ಮಂಜುನಾಥನಗರ | ಯುವಕ ಮಂಡಲ, ಸ್ವಸಹಾಯ ಸಂಘದಿಂದ ಅಶಕ್ತರಿಗೆ ನೆರವು

ಕಡಬ: ಕರೋನಾ ಭೀತಿಯಿಂದ ಲಾಕ್‌ಡೌನ್ ಆಗಿರುವುದರಿಂದ ಕೂಲಿ ಮಾಡಿ ಜೀವನ ನಡೆಸುವ ಬಡ ಜನರ ಸಮಸ್ಯೆಯನ್ನು ‌ಮನಗಂಡು ಅರ್ಹ (ಪಡಿತರ ಚೀಟಿ) ಹೊಂದಿರದ 19 ಮನೆಗಳನ್ನು ಗುರುತಿಸಿ ಪಾಲ್ತಾಡಿ ಗ್ರಾಮದ ವಿವೇಕಾನಂದ ಯುವಕ‌ ಮಂಡಲ ಮಂಜುನಾಥನಗರ ಹಾಗೂ ಶ್ರೀ ಸ್ಕಂದ ಸ್ವಸಹಾಯ ಸಂಘದ ವತಿಯಿಂದ ಆಹಾರ

ದಕ್ಷಿಣ ಕನ್ನಡ ಪೊಲೀಸರ ವಿನೂತನ ಕಾರ್ಯಕ್ರಮ | ಜಿಲ್ಲೆಯ ಎಲ್ಲಾ 37,579 ವಯೋವೃದ್ಧರ ಮತ್ತು ಒಬ್ಬಂಟಿಯಾಗಿ ವಾಸಿಸುವ…

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ಎಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ವಿನೂತನ ಕಾರ್ಯವೊoದಕ್ಕೆ ಕೈ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಮತ್ತು ಒಬ್ಬಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಸಂಪರ್ಕವನ್ನು ಸಾಧಿಸಿ ಅವರಿಗೆ ಕೊರೋನಾ ರೋಗದ ಕುರಿತಾದ ಮಾಹಿತಿ

ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸೇರಿ ಒಟ್ಟು ಐದು ಜನ ಹಿಂದೂ ನಾಯಕರುಗಳ ಮೇಲೆ ಕೇಸು !

ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಕಾರಣದಿಂದ ಐದು ಜನ ಹಿಂದೂ ನಾಯಕರ ಮೇಲೆ ಧರ್ಮಸ್ಥಳ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೇರಿ ಇಬ್ಬರ ಮೇಲೆ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು

ಸುಳ್ಯದ ಅಜ್ಜಾವರದ ವ್ಯಕ್ತಿಯ ಸಂಪರ್ಕದಲ್ಲಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ, ಪಿಡಿಓ ಸಹಿತ 44 ಜನರಿಗೆ ಹೋಂ ಕ್ವಾರಂಟೈನ್

ಸುಳ್ಯದ ಅಜ್ಜಾವರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಒಟ್ಟು 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಆತನ ಮನೆಯವರ ಸಂಪರ್ಕದಲ್ಲಿದ್ದರೆಂಬ ಕಾರಣಕ್ಕೆ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ. ಸಹಿತ ಒಟ್ಟು 44 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂಬ ಮಾಹಿತಿ

ಪುತ್ತೂರು ಪೇಟೆಗೆ ನಾಲ್ಕು ಮುಖ್ಯರಸ್ತೆಗಳಿಂದ ಮಾತ್ರ ಪ್ರವೇಶ ಶಾರ್ಟ್ ಕಟ್,ಒಳ ರಸ್ತೆಗಳು ಸಂಪೂರ್ಣ ಬಂದ್!

ಪುತ್ತೂರು: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಪುತ್ತೂರು ಪಟ್ಟಣ ಪ್ರದೇಶಕ್ಕೆ ಅನಗತ್ಯವಾಗಿ ವಾಹನ ಸಂಚಾರ ಪೊಲೀಸರ ತಾಳ್ಮೆ ಕೆಡಿಸುವಂತೆ ಮಾಡಿದ್ದ ಹಿನ್ನೆಲೆಯಲ್ಲಿ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಲೆಂದು

ಬೆಳ್ತಂಗಡಿ | ಸ್ನಾನಗೃಹಕ್ಕೆ ಬೆಂಕಿ | ಮಹಿಳೆಗೆ ಗಾಯ

ಬೆಳ್ತಂಗಡಿಯ ಜೈನ್ ಪೇಟೆಯ ಬಂಟರ ಭವನದ ಹಿಂಭಾಗದಲ್ಲಿರುವ ಕೃಷ್ಣಪ್ಪ ಮೂಲ್ಯ ಅವರ ಮನೆಯ ಒಂದು ಪಾರ್ಶ್ವದಲ್ಲಿ ಇರುವ ಸ್ನಾನಗೃಹಕ್ಕೆ ಬೆಂಕಿ ಬಿದ್ದು ಮನೆಯೊಡತಿಯ ಕೈಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಮೊನ್ನೆ ಏಪ್ರಿಲ್ 7ರಂದು ಬಿಸಿನೀರಿಗೆಂದು ಬೆಂಕಿ ಹಾಕಿದ್ದರು. ಬಿಸಿನೀರು ಕಾಯಿಸುವ ಒಲೆಯ

ಸುಳ್ಯದ ಅಜ್ಜಾವರದ ವಾಸದ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ

ಅಜ್ಜಾವರ ಗ್ರಾಮ ದೊಡ್ಡೇರಿ ಮನೆ ಸರೋಜಿನಿ ಎಂಬವರ ವಾಸದ ಮನೆಗೆ ಏಪ್ರಿಲ್ 7 ರಂದು ರಾತ್ರಿ ಆಕಸ್ಮಿಕ ಬೆಂಕಿ ತಗುಲಿದೆ. ಆಕಸ್ಮಿಕ ಬೆಂಕಿಯಿಂದ ಮನೆಯ ಹಿಂಭಾಗ ಭಾಗಶಃ ಬೆಂಕಿಗೆ ಜಖಂ ಗೊಂಡಿರುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಸರೋಜಿನಿ ಮತ್ತು ಪತಿ ಹಾಗೂ ಇಬ್ಬರು ಮಕ್ಕಳು

ಹಿಂದೂ ಯುವಕರ ಹಾಗೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಆಗ್ರಹ | ವಿಶ್ವ ಹಿಂದೂ…

ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ದೂರು ದಾಖಲಿಸುತ್ತಿರುವುದನ್ನು ಕಂಡ ವಿಶ್ವ ಹಿಂದೂ ಪರಿಷತ್ ಪ್ರಮುಖ ಶರಣ್ ಪಂಪ್ ವೆಲ್ ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇವತ್ತು ಈ ದೇಶದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಯಾವುದೇ ಪ್ರಚಾರವನ್ನು

ಆಧುನಿಕ ಕಾಲದಲ್ಲೂ ಪುರಾತನ ಕಾಲವನ್ನು ಅನುಸರಿಸುವಂತೆ ಮಾಡಿದ ಕೊರೊನಾ

ವಿಶ್ವಾದ್ಯಂತ ಜನರು ಕೊರೋನ ಎಂಬ ರೋಗದಿಂದ ಬಳಲುತ್ತಿದ್ದು , ಈ ಮಾರಕ ರೋಗದಿಂದ ತಪ್ಪಿಸಿಕೊಳ್ಳಲು ಅದೆಷ್ಟು ಕ್ರಮಗಳನ್ನು ವಿಶ್ವಾದ್ಯಂತ ಕೈಗೊಳ್ಳುತ್ತಿದ್ದಾರೆ . ನಮ್ಮ ದೇಶ ಭಾರತದಲ್ಲೂ ಕೊರೋನ ಭೀತಿ ಎದುರಾಗಿದ್ದು ಇದರ ವಿರುದ್ಧ ಹೋರಾಡಲು ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಾದ ಶ್ರೀ ನರೇಂದ್ರ

ಪೆರುವಾಜೆ ಮುಕ್ಕೂರು | 10 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಬೆಳ್ಳಾರೆ : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ‌ ನೆರವಿನೊಂದಿಗ 10 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಎ. 7 ರಂದು ವಿತರಿಸಲಾಯಿತು. ಪೆರುವಾಜೆ ಗ್ರಾಮದ ಮುಕ್ಕೂರು, ಕುಂಡಡ್ಕ, ಕಾನಾವು ಆಸುಪಾಸಿನ