Daily Archives

October 8, 2022

Jio 5G : ಜಿಯೋ 5G ಯ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಎಷ್ಟು ಗೊತ್ತಾ ? ಪ್ಲ್ಯಾನ್ ಬೆಲೆ ಬಹಿರಂಗ!!!

ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು, ಟೆಲಿಕಾಮ್ ಕಂಪೆನಿ ಏರ್‌ಟೆಲ್ 5G ಸೇವೆ ಪ್ರಾರಂಭಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತಮ್ಮ 5G ಸೇವೆಗಳನ್ನು ನೀಡಲು

BBK 9 : ಅಮೂಲ್ಯ ತುಟಿ ನೋಡಿ ಜಾತಕ ಹೇಳಿದ ಆರ್ಯವರ್ಧನ್ ಗುರೂಜಿ

ನಮ್ಮ ದೇಶದಲ್ಲಿ ವೈಜ್ಞಾನಿಕ ಬದಲಾವಣೆಗಳನ್ನು ನಂಬದೇ ಇದ್ರೂ ಜಾತಕ ಹೇಳೋದನ್ನು ನಂಬೋದು ಹೆಚ್ಚು. ನೀವು ಹೆಸರು, ಸಮಯ, ಸ್ಥಳ, ಕೈ ರೇಖೆ, ಎಲ್ಲಾ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು. ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ.. ಹೌದು ಬಿಗ್‌ಬಾಸ್ ನಲ್ಲಿ

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ | ಬೈಕ್ ಸವಾರ ಗಂಭೀರ

ಪುತ್ತೂರು: ಬಸ್ಸು ಹಾಗೂ ಬೈಕ್ ನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ದ ಪುತ್ತೂರು ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ನಡೆದಿದೆ. ಬೈಕ್ ಸವಾರ ಕೂವೆತ್ತಿಲ ನಿವಾಸಿ ಟ್ಯಾಂಕರ್ ಚಾಲಕ ಜಗ್ಗ ಯಾನೆ ಜಗದೀಶ್ ಗೌಡ (28) ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ

ದ.ಕ ಒಕ್ಕೂಟದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ | ಲೀಟರ್‌ಗೆ ₹2.05 ಹೆಚ್ಚುವರಿ ಪ್ರೋತ್ಸಾಹ ಧನ ಘೋಷಣೆ

ಅ. 11ರಿಂದ ಅನ್ವಯವಾಗುವಂತೆ ಸಹಕಾರಿ ಸಂಘಗಳ ಮೂಲಕ ಹಾಲು ಒದಗಿಸುವ ಹೈನುಗಾರರಿಗೆ 2.05 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡುವ ಕುರಿತು ಒಕ್ಕೂಟದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ವ್ಯಾಪ್ತಿಯಲ್ಲಿ ಹಾಲು ಒಕ್ಕೂಟ 732 ಸಹಕಾರಿ ಸಂಘಗಳನ್ನು ಹೊಂದಿದ್ದು,

‘ಇಸ್ಲಾಂಗೆ ಮತಾಂತವಾದರೆ ಮಾತ್ರ ಮದುವೆ ಆಗ್ತೀನಿ’ | ಪ್ರೀತಿಸಿದ ಮೇಲೆ ಅನಿವಾರ್ಯವಾಗಿ ಮತಾಂತರವಾದೆ…

ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರು ತಾನಿಚ್ಛಿಸಿದ ಅಮ್ಜದ್ ಖಾನ್ ಜೊತೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡೇ ಮದುವೆ ಆಗಿರುತ್ತೇನೆ ಎಂಬ ಮಾಹಿತಿಯೊಂದನ್ನು ನೀಡಿದ್ದಾರೆ. ‘ನಾವು ಒಂದೇ ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ಪರಿಚಯವಾಗಿದ್ದು, ಆಮೇಲೆ ಪರಸ್ಪರ ಪ್ರೀತಿ ಹುಟ್ಟಿತು ಎಂದು

ಈಶ್ವರಮಂಗಲ : ವೀರ ಯೋಧನ ಹೆಸರಿನ ವೃತ್ತಕ್ಕೆ ಹಸಿರು ಹೊದಿಕೆ ತೆರವು

ಪುತ್ತೂರು : ವೀರ ಯೋಧನ ಹೆಸರಿನಲ್ಲಿ ನಿರ್ಮಾಣಗೊಂಡಿದ್ದ ವೃತ್ತಕ್ಕೆ ಹಸಿರು ಬಟ್ಟೆ ಸುತ್ತಿದ ಹಿನ್ನಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬಲ್ಲಿ ನಡೆದಿದೆ. ಇದೀಗ ಹೆಸರಿನ ಮೇಲಿನ ಹಸಿರು ಹೊದಿಕೆಯನ್ನು ತೆರವು ಮಾಡಲಾಗಿದೆ. 26/11 ಮುಂಬೈ ಉಗ್ರರ

BIGG NEWS : ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಕರೆನ್ಸಿಇ-ರುಪಿ’ ಜಾರಿ : ‘RBI’ ಘೋಷಣೆ

ಇದುವರೆಗೂ ಭಾರತದಲ್ಲಿ ಡಿಜಿಟಲ್ ಕರೆನ್ಸಿ ಜಾರಿಗೆ ತಂದಿರಲಿಲ್ಲ. ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕಿನಿಂದ ಬದಲಾವಣೆ ಒಂದನ್ನು ತಂದಿದೆ. ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ (Digital Currency) ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.ಡಿಜಿಟಲ್

ಗಮನಿಸಿ ಸಾರ್ವಜನಿಕರೇ | ನಿಮ್ಮ ಮೊಬೈಲ್ ಗೆ 5G ಆ್ಯಕ್ಟಿವೇಟ್ ಮಾಡಲು ಈ ಸುಲಭ ಟ್ರಿಕ್ಸ್ ಫಾಲೋ ಮಾಡಿ

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ವರ್ಕ್ ಫ್ರಮ್ ಹೋಂ, ಅಲ್ಲದೆ, ಆನ್ಲೈನ್ ಮೂಲಕ ಕೋಚಿಂಗ್ ಪಡೆಯುವ ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು ಗ್ರಾಹಕ ಸ್ನೇಹಿ

ಸತ್ತ ಸಿರಿವಂತನನ್ನು ಮದುವೆಯಾಗಿ 20ಕೋಟಿಯ ಒಡತಿಯಾದ ಬಾರ್ ಗರ್ಲ್!

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಅದರಂತೆ, ಹಣ, ಆಸ್ತಿಗಾಗಿ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಕೆಲವೊಂದಷ್ಟು ಜನ ಸಿದ್ಧರಿರುತ್ತಾರೆ. ಅದರಂತೆ ಇಲ್ಲೊಂದು ಕಡೆ ಬಾರ್ ಗರ್ಲ್ ಒಬ್ಬಳು ಆಸ್ತಿಗಾಗಿ ಸತ್ತ ಸಿರಿವಂತನನ್ನೇ ಮದುವೆಯಾಗಿದ್ದಾಳೆ. ಹೌದು. ನಂಬಲು ಅಸಾಧ್ಯವಾದರೂ, ಇಂತವರೂ

ವಾಹನ ಮಾಲೀಕರಿಗೆ ಸಿಹಿ ಸುದ್ದಿ ಮತ್ತು ಶಾಕಿಂಗ್ ಸುದ್ದಿ | ಸಾಮಾನ್ಯ ವೆಹಿಕಲ್ ಗಳಿಗೂ BH ಸಿರೀಸ್ ನೋಂದಣಿಗೆ ಅವಕಾಶ

ಸಾಮಾನ್ಯ ವಾಹನಕ್ಕೂ ಬಿಎಚ್ ಸೀರೀಸ್ ನಲ್ಲಿ ವಾಹನ ನೋಂದಣಿ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಭಾರತ್ ಸೀರೀಸ್(BH) ಅಡಿಯಲ್ಲಿ ನೋಂದಣಿ ಮಾಡಿಕೊಡಲು ಅವಕಾಶ ಕಲ್ಪಿಸಲು