Daily Archives

October 4, 2022

Men Fashion Tips : ಪುರುಷರೇ ಚೆಕ್ಸ್ ಶರ್ಟ್ ಈ ರೀತಿ ಸೆಲೆಕ್ಟ್ ಮಾಡಿ | 100% ವರ್ಕ್ ಔಟ್ ಆಗುತ್ತೆ.

ಪುರುಷರ ಬಾಹ್ಯ ನೋಟವನ್ನು ಶರ್ಟ್ ಹೆಚ್ಚಿಸುತ್ತೆ. ಕೆಲವರಿಗಂತೂ ಶರ್ಟ್ ಚಾಯ್ಸ್ ಮಾಡೋಕೆ ತಲೆನೋವು. ಹೇಗಪ್ಪಾ ಸೆಲೆಕ್ಟ್ ಮಾಡೋದು, ಯಾವುದು ನನಗೆ ಸೂಟ್ ಆಗುತ್ತೆ ಅನ್ನೊದು ಒಂದು ಪ್ರಶ್ನೆ ನಿಮ್ಮಲ್ಲಿ ಇದ್ದೇ ಇದೆ. ಎಷ್ಟೇ ವೆರೈಟಿ ಶರ್ಟ್ ಗಳು ಇದ್ದರೂ ಸಹ ಪುರುಷರ ಅವಶ್ಯಕತೆಯ ವಿಷಯಕ್ಕೆ ಬಂದಾಗ

SSLC ವಿದ್ಯಾರ್ಥಿಗಳೇ ಗಮನಿಸಿ | ನೋಂದಣಿ ಪ್ರಕ್ರಿಯೆ ಶುರು

ಪ್ರತಿ ವಿದ್ಯಾರ್ಥಿಗು ಕೂಡ ಎಸೆಸೆಲ್ಸಿ ಪರೀಕ್ಷೆ ಜೀವನದ ಅತ್ಯಂತ ಮುಖ್ಯ ಘಟ್ಟವಾಗಿದ್ದು, ಎಸೆಸೆಲ್ಸಿ ನಂತರ ಅವಕಾಶಗಳ ಬಾಗಿಲು ತೆರೆಯುತ್ತಾ ಹೋಗುತ್ತದೆ. ವಿದ್ಯಾರ್ಥಿಯ ಆಸಕ್ತಿಯ ಆಧಾರದಲ್ಲಿ ವಿಭಿನ್ನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪರೀಕ್ಷೆ ಪ್ರಕ್ರಿಯೆ ಮಹತ್ತರ ಪಾತ್ರ ವಹಿಸುತ್ತದೆ.

ಹಳೇ ಬಿಲ್ಡಿಂಗ್ ಖರೀದಿದಾರರಿಗೆ ಸಿಹಿ ಸುದ್ದಿ | ಸವಕಳಿ ದರ ಪರಿಷ್ಕರಣೆಗೆ ನಿರ್ಧಾರ.

ಕಟ್ಟಡಗಳು ಸಮಯ ಕಳೆಯುತ್ತಿದ್ದಂತೆ ತನ್ನ ಬಲವನ್ನು ಕಳೆದು ಕೊಳ್ಳುತ್ತಿರುತ್ತದೆ. ಹಾಗೆಯೇ ವರ್ಷದಿಂದ ವರ್ಷಕ್ಕೆ ಹಳೆಯದಾಗುವ ಕಟ್ಟಡಗಳಿಗೆ ನಿಗದಿ ಮಾಡುವ ಸವಕಳಿ ದರ ಕೂಡ ಕಡಿಮೆಯಾಗುತ್ತದೆ. ಸರ್ಕಾರವು ದರ ಪರಿಷ್ಕರಣೆಗೆ ಮುಂದಾಗಿದ್ದು, ಹಳೆಯ ಕಟ್ಟಡಗಳ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದೆ.

ಕಡಿಮೆ ಮಾಲಿನ್ಯಕಾರಕ ವಾಹನಕ್ಕೆ ತೆರಿಗೆ ವಿನಾಯಿತಿ

ದಸರಾ ಹಬ್ಬದಲ್ಲಿ ರಾಜ್ಯದ ಜನತೆಗೆ ಬಂಪರ್ ಕೊಡುಗೆಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ದಿನನಿತ್ಯ ಬಳಕೆಯಾಗುವ ತೈಲಗಳ ಬೆಲೆ ಕಡಿಮೆ ಮಾಡುವ ಯೋಜನೆಯ ಬೆನ್ನಲ್ಲೇ ವಾಹನಗಳ ತೆರಿಗೆಯಲ್ಲಿ ವಿನಾಯಿತಿ ನೀಡಲು ಮುಂದಾಗಿದೆ.ಆಟೋಮೊಬೈಲ್ ಕ್ಷೇತ್ರವನ್ನು ಬೆಂಬಲಿಸುವ ನಿಟ್ಟಿನಲ್ಲಿ

ಬರಲಿದೆ ಅಗ್ಗದ ಬೆಲೆಗೆ ಜಿಯೊ ಲ್ಯಾಪ್‌ಟಾಪ್ | ಎಷ್ಟು ಬೆಲೆ ಗೊತ್ತೇ?

ಯಾವಾಗಾಲೂ ತನ್ನ ಉನ್ನತ ತಂತ್ರಜ್ಞಾನ ಹಾಗೂ ಹಲವು ವಿಧವಿಧವಾದ ಆಫರ್ ಗಳಿಂದಲೇ ಮನ ಸೆಳೆಯುವ ಜಿಯೋ ಸಂಸ್ಥೆ ಈಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ, ರಿಲಯನ್ಸ್ ಜಿಯೋ ಕಂಪನಿಯು 'ಜಿಯೊಬುಕ್' ಎಂಬ ಹೆಸರಿನ ಲ್ಯಾಪ್ ಟಾಪ್ ಬಿಡುಗಡೆ ಮಾಡಲಿದೆ. ಅದು ಕೂಡಾ ಬರೀ 15 ಸಾವಿರಕ್ಕೆ ಇದು

ಸುಬ್ರಹ್ಮಣ್ಯ : ಗೋಣಿಯಲ್ಲಿ ದನದ ರುಂಡ ಕಟ್ಟಿ ನೀರಿಗೆ ಎಸೆದ ಕಿಡಿಗೇಡಿಗಳು

ಸುಬ್ರಹ್ಮಣ್ಯ : ಐನೆಕಿದು ಗ್ರಾಮದ ಕೊಪ್ಪಲಗದ್ದೆ ಸೇತುವೆ ಬಳಿ ಗೋಣಿ ಚೀಲದಲ್ಲಿ ಕಟ್ಟಿದ ದನದ ರುಂಡ ಅ.3 ರಂದು ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ದನದ ತಲೆ ಕಡಿದು ತಲೆಯಭಾಗವನ್ನು ಇಲ್ಲಿ ಬಿಸಾಡಿ ಹೋಗಿದ್ದಾರೆ.ಸುಬ್ರಹ್ಮಣ್ಯ ಠಾಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.

ಮೆರವಣಿಗೆಯಲ್ಲಿ ಸೆಲ್ಫಿ ತೆಗೆಯಲು ಹೋದ 13 ರ ಬಾಲಕಿ | ಜನರೇಟರ್ ಗೆ ಕೂದಲು ಸಿಲುಕಿ ಗಂಭೀರ ಗಾಯ!!!

ಈಗ ಎಲ್ಲೆಡೆ ಸೆಲ್ಫಿ ಹವಾನೇ ಜಾಸ್ತಿ. 13 ರ ಬಾಲಕಿಯೋರ್ವಳು ಮೆರವಣಿಗೆಯ ಸಂದರ್ಭದಲ್ಲಿ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದ ಘಟನೆ ಆಲಿಘಡದಲ್ಲಿ ನಡೆದಿದೆ. ಹದಿಹರೆಯದ ಬಾಲಕಿ ಮೆರವಣಿಗೆ ವೇಳೆ ಸೆಲ್ಫಿ ತೆಗೆಯುವಾಗ, ಆಕೆಯ ಕೂದಲು ಜನರೇಟರ್‌ನ ಫ್ಯಾನ್‌ಗೆ ಸಿಲುಕಿಕೊಂಡಿದೆ. ಪರಿಣಾಮ ಆಕೆಯ

Dry Cough : ಒಣಕೆಮ್ಮಿಗೆ ಇಲ್ಲಿದೆ ರಾಮಬಾಣ!!!

ಬದಲಾಗುತ್ತಿರುವ ಹವಾಮಾನದಿಂದ ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಲವರಿಗೆ ಶೀತ ಮತ್ತು ಜ್ವರ ಗುಣವಾದರೂ ಕೆಮ್ಮು ಕಡಿಮೆಯಾಗಲು ಹೆಚ್ಚು ಸಮಯ ಬೇಕಾಗುತ್ತದೆ.ಗಂಟಲಿನ ಕಿರಿಕಿರಿ, ಮಾಲಿನ್ಯ, ಪ್ರೌಢಾವಸ್ಥೆಯ ವೇಳೆ ಹಾರ್ಮೋನ್ ಅಸಮತೋಲನ,

ಬೆಳ್ಳಾರೆ : ಬೈಕ್‌ಗಳ ನಡುವೆ ಡಿಕ್ಕಿ : ಓರ್ವ ಸ್ಥಳದಲ್ಲೇ ಮೃತ್ಯು,

ಸುಳ್ಯ : ಬೆಳ್ಳಾರೆ ಗ್ರಾಮದ ತಂಬಿನಮಕ್ಕಿ ಬಳಿ ನಿನ್ನೆ ರಾತ್ರಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.ಮೃತಪಟ್ಟ ವ್ಯಕ್ತಿ ನಾರಾಯಣ ಎಂಬುದಾಗಿ ತಿಳಿದು ಬಂದಿದೆ.ಘಟನೆಯಿಂದ ಮತ್ತೋರ್ವರಾದ ಸುಜಿತ್ ಎಂಬುವರಿಗೆ

ಸಂಭೋಗ ಮಾಡಲು ಒಳ್ಳೆಯ ಟೈಮ್ ಎಂಬುದು ಇದೆಯಾ? ಆಯುರ್ವೇದ ಏನು ಹೇಳುತ್ತೆ? ಇಲ್ಲಿದೆ ಉತ್ತರ

ದೈಹಿಕ ಸಂಬಂಧದ ಬಗ್ಗೆ ಯಾರಾದರೂ ಮುಕ್ತವಾಗಿ ಮಾತನಾಡಿದರೆ ನಿಜಕ್ಕೂ ನಾಚಿ ನೀರಾಗುತ್ತಾರೆ. ಏಕೆಂದರೆ ಭಾರತದಲ್ಲಿ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ಇಲ್ಲ. ಹಾಗಾಗಿ ನಮ್ಮ ದೇಶದಲ್ಲಿ ಸೆಕ್ಸ್ ಎಜುಕೇಷನ್ ಗೆ ಹೆಚ್ಚು ಆದ್ಯತೆ ಇಲ್ಲ. ಆದರೆ ಇತ್ತೀಚಿನ ದಿನದಲ್ಲಿ ಜನರಿಗೆ ಲೈಂಗಿಕ