಳ್ಳಲು ಕೊಳದ ಬಳಿ ಬಂದ ಮರಿಯಾನೆಯ ಮೇಲೆರಗಿದ ಮೊಸಳೆ !! | ಮುಂದೇನಾಯ್ತು !??

ಕಾಡು ಪ್ರಾಣಿಗಳ ನಡುವೆ ಆಗಾಗ್ಗೆ ಕಾದಾಟಗಳು ನಡೆಯುತ್ತಿರುತ್ತವೆ. ಅಂತಹ ಘನಘೋರ ಯುದ್ಧದ ವೀಡಿಯೋಗಳು ಭಯಾನಕವಾಗಿರುವುದು ಸತ್ಯ. ಅಂತೆಯೇ ಅವುಗಳ ನಡುವೆ ಸ್ನೇಹದ ದೃಶ್ಯಗಳು ಕೂಡ ಕೆಲವೊಮ್ಮೆ ವೈರಲ್ ಆಗುತ್ತದೆ. ಕಾಡುಪ್ರಾಣಿಗಳ ಪ್ರತಿಯೊಂದು ಕ್ರಿಯೆಯೂ ಕೂಡಾ ನೋಡುಗರಿಗೆ ಖುಷಿ ನೀಡುತ್ತದೆ. ಇದೀಗ ಇಂಥದ್ದೇ ವೀಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಕಾಡಿನ ಕೊಳದಲ್ಲಿ ನೀರು ಕುಡಿಯಲು ಬಂದಿರುವ ಆನೆಗಳ ಗುಂಪನ್ನು ಕಾಣಬಹುದು. ಒಟ್ಟಾಗಿ ಬಂದು ಆನೆಗಳು ತಮ್ಮ ಪಾಡಿಗೆ ನೀರು ಕುಡಿಯುತ್ತಾ ಇರುತ್ತವೆ. ಅಷ್ಟರಲ್ಲಿ ನೀರಿನಲ್ಲಿ ಅವಿತುಕೊಂಡಿದ್ದ ಮೊಸಳೆ ಅಲ್ಲಿ ಪ್ರತ್ಯಕ್ಷವಾಗಿ …

ತೃಷೆ ತೀರಿಸಿಕೊಳ್ಳಲು ಕೊಳದ ಬಳಿ ಬಂದ ಮರಿಯಾನೆಯ ಮೇಲೆರಗಿದ ಮೊಸಳೆ !! | ಮುಂದೇನಾಯ್ತು !?? Read More »

ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್’ ಬಿಡುಗಡೆ!

ನವದೆಹಲಿ: ಮಾನವರಿಂದ ಪ್ರಾಣಿಗಳ ನಡುವೆ ಕೋರೊನಾ ವೈರಸ್ ಹರಡುವ ಅಪಾಯ ತಪ್ಪಿಸಲು, ಭಾರತದಲ್ಲೇ ಪ್ರಾಣಿಗಳಿಗೆ ಮೊದಲ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರಿಯಾಣದಲ್ಲಿ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವೈನ್ಸ್ ನಲ್ಲಿ ಉತ್ಪಾದಿಸಿದ ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್ ‘ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಕೋವಿಡ್ ಲಸಿಕೆ ನಾಯಿಗಳು, ಸಿಂಹಗಳು, ಚಿರತೆಗಳು, ಇಲಿಗಳಿಗೆ ಬಹಳ ಸುರಕ್ಷಿತವಾಗಿದ್ದಲ್ಲದೆ, ಡೆಲ್ಟಾ, ಒಮಿಕ್ರಾನ್ ಲಸಿಕೆಯ ವಿರುದ್ಧವೂ …

ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್’ ಬಿಡುಗಡೆ! Read More »

ಮೃಗಾಲಯದಲ್ಲಿ ತೆಪ್ಪಗಿದ್ದ ಗೊರಿಲ್ಲಾವನ್ನು ರೇಗಿಸಲು ಹೋದವವನ ಫಜೀತಿಯೇ ಭಯಾನಕ!!- ವೀಡಿಯೋ ವೈರಲ್

ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ಹೊಸದೇನಲ್ಲ. ಅದರಲ್ಲೂ ‌ಮನುಷ್ಯರು ಝೂನಲ್ಲಿರುವ ಪ್ರಾಣಿಗಳಿಗೆ ಕೀಟಲೆ ಕೊಡಲು ಹೋಗಿ ಫಜೀತಿಗೆ ಸಿಲುಕಿರುವ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಗೊರಿಲ್ಲಾವನ್ನು ರೇಗಿಸಿದ್ದಾನೆ. ಕೋಪಗೊಂಡ ಗೊರಿಲ್ಲಾ ಏನು ಮಾಡಿದೆ ಗೊತ್ತಾ !??  ಹಿಂದೆ ಮುಂದೆ ನೋಡದೆ ‌ಆತನ ಮೇಲೆ ದಾಳಿ ಮಾಡಿದೆ. ಈ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ಘಟನೆ ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ …

ಮೃಗಾಲಯದಲ್ಲಿ ತೆಪ್ಪಗಿದ್ದ ಗೊರಿಲ್ಲಾವನ್ನು ರೇಗಿಸಲು ಹೋದವವನ ಫಜೀತಿಯೇ ಭಯಾನಕ!!- ವೀಡಿಯೋ ವೈರಲ್ Read More »

‘ ಪ್ರಾಣಿ ‘ ಗಳಿಗೆ ತಲಾ 66 ವರ್ಷ ಜೈಲು ಶಿಕ್ಷೆ ವಿಧಿಸಿದ ಜಡ್ಜ್ !!

CO OFFALY, ಐರ್ಲೆಂಡ್ – ಮಿಡ್‌ಲ್ಯಾಂಡ್ಸ್‌ನಲ್ಲಿ ಹದಿಹರೆಯದವರ ಮೇಲೆ ಸರಣಿ ಲೈಂಗಿಕ ದೌರ್ಜನ್ಯಕ್ಕಾಗಿ ಐವರು ಪುರುಷರಿಗೆ 66 ವರ್ಷಗಳ ಜೈಲು ಶಿಕ್ಷೆಯನ್ನು “ಪ್ರಾಣಿಗಳಂತೆ” ವರ್ತಿಸುವುದಕ್ಕಾಗಿ ನ್ಯಾಯಾಧೀಶರು ಟೀಕಿಸಿದರು. ಆಗಿನ 17 ವರ್ಷದ ಬಲಿಪಶು, ಈಗ ಇಪ್ಪತ್ತರ ಹರೆಯದವಳಾಗಿದ್ದು, ಆಫಲಿಯ ತುಲ್ಲಮೋರ್‌ನಲ್ಲಿ ರಾತ್ರಿಯ ನಂತರ ‘ಗೂಂಡಾಗಳ’ ಜೊತೆ ಕಾರಿಗೆ ಹತ್ತಿದ ನಂತರ ಲೈಂಗಿಕ ದೌರ್ಜನ್ಯ ಮತ್ತು ಪದೇ ಪದೇ ಅತ್ಯಾಚಾರಕ್ಕೊಳಗಾದರು. ಡಿಸೆಂಬರ್ 27, 2016 ರ ಮುಂಜಾನೆ. ಅಪರಾಧಿಗಳು ಮಾರ್ಕೋಸ್ ವಿನಿಸಿಯಸ್ ಡಿ ಸಿಲ್ವಾ ಉಂಬೆಲಿನೊ, 22, ಎಡ್ವರ್ಡೊ …

‘ ಪ್ರಾಣಿ ‘ ಗಳಿಗೆ ತಲಾ 66 ವರ್ಷ ಜೈಲು ಶಿಕ್ಷೆ ವಿಧಿಸಿದ ಜಡ್ಜ್ !! Read More »

ಬೆಳ್ತಂಗಡಿ: ಮನೆಯ ಬಾವಿಯೊಳಗಿನ ಗುಹೆಯಲ್ಲಿ ಅವಿತುಕೂತ ಚಿರತೆ ಪತ್ತೆ

ಬೆಳ್ತಂಗಡಿ : ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರುವುದು ಹೆಚ್ಚಾಗಿದ್ದು, ಜನರಿಗೆ ಭಯದ ವಾತಾವರಣ ಉಂಟಾಗಿದೆ. ಇದೀಗ ಚಿರತೆಯೊಂದು ತಾಲೂಕಿನ ನಾವರ ಗ್ರಾಮದ ಮನೆಯೊಂದರ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ನಾವರ ಗ್ರಾಮದ ಜಾಲಗುತ್ತು ಮನೆಯ ವಸಂತ ಪೂಜಾರಿಯವರ ಮನೆಯ ಬಾವಿಯಲ್ಲಿ ಚಿರತೆ ಪತ್ತೆಯಾಗಿದ್ದು, ಕಳೆದ ರಾತ್ರಿ ಅಂದಾಜು 12 ಗಂಟೆಯ ರಾತ್ರಿ ಬಾವಿಗೆ ಬಿದ್ದಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ. ಕಾಡಿನಿಂದ ನಾಡಿಗೆ ಬಂದ ಚಿರತೆ ಬಿದ್ದ ಬಾವಿ ದೊಡ್ಡದಾಗಿದ್ದು, ಬಾವಿಯೊಳಗಿರುವ ಗುಹೆಯೊಳಗೆ ಅವಿತು ಕೂತಿದೆ. …

ಬೆಳ್ತಂಗಡಿ: ಮನೆಯ ಬಾವಿಯೊಳಗಿನ ಗುಹೆಯಲ್ಲಿ ಅವಿತುಕೂತ ಚಿರತೆ ಪತ್ತೆ Read More »

error: Content is protected !!
Scroll to Top