ಮುಂದೊಂದು ದಿನ ಸರ್ಕಾರವೇ ವಿದ್ಯಾರ್ಥಿನಿಯರಿಗೆ ಕಾಂಡೊಮ್ ಪೂರೈಸಬೇಕಾ!? ಮತ ಹಾಕಬೇಡಿ- ಭಾರತವನ್ನು ಪಾಕಿಸ್ತಾನ ಮಾಡಿ!!
ಪಾಟ್ನಾ:ಸರಕಾರ ಅತೀ ಕಡಿಮೆ ದರದಲ್ಲಿ ಸಾನಿಟರಿ ಪ್ಯಾಡ್ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಮನವಿಗೆ ಅಧಿಕಾರಿಯೊಬ್ಬರು ಅತಿರೇಕದ ಉತ್ತರ ನೀಡಿದ್ದು, ಸದ್ಯ ಭಾರೀ ಚರ್ಚೆಯ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿದೆ.
ಪಾಟ್ನಾದ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ವಿದ್ಯಾರ್ಥಿನಿಯರಿಗಾಗಿ!-->!-->!-->…