Daily Archives

October 4, 2022

ಸುಳ್ಯ : ಸ್ಕೂಟಿ ಮತ್ತು ಕಾರಿನ ನಡುವೆ ಅಪಘಾತ | ಅಣ್ಣ-ತಂಗಿ ಸಾವು

ಸುಳ್ಯ: ಸ್ಕೂಟಿ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಯಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಸುಳ್ಯ ತಾಲೂಕಿನ ಎಲಿಮಲೆ ಸಮೀಪ ಸಂಭವಿಸಿದೆ.ಎಲಿಮಲೆ ಮತ್ತು ಜಬಳೆ ಮಧ್ಯೆ ಇಂದು ಮಧ್ಯಾಹ್ನ ಘಟನೆ

KCET 2022 counselling Dates : ಸಿಇಟಿ ಕೌನ್ಸಲಿಂಗ್ ದಿನಾಂಕ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸಿದೆ. ಕೌನ್ಸೆಲಿಂಗ್ ಪ್ರಕ್ರಿಯೆಗೆ ಹಾಜರಾಗುವ ಅಭ್ಯರ್ಥಿಗಳು ಇದನ್ನು ಗಮನಿಸಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಕ್ಟೋಬರ್ 7 ರಿಂದ ಅಕ್ಟೋಬರ್ 8

Video viral : ಬಾನಂಚನ್ನು ಮುಟ್ಟಲು ಹಾರಿದ ನವಿಲು | ಅಪರೂಪದಲ್ಲಿ ಅಪರೂಪ ಈ ಮಯೂರದ ವೀಡಿಯೋ ವೈರಲ್

ನವಿಲೇ ...ಪಂಚರಂಗಿ.. ನವಿಲೇ...ಹಚ್ಚ ಹಸಿರಿನ ವನಸಿರಿಯ ನಡುವೆ ಗರಿ ಬಿಚ್ಚಿ ನಲಿಯುವ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಸೊಗಸು.ಚೈತ್ರ ಮಾಸದಲ್ಲಿ ಚಿಗುರೆಲೆಗಳ ನಡುವೆ ವರ್ಷ ವೃಷ್ಟಿಯಾಗುವ ಮುನ್ಸೂಚನೆ ದೊರೆತಂತೆ ಸಂತೋಷದಿಂದ ನಲಿದಾಡುವ ಮಯೂರದ ವರ್ಣನೆ ಮಾಡಿದಷ್ಟೂ ಮುಗಿಯದು. ಭಾರತವನ್ನು

ಪರೇಶ್‌ ಮೇಸ್ತ ಸಾವು ಪ್ರಕರಣ : ʼಸಿಬಿಐ ವರದಿಯನ್ನು ಒಪ್ಪಲ್ಲʼ – ಪ್ರಮೋದ್‌ ಮುತಾಲಿಕ್

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದರಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಇದನ್ನು ಕೊಲೆ ಎಂದು ಬಿಂಬಿಸಲಾಗಿತ್ತು. ಈ ಸಾವಿನ ಪಟ್ಟವನ್ನು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಅನ್ಯಕೋಮಿನವರ ತಲೆಗೆ ಕಟ್ಟಲಾಗಿತ್ತು. ಹಲವು ಬಗೆಯ

PFI ಜೊತೆ SDPI ಗೆ ಯಾವುದೇ ಸಂಬಂಧವಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ಇತ್ತೀಚೆಗಷ್ಟೇ ಕೇಂದ್ರ ಪಾಪ್ಯುಲರ್ ಫ್ರಂಟ್ ಇಂಡಿಯಾವನ್ನು (PFI) 5 ವರ್ಷ ನಿಷೇಧಗೊಳಿಸಿ ಆದೇಶ ಹೊರಡಿಸಿತ್ತು. PFI ನಿಷೇಧದ ಬಳಿಕ SDPI ಅನ್ನೂ ನಿಷೇಧಿಸಬೇಕು ಎಂಬ ಊಹಾಪೋಹಗಳಿಗೆ ಚುನಾವಣಾ ಆಯೋಗ ಇಂದು ತೆರೆ ಎಳೆದಿದೆ. PFI ಜೊತೆ SDPI ಗೆ ಯಾವುದೇ ಸಂಬಂಧವಿಲ್ಲ ಎಂದು ಚುನಾವಣಾ ಆಯೋಗ

ಮಗನಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಪೂಜೆ ಮಾಡಿದ ಅರ್ಚಕನಿಗೆ ಹಿಗ್ಗಾಮುಗ್ಗ ಥಳಿತ !!!

ಪೂಜೆ ಎಂದಾಗ ಅದರದ್ದೇ ಆದ ವಿಧಿ ವಿಧಾನಗಳು ರೂಢಿ ಸಂಪ್ರದಾಯಗಳು ಇದ್ದೇ ಇದೆ. ಪೂಜಾ ವಿಧಾನಗಳು ಮಂತ್ರಗಳು ಕೆಲವೊಂದು ಕಡೆ ಬೇರೆಯಾದರು ಸಹ ಉದ್ದೇಶ ಒಂದೇ ಆಗಿರುತ್ತದೆ. ಹಾಗೆಯೇ ಪೂಜೆ ಮಾಡುವ ಬ್ರಾಹ್ಮಣ ವ್ಯಕ್ತಿಗಳನ್ನು ಸಹ ಅಪಾರ ಗೌರವ ಹಾಗೂ ಸತ್ಕಾರ ಮಾಡುವುದು ರೂಢಿ. ಆದರೆ ಇಲ್ಲೊಂದು ಕಡೆ

ಪರೇಶ್ ಮೇಸ್ತನ ಸಾವನ್ನು ಬಿಜೆಪಿಯವರು ರಾಜಕೀಯ ಮಾಡಿದ್ದಾರೆ – ಯು ಟಿ ಖಾದರ್

2017ರಲ್ಲಿ ಕೊಲೆಯಾದ ಹೊನ್ನಾವರದ ಮೀನುಗಾರ ರಾಗಿದ್ದ ಪರೇಶ್ ಮೇಸ್ತ ಸಾವು ಹೊಸ ತಿರುವು ಪಡೆದುಕೊಂಡಿದ್ದು, ಈ ಕುರಿತು ಸಿಬಿಐ ವರದಿಯಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.ಈ ವಿಚಾರದ ಕುರಿತಾಗಿ ಕಾಂಗ್ರೆಸ್‌ ಶಾಸಕ ಯು.ಟಿ ಖಾದರ್‌ ತೀವ್ರ ಆಕ್ರೋಶ ಹೊರಹಾಕಿದ್ದು, "ಸಾವಿನ ಮನೆಯಲ್ಲಿ

ಓದಿಕೋ ಎಂದಿದ್ದೇ ತಪ್ಪಾಯಿತೇ ? ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!!!

ವಿದ್ಯಾರ್ಥಿಗಳು ತಮ್ಮ ಜೀವನವನ್ನು ಲೆಕ್ಕಿಸದೆ ಇಲ್ಲಸಲ್ಲದ ಸಣ್ಣ ಪುಟ್ಟ ವಿಷಯಗಳಿಗೆ ಬೇಸರ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ.ಕೊನೆಗಾಲದಲ್ಲಿ ಹೆತ್ತವರಿಗೆ ಆಸರೆಯಾಗಬೇಕಿದ್ದ ಮಕ್ಕಳು ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ ತಾಯಿಯಂದಿರು ಹೇಳಿದ

Kantara Box Office | ‘ಕಾಂತಾರ’ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?

ಇಂದು ಇಡೀ ಸಿನಿಮಾ ಜಗತ್ತೇ ಎಲ್ಲರನ್ನು ಕನ್ನಡ ಸಿನಿಮಾರಂಗದತ್ತ ನೋಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳನ್ನು ತೆಗಳುವ ಮಂದಿ ಈಗ ಸೈಲೆಂಟ್ ಆಗಿದ್ದಾರೆ. ಇದೀಗ ಎಲ್ಲೆಡೆ ಹವಾ ಎಬ್ಬಿಸಿದ 'ಕಾಂತಾರ' ಸಿನಿಮಾ ನಿಜಕ್ಕೂ ಎಲ್ಲಾ ಸಿನಿ ರಸಿಕರ ಮನಸ್ಸನ್ನು

ಪತಿಯ ಸಂಬಳ ಎಷ್ಟೆಂದು ತಿಳಿಯಲು ಪತ್ನಿ ಮಾಡಿದಳು ಖತರ್ನಾಕ್ ಐಡಿಯಾ | ಅದೇನೆಂದು ಗೊತ್ತೇ?

ಗಂಡ ಹೆಂಡತಿಯ ಮಧ್ಯೆ ಎಷ್ಟೇ ಹೊಂದಾಣಿಕೆಗಳು ಇದ್ದರೂ ಸಹ ಒಂದಲ್ಲ ಒಂದು ವಿಷಯದಲ್ಲಿ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಹಾಗೆಯೇ ಇಬ್ಬರ ನಡುವೆ ಯಾವುದೇ ಮುಚ್ಚು ಮರೆ ಇರಬಾರದು ಎಂಬ ಭಾವನೆಗಳು ಇರುತ್ತೆ. ಅದಕ್ಕೂ ಮೀರಿ ಕೆಲವೊಂದು ವಿಷಯಗಳನ್ನು ಕೇಳಬಾರದು, ಹೇಳಬಾರದು, ಮಾಡಬಾರದು ಎಂಬ