Day: September 29, 2022

Sky lord You tuber Death!!ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು!!

ಭೀಕರ ರಸ್ತೆ ಅಪಘಾತಕ್ಕೆ ಸಿಕ್ಕಿ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭಿಯುದಯ್ ಮಿಶ್ರಾ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಧ್ಯಪ್ರದೇಶದ ಭೋಪಾಲ್‌ನಿಂದ 122 ಕಿ.ಮೀ ದೂರದಲ್ಲಿರುವ ಸೊಹಾಗ್‌ಪುರ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಟ್ರಕ್‌ಗೆ ಮಿಶ್ರಾ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಮಿಶ್ರಾ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. Sky lord ಎಂದು ಕರೆಯಲ್ಪಡುತ್ತಿದ್ದ ಅಭಿಯುದಯ್ ಮಿಶ್ರಾ ಅವರು ಪಬ್ಜಿಯಂತೆಯೇ ಮೊಬೈಲ್‌ನಲ್ಲಿರುವ ಫ್ರೀ ಪೈರ್‌ನಂತಹ ಗೇಮ್‌ನ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದರ ಜನಪ್ರಿಯತೆಯಿಂದ ಅವರು ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ …

Sky lord You tuber Death!!ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಯೂಟ್ಯೂಬರ್ ಭೀಕರ ಅಪಘಾತದಲ್ಲಿ ಸಾವು!! Read More »

ಪ್ರವೀಣ್ ನೆಟ್ಟಾರ್ ಪತ್ನಿಗೆ ಗ್ರೂಪ್ ಸಿ ಹುದ್ದೆ ನೀಡಿ ಆದೇಶ | ಆಕೆಗೆ ಸಿಗುವ ಹುದ್ದೆ ಏನು, ಸಿಗೋ ಸಂಬಳ ಎಷ್ಟು ಗೊತ್ತಾ ?

ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettar) ಪತ್ನಿಗೆ ಸಿಎಂ ಸಚಿವಾಲಯದಲ್ಲಿ ಗ್ರೂಪ್ ಸಿ ಹುದ್ದೆ ನೀಡಲು ಸಿಎಂ ಕಚೇರಿ ಆದೇಶ ಹೊರಡಿಸಿದೆ. ತಾತ್ಕಾಲಿಕ ಸಿ ಗ್ರೇಡ್ ಹುದ್ದೆ ನೀಡಿ ಸರಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ತಮ್ಮ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು. ಆ ಪ್ರಕಾರವಾಗಿಯೇ ಇಂದು ಪ್ರವೀಣ್ ನೆಟ್ಟಾರು ಪತ್ನಿ ನೂತನಾಗೆ ಸರ್ಕಾರಿ ನೌಕರಿಯನ್ನು ನೀಡಿದ್ದಾರೆ. …

ಪ್ರವೀಣ್ ನೆಟ್ಟಾರ್ ಪತ್ನಿಗೆ ಗ್ರೂಪ್ ಸಿ ಹುದ್ದೆ ನೀಡಿ ಆದೇಶ | ಆಕೆಗೆ ಸಿಗುವ ಹುದ್ದೆ ಏನು, ಸಿಗೋ ಸಂಬಳ ಎಷ್ಟು ಗೊತ್ತಾ ? Read More »

World Heart day | ನಾನು ನಿಮಗಾಗಿ ಇಷ್ಟು ದಿನ ಬಡಿದಾಡಿದ್ದೇನೆ, ನನಗಾಗಿ ನೀವು ಇಂತಿಷ್ಟು ನಡೆದಾಡಿ !!

ಅವತ್ತು ಅಪ್ಪ ಅಮ್ಮನ ಸಮ್ಮಿಲನದ ನಂತರ ಅಂಡ ವೀರ್ಯಾಣುಗಳ ಸಮ್ಮೇಳನ. ಅದಾಗಿ ಅವೆರಡೂ ತಮ್ಮ ತಮ್ಮ ಪ್ರೀತಿಯ ಹೃದಯಗಳನ್ನು ಪರಸ್ಪರರಿಗಾಗಿ ಮಿಡಿದುಕೊಂಡ ಕೇವಲ 5 ರಿಂದ 6 ವಾರಕ್ಕೆ ಹೊಸ ಹೃದಯ ಹಠಾತ್ ಆಗಿ ಬಡಿದುಕೊಳ್ಳಲು ಶುರುಮಾಡುತ್ತದೆ. ಅದೇ ಪ್ರಾರಂಭ. ಆತ ಕೊನೆಯ ಕ್ಷಣದ ವರೆಗೂ ನಮ್ಮನ್ನು ಈ ಬದುಕಿನಲ್ಲಿ ಸುಖಿಸಲು, ಬದುಕಿಸಲು ನಿರಂತರವಾಗಿ ಮಿಡಿಯುತ್ತಲೇ ಇರುತ್ತಾನೆ. ಋತುಮಾನಗಳು ಬದಲಾಗಬಹುದು. ಸಂವತ್ಸರಗಳು ಮುಂದಕ್ಕೆ ಹೋಗಬಹುದು. ಆತ ನಿಯತ್ತು ಬದಲಿಸಲ್ಲ. ಸ್ನೇಹಿತರು ಬದಲಾಗ್ತಾರೆ. ಗೆಳತಿಯರು ಪದೇ ಪದೇ ಕೈ …

World Heart day | ನಾನು ನಿಮಗಾಗಿ ಇಷ್ಟು ದಿನ ಬಡಿದಾಡಿದ್ದೇನೆ, ನನಗಾಗಿ ನೀವು ಇಂತಿಷ್ಟು ನಡೆದಾಡಿ !! Read More »

Village Accountant | ಗ್ರಾಮ ಲೆಕ್ಕಿಗ ಉದ್ಯೋಗ ದೊರಕಬೇಕೇ? ಇಲ್ಲಿದೆ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ!!!

ಹಲವು ಅಭ್ಯರ್ಥಿಗಳಿಗೆ ಪಿಯುಸಿ ಮುಗಿಯುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಕೆಲವರು ಡಿಗ್ರಿ ಆಯ್ದುಕೊಂಡರೆ, ಮತ್ತೆ ಕೆಲವರು ಆಸಕ್ತಿಯ ಆಧಾರದಲ್ಲಿ ವ್ಯಾಸಂಗಕ್ಕೆ ತೊಡಗಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕೆಲಸದ ಅನ್ವೇಷಣೆಯೇ ಒಂದು ದೊಡ್ದ ತೊಡಕಾಗಿ ಕೆಲವರಿಗೆ ಪರಿಣಮಿಸುತ್ತದೆ. ತಮ್ಮ ಆಸಕ್ತಿಯ ವಿಷಯವೇ ಬೇರೆ ಇದ್ದು, ಸಿಗುವ ಹುದ್ದೆಗೂ ಆಸಕ್ತಿಗೂ ಅಜಗಜಾಂತರ ವ್ಯತ್ಯಾಸವಿದ್ದಾಗ, ಕೆಲಸಕ್ಕೆ ಸೇರುವುದೋ ಬೇಡವೋ ಎಂಬ ದ್ವಂದ್ವ ನಿಲುವು ಕಾಡುತ್ತದೆ. ಸರಕಾರಿ ಹುದ್ದೆಯನ್ನು ಅರಸುವವರಿಗೆ ಪರೀಕ್ಷೆಗಳು, ಸಂದರ್ಶನದ ತಲೆಬಿಸಿ ಹೀಗೆ ನಾನಾ ರೀತಿಯ ಗೊಂದಲಗಳು ಉದ್ಯೋಗಾಂಕ್ಷಿಗಳನ್ನೂ …

Village Accountant | ಗ್ರಾಮ ಲೆಕ್ಕಿಗ ಉದ್ಯೋಗ ದೊರಕಬೇಕೇ? ಇಲ್ಲಿದೆ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ!!! Read More »

IOCL : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 1535 ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್) ( IOCL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-09-2022ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23-10-2022 ರ ಸಂಜೆ 05 ಗಂಟೆವರೆಗೆ.ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್ ಆರಂಭಿಕ ದಿನಾಂಕ: 01-11-2022ಲಿಖಿತ ಪರೀಕ್ಷೆ ದಿನಾಂಕ: 06-11-2022ಲಿಖಿತ ಪರೀಕ್ಷೆ ಫಲಿತಾಂಶ ದಿನಾಂಕ: 21-11-2022ಮೂಲ …

IOCL : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 1535 ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ Read More »

TRP : ಕನ್ನಡ ನ್ಯೂಸ್ ಚಾನೆಲ್ ನ ಬಾರ್ಕ್ ರೇಟಿಂಗ್ ಬಿಡುಗಡೆ, ಈ ಬಾರಿಯ ಟಾಪ್ ಚಾನೆಲ್ ಯಾವುದು?

ರಾಜ್ಯದ ಕನ್ನಡ ಸುದ್ದಿವಾಹಿನಿಗಳ 38ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Television rating point) ಬಿಡುಗಡೆಯಾಗಿದ್ದು, ಈ ಬಾರಿನೂ ನಂಬರ್ ಒನ್ ಸ್ಥಾನದಲ್ಲಿ ಟಿವಿ 9 ಕನ್ನಡ, ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಪಾಲಾಗಿದೆ. ಇನ್ನು ಮೂರನೇ ಸ್ಥಾನ ಏಷ್ಯಾನೆಟ್ ಸುವರ್ಣ ನ್ಯೂಸ್ ಪಡೆದುಕೊಂಡಿದೆ. 4ನೇ ಸ್ಥಾನ ನ್ಯೂಸ್ 18 …

TRP : ಕನ್ನಡ ನ್ಯೂಸ್ ಚಾನೆಲ್ ನ ಬಾರ್ಕ್ ರೇಟಿಂಗ್ ಬಿಡುಗಡೆ, ಈ ಬಾರಿಯ ಟಾಪ್ ಚಾನೆಲ್ ಯಾವುದು? Read More »

ಹೊಸ ಹೆಸರಿನೊಂದಿಗೆ ಶೋಭಾ ಕರಂದ್ಲಾಜೆ 2023 ರ ಚುನಾವಣಾ ಅಖಾಡಕ್ಕೆ | ಏನಿದು ಹೊಸ ಸುದ್ದಿ…

ಶೋಭಾ ಕರಂದ್ಲಾಜೆ ( Shobha Karandlaje)ಅವರು 2023ರ ಚುನಾವಣೆಗೆ ತಮ್ಮ ಹೆಸರು ಬದಲಾಯಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರೆ ಎಂಬ ಊಹಾಪೋಹ ಸುದ್ದಿಗಳು ಕೇಳಿ ಬರುತ್ತಿದೆ. ಇದು ನಿಜಕ್ಕೂ ಒಂದಷ್ಟು ರಾಜಕೀಯ ನಾಯಕರಿಗೆ ಶಾಕ್ ನೀಡಿರುವುದಂತೂ ನಿಜ. ‘ಶೋಭಾ ಕರಂದ್ಲಾಜೆ ತಮ್ಮ ಹೆಸರನ್ನು ಶೋಭಾ ಗೌಡ ‘ ಅಂತ ಹೆಸರು ಬದಲಾಯಿಸಿಕೊಂಡು ರಾಜ್ಯರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರಾ? ಅನ್ನೋದು ಈಗ ಭಾರೀ ಚರ್ಚೆಗೆ ಗುರಿಯಾಗುತ್ತಿದೆ. ಇದು ಬರಿ ವದಂತಿನಾ? ಬಿಜೆಪಿ ರಾಜಕೀಯದಲ್ಲಿನ ರೆಕ್ಕೆಪುಕ್ಕನಾ ? …

ಹೊಸ ಹೆಸರಿನೊಂದಿಗೆ ಶೋಭಾ ಕರಂದ್ಲಾಜೆ 2023 ರ ಚುನಾವಣಾ ಅಖಾಡಕ್ಕೆ | ಏನಿದು ಹೊಸ ಸುದ್ದಿ… Read More »

ಪ್ರವಾಸಿಗರಿಗಾಗಿಯೇ ತಯಾರಾಗಿದೆ ಚಲಿಸುವ ಮನೆ!

ಪ್ರವಾಸ ಹೋಗೋರ ಸಂಖ್ಯೆ ಹೆಚ್ಚೆ ಇದೆ. ಆದ್ರೆ, ಹೆಚ್ಚಿನವರು ಹೋದ ಜಾಗದಲ್ಲಿ ನೆಲೆಯಲು ಏನು ವ್ಯವಸ್ಥೆ ಇರುತ್ತೋ ಏನೋ ಎಂದು ಹಿಂದೇಟು ಹಾಕುತ್ತಾರೆ. ಆದ್ರೆ, ಇನ್ಮುಂದೆ ಈ ಚಿಂತೆ ಇಲ್ಲ. ಯಾಕಂದ್ರೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸ ಯೋಜನೆಯೊಂದನ್ನು ರೂಪಿಸಿದೆ. ಹೌದು. ಪ್ರವಾಸಿಗರಿಗಾಗಿ ಚಲಿಸುವ ಮನೆಯೊಂದನ್ನು ರೂಪಿಸಿದೆ. ನೂತನ ಕ್ಯಾರಾವ್ಯಾನ್ ವಾಹನ ಪರಿಚಯಿಸಿದ್ದು, ಈ ಕ್ಯಾರಾವಾನ್ ಅನ್ನು ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಪ್ರವಾಸಿಗರಿಗೆ ಬೇಕಾಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಮನೆಯಲ್ಲಿರುವ ವ್ಯವಸ್ಥೆ ಎಲ್ಲವೂ …

ಪ್ರವಾಸಿಗರಿಗಾಗಿಯೇ ತಯಾರಾಗಿದೆ ಚಲಿಸುವ ಮನೆ! Read More »

Mobile offer : 5 G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ | 12,000 ಕ್ಕೆ ದೊರಕಲಿದೆ ಈ ಫೋನ್

ಮೊಬೈಲ್ ಎಂಬ ಮಾಯಾವಿಯ ವೈಶಿಷ್ಟ್ಯ ಕ್ಕೆ ಮನಸೋಲದೆ ಇರುವವರೆ ಇಲ್ಲ .ಪ್ರತಿ ಕ್ಷಣವು ಸಂಗಾತಿಯಂತೆ ಬಿಟ್ಟಿರಲಾರದಷ್ಟು ಜನರು ಹಚ್ಚಿಕೊಂಡಿ ರುವುದರಿಂದ ದಿನದಿಂದ ದಿನಕ್ಕೆ ನವೀನ ಮಾದರಿಯಲ್ಲಿ ಮಾರುಕಟ್ಟೆ ತಲುಪಿ ಜನರ ಮನ ಸೆಳೆಯುವ ಪ್ರಯತ್ನವನ್ನೂ ಎಲ್ಲ ಮೊಬೈಲ್ ಕಂಪನಿಗಳು ನಡೆಸುತ್ತಿವೆ. ಈ ನಡುವೆ ದೈತ್ಯ ಇಕಾಮರ್ಸ್ ಕಂಪನಿ ಅಮೆಜಾನ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಡೀಲ್‌ಗಳನ್ನು ನೀಡುತ್ತಿದ್ದು, ಈ ಮೂಲಕ ಗ್ರಾಹಕರು ಆಕರ್ಷಕ ಆಫರ್ ಗಳನ್ನು ಪಡೆಯಬಹುದಾಗಿದೆ. ವಿನಿಮಯ ಕೊಡುಗೆಗಳು, ಬ್ಯಾಂಕ್ ಕೊಡುಗೆಗಳು, ಪ್ರಿಪೇಯ್ಡ್ ರಿಯಾಯಿತಿಯಂತಹ ಪ್ರಯೋಜನಗಳು ಲಭ್ಯವಿದೆ. …

Mobile offer : 5 G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ | 12,000 ಕ್ಕೆ ದೊರಕಲಿದೆ ಈ ಫೋನ್ Read More »

ಬಾಯಿತೆರೆದು ಕಿರುನಿದ್ದೆಗೆ ಜಾರಿದ ಮಹಿಳೆಯ ಮುಖಕ್ಕೆ ಮಲ ವಿಸರ್ಜಿಸಿದ ನಾಯಿ | ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲು

ವಿಶ್ವಾಸಾರ್ಹ ಪ್ರಾಣಿಗಳಲ್ಲಿ ಅಗ್ರಸ್ಥಾನದಲ್ಲಿರುವ ನಾಯಿಗಳು ಜನರೊಂದಿಗೆ ಬೆರೆತು, ಮನೆಯ ಸದಸ್ಯರಂತೆ ಜೀವಿಸುವುದು ಸಾಮಾನ್ಯ. ಮನುಷ್ಯರ ಭಾವನೆಗಳಿಗೆ ಸ್ಪಂದಿಸುವ ಜೊತೆಗೆ ತನ್ನನ್ನು ಸಾಕಿದವರಿಗೆ ಬೇರೆಯವರಿಂದ ತೊಂದರೆ ಎದುರಾದರೆ ತಾನೇ ಎದುರು ನಿಂತು ನಿಭಾಯಿಸುವ ಮಟ್ಟಿಗೆ ನಾಯಿ ಎಂಬ ಸಾಕು ಪ್ರಾಣಿ ಜನರೊಂದಿಗೆ ಬೆರೆತು ಬಿಡುತ್ತವೆ. ಸಾಕು ನಾಯಿಗೆ ಸರಿಯಾದ ತರಬೇತಿ ನೀಡುವುದು ಅವಶ್ಯಕವಾಗಿದೆ. ತರಬೇತಿ ಪಡೆಯದಿರುವ ಸಾಕುಪ್ರಾಣಿಗಳು ಅಪಾಯವಾಗಿ ಪರಿಣಮಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿರುವ ಘಟನೆಯೊಂದು ಇಂಗ್ಲೆಂಡ್‌ನಲ್ಲಿ ನಡೆದಿದೆ. ಇಂಗ್ಲೆಂಡ್‌ನ ಬ್ರಿಸ್ಟಲ್‌ನ 51 ವರ್ಷದ ಅಮಂಡಾ ಗೊಮ್ಮೊ ಎಂಬವರಿಗೆ ಆಕೆಯ …

ಬಾಯಿತೆರೆದು ಕಿರುನಿದ್ದೆಗೆ ಜಾರಿದ ಮಹಿಳೆಯ ಮುಖಕ್ಕೆ ಮಲ ವಿಸರ್ಜಿಸಿದ ನಾಯಿ | ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲು Read More »

error: Content is protected !!
Scroll to Top