Daily Archives

October 4, 2022

ಹೊಸ ವರ್ಷಕ್ಕೆ ಕೊರೊನಾದ ಮತ್ತೊಂದು ರೂಪ ಬರಲಿದೆ; ಕಾದು ನೋಡಿ, ರಾಜ್ಯಕ್ಕೆ ಅವಘಡ ಕಾದಿದೆ – ಘೋರ ಭವಿಷ್ಯ ನುಡಿದ…

"ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು ನೋವು ಆಗುತ್ತೆ ಎಂದು ಈ ಸಂವತ್ಸರದ ಪ್ರಾರಂಭದಲ್ಲಿಯೇ ಹೇಳಿದ್ದೆ. ಈಗ ಆ ರೀತಿ ಆಗಿದೆ" ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾಡಿನಿಂದ ನಾಡಿಗೆ

ಇಂಡೋನೇಷ್ಯ | ಫುಟ್ ಬಾಲ್ ಕ್ರೀಡಾಂಗಣದ ದುರಂತದಲ್ಲಿ ಸತ್ತ ಮಕ್ಕಳ ಸಂಖ್ಯೆ ಎಷ್ಟು ಗೊತ್ತ ?

ಇಂಡೋನೇಷ್ಯಾದ ಸ್ಥಳೀಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಗಲಭೆಯ ವೇಳೆ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದ್ದು, ಇದರಲ್ಲಿ 32 ಮಕ್ಕಳೂ ಸೇರಿದ್ದಾರೆ ಎಂಬ ವರದಿ ಲಭ್ಯವಾಗಿದೆ.ಪಂದ್ಯಾವಳಿ ವೇಳೆ ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಪರಸ್ಪರ ದಾಂಧಲೆಯೆಬ್ಬಿಸಿದ್ದರು.

ತನ್ನ ಬೈಕ್ ಗೆ ತಾನೇ ಬೆಂಕಿ ಹಚ್ಚಿಕೊಂಡ ಸವಾರ | ಸಂಚಾರ ನಿಯಮ ಉಲ್ಲಂಘನೆಗಾಗಿ ಪೋಲಿಸ್ ತಡೆದ ಹಿನ್ನೆಲೆ !

ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂದು ಹೆಚ್ಚಿನವರು ವಾಹನ ಸಂಚಾರ ಮಾಡುವಾಗ ಸ್ಪೀಡ್ ಆಗಿ ಹೋಗುವುದಲ್ಲದೆ ಅಪಾಯಕ್ಕೆ ಆಹ್ವಾನ ಕೊಡುವ ರೀತಿ ವರ್ತಿಸಿ, ನೋಡುಗರಿಗೂ ಕೂಡ ಮೈ ಜುಮ್ ಎನ್ನಿಸುವಷ್ಟು ಹೆದರಿಕೆ ಸೃಷ್ಟಿಸುವ ಪ್ರಸಂಗಗಳು ದಿನನಿತ್ಯದಲ್ಲಿ ಜರುಗುತ್ತಿರುತ್ತದೆ.ಸಂಚಾರ ನಿಯಮ

ವಾಸುಕಿ ವೈಭವ್ ಮತ್ತು ಗುಂಪಿನ ನಡುವೆ ಅವಾಚ್ಯ ಶಬ್ದಗಳಿಂದ ನಿಂದನೆ | ಅಷ್ಟಕ್ಕೂ ನಡೆದಿದ್ದಾದರೂ ಏನು?

ಇತ್ತೀಚಿನ ದಿನಗಳಲ್ಲಿ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿರುವ ಕಾಂತಾರ ಸಿನಿಮಾ ನಿರೀಕ್ಷೆಯ ಮಹಲನ್ನು ದಾಟಿ ಉತ್ತುಂಗಕ್ಕೇರಿ , ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರಾವಳಿಯ ಅದ್ಭುತ ಕಲಾವಿದ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯಿಸಿರುವ ಕಾಂತಾರಾ ಸಿನಿಮಾ ನೋಡಲು ಸಾಮಾನ್ಯರು

Periods : ಮಹಿಳೆಯರೇ ನಿಮಗೊಂದು ಮಹತ್ವದ ಮಾಹಿತಿ ಮುಟ್ಟಿನ ಸಮಯದಲ್ಲಿ ಈ ಆಹಾರ ತಿಂದರೆ ಒಳ್ಳೆಯದು !!!

ತಿಂಗಳ ಆ ದಿನಗಳು ಹತ್ತಿರ ಬಂತೆಂದಾದರೆ ಮಹಿಳೆಯರಿಗೆ ಅದೇಕೋ ಬೇಜಾರು, ಟೆನ್ಶನ್.. ಗೊಂದಲದ ವಾತಾವರಣ ಸೃಷ್ಟಿಯಾಗುವುದು. ಮುಟ್ಟಿನ ಆ 3 ದಿನಗಳನ್ನು ಕಳೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ರಕ್ತಸ್ರಾವದ ಜೊತೆಗೆ ಕಿಬ್ಬೊಟ್ಟೆಯ ನೋವು, ಸುಸ್ತು, ತಲೆ ತಿರುಗುವುದು, ಕಾಲಿನ ಸ್ನಾಯುಗಳ ಸೆಳೆತ,

ಬಂಟ್ವಾಳ : ‘ಚಡ್ಡಿಗಳೇ ಎಚ್ಚರ, PFI ನಾವು ಮರಳಿ ಬರುತ್ತೇವೆ’ |`RSS’ಗೆ ಎಚ್ಚರಿಕೆ ಸಂದೇಶ!

ಬಂಟ್ವಾಳ : ದೇಶಾದ್ಯಂತ ಪ್ಯಾಪುಲರ್ ಇತ್ತೀಚೆಗಷ್ಟೇ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) 5 ವರ್ಷಗಳ ಕಾಲ ನಿಷೇಧ ಮಾಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಿಡಿಗೇಡಿಗಳು ರಸ್ತೆ ಮೇಲೆ ಆರ್ ಎಸ್ಎಸ್ ಗೆ ಎಚ್ಚರಿಕೆ ಸಂದೇಶವೊಂದನ್ನು ಬರೆದಿದ್ದಾರೆ.ಬಂಟ್ವಾಳ ತಾಲೂಕಿನ

SBI ಗ್ರಾಹಕರಿಗೆ ಮುಖ್ಯವಾದ ಮಾಹಿತಿ | ATM ನಿಂದ ಹಣ ಪಡೆಯಲು ಇನ್ನುಮುಂದೆ OTP ಬೇಕು

ಇತ್ತೀಚಿಗೆ ATM ನಲ್ಲಿ ಕಳ್ಳತನ ಪ್ರಕರಣ ಹಲವಾರು ರೀತಿ ಕಂಡು ಬರುತ್ತಿದೆ. ಎಲ್ಲಿಯ ತನಕ ಜನ ಮೋಸ ಹೋಗುತ್ತಾರೋ ಅಲ್ಲಿಯ ತನಕ ಕಳ್ಳರು ತಮ್ಮ ಜಾಣ್ಮೆಯನ್ನು ಜಳಪಿಸುತ್ತಾರೆ. ಅಂದರೆ ಗ್ರಾಹಕರನ್ನು ವಂಚಿಸಲು ಮತ್ತು ಅವರ ಖಾತೆಗಳಿಂದ ಹಣವನ್ನು ಕದಿಯಲು ವಿವಿಧ ಆವಿಷ್ಕಾರ ತಂತ್ರಗಳನ್ನು ಬಳಸುತ್ತಾರೆ.

Liquor Ban : ದಸರಾ ಹಿನ್ನೆಲೆ : ಅ.5 ರ ಬೆಳಗ್ಗೆ 7ರಿಂದ ಅ.6 ರ ಮಧ್ಯಾಹ್ನ 12 ರವರೆಗೆ ಮದ್ಯ ಮಾರಾಟ ನಿಷೇಧ

ನಾಡಿನೆಲ್ಲೆಡೆ ದಸರಾ ಸಂಭ್ರಮ ತುಂಬಿ ತುಳುಕುತ್ತಿದೆ. ಇನ್ನು ದಸರಾ ಹಬ್ಬ ಸಂಭ್ರಮದಲ್ಲಿದ್ದ ಎಣ್ಣೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದಿದೆ. ದಸರಾ ಆಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತರ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಬೆಂಗಳೂರಿನಲ್ಲಿ ಮದ್ಯ ಮಾರಾಟವನ್ನು

ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಮಿಸ್ ಆಗಿ ಹಣ ಕಳಿಸಿದ್ದೀರಾ ? ಹಾಗಾದರೆ ಈ ರೀತಿ ಮಾಡಿ, ಹಣ ಹಿಂಪಡೆಯಿರಿ

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಲು ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ವರ್ಗಾವಣೆ ಮಾಡುವುದು ತುಂಬಾ ಸುಲಭವಾಗಿದೆ. ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟಿಗೆ

UAE Visa Rules : UAE ಬದಲಾಸ ವಲಸೆ ನಿಯಮ | ಭಾರತೀಯರಿಗೆ ಅನುಕೂಲ

ಸೋಮವಾರ ( ಅ.3) ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿಗೆ ಬಂದಿದೆ. ಈ ಹೊಸ ವ್ಯವಸ್ಥೆಯಲ್ಲಿ ವಿಸ್ತರಿಸಲಾದ ಗೋಲ್ಡನ್ ವೀಸಾ, ಕೆಲಸಗಾರರಿಗೆ ಅನುಕೂಲವಾಗುವ ಐದು ವರ್ಷಗಳ ಗ್ರೀನ್ ವೀಸಾ, ಬಹು ಪ್ರವೇಶ ಪ್ರವಾಸಿ ವೀಸಾ ಒಳಗೊಂಡಿದೆ.ಕಳೆದ ಏಪ್ರಿಲ್