Daily Archives

September 15, 2022

ಬಾವಿ, ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ ಶುಲ್ಕ ಕಡ್ಡಾಯ!

ಕೇಂದ್ರ ಮತ್ತು ರಾಜ್ಯ ಅಂತರ್ಜಲ ಮಂಡಳಿ ವ್ಯಾಪ್ತಿಯಲ್ಲಿ ಬಾವಿ, ಕೊಳವೆ ಬಾವಿ ಕೊರೆಸಲು ನೋಂದಣಿ ಸಹಿತ ಶುಲ್ಕ ಕಡ್ಡಾಯವಾಗಿದ್ದು, 10,000 ಲೀಟರ್ ಗಿಂತ ಅಧಿಕ ಅಂತರ್ಜಲ ಬಳಕೆಗೆ ಶುಲ್ಕ ವಿಧಿಸಲಾಗುವುದು.ಕೃಷಿ, ಗೃಹಬಳಕೆ, ಗ್ರಾಮೀಣ ಕುಡಿಯುವ ನೀರು, ಸರ್ಕಾರಿ ವ್ಯವಸ್ಥೆ ಹೊರತುಪಡಿಸಿ

National Pension Scheme : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಿಯಮದಲ್ಲಿ ಬದಲಾವಣೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಪಿಂಚಣಿದಾರರು ನಿವೃತ್ತಿಯ ಸಮಯದಲ್ಲಿ ಎನ್ಪಿಎಸ್ ಆದಾಯದಿಂದ ವರ್ಷಾಶನವನ್ನು ಖರೀದಿಸಲು ಯಾವುದೇ ಪ್ರತ್ಯೇಕ ಫಾರ್ಮ್ ಅನ್ನು ಇನ್ನು ಮುಂದೆ ಭರ್ತಿ ಮಾಡಬೇಕಾಗಿಲ್ಲ.ಪ್ರಸ್ತುತ, NPS ನಿವೃತ್ತರು PFRDA ಗೆ ನಿರ್ಗಮನ ನಮೂನೆ ಮತ್ತು ನಿವೃತ್ತಿ ಸಮಯದಲ್ಲಿ

ಯುಪಿಐ ಪರಿಚಯಿಸಿದೆ ಮತ್ತೊಂದು ಹೊಸ ವೈಶಿಷ್ಟ್ಯ!

ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು

Debit & Credit Card : ಅ.1 ರಿಂದ ಬದಲಾಗಲಿದೆ ಡೆಬಿಟ್ – ಕ್ರೆಡಿಟ್ ಕಾರ್ಡ್ ನಿಯಮ| ಗ್ರಾಹಕರ ಮೇಲೆ ಇದರ…

ಭಾರತದಾದ್ಯಂತ ಅಕ್ಟೋಬರ್ 1ರಿಂದ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗಲಿವೆ. ಆನ್‌ಲೈನ್ ಪಾವತಿಗೆ ಸಂಬಂಧಪಟ್ಟಂತೆ ಬದಲಾವಣೆಯಾಗಲಿದೆ. ಈ ಬದಲಾವಣೆ ಜುಲೈ 1 ರಿಂದ ಆರಂಭವಾಗಬೇಕಾಗಿತ್ತಾದರೂ ಅನಂತರ ಅಕ್ಟೋಬರ್ 1 ಕ್ಕೆ ನಿಗದಿಪಡಿಲಾಗಿದೆ.ಕ್ರೆಡಿಟ್ ಕಾರ್ಡ್ ( Credit

WhatsApp ಬಳಕೆದಾರರಿಗೆ ಬಿಗ್ ಶಾಕ್ : ಇನ್ಮುಂದೆ ಆನ್ಲೈನ್ ಕರೆ ಮಾಡಲು ನೀವು ಹಣ ತೆರಬೇಕು !

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ದಿನಚರಿ ಮೊಬೈಲ್ ನಿಂದಲೆ ಆರಂಭವಾಗುತ್ತಿದೆ. ಮೊಬೈಲ್ ಬಳಕೆ ಮಾಡದ ಜನರೇ ಇರಲಿಕ್ಕಿಲ್ಲ ಎಂದರೂ ತಪ್ಪಾಗದು. ಲ್ಯಾಂಡ್ ಲೈನ್ ಫೋನ್ ಗಳಿಗೆ ಗುಡ್ ಬೈ ಹೇಳಿ, ಟಚ್ ಸ್ಕ್ರೀನ್ ಇರುವ ಮೊಬೈಲ್ ಗಳೆ ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲಿಯೂ ದಿನದಿಂದ ದಿನಕ್ಕೆ

ದುಬಾರಿ ಬೆಲೆಯ ಕಾರಿಗೆ ಬೆಂಕಿ ಇಟ್ಟ ಗಾರೆ ಕೆಲಸದವ! ; ಯಾಕಾಗಿ ಗೊತ್ತೇ?

ಒಂದು ಕಾರು ಖರೀದಿಸಬೇಕಾದರೆ ಅದಕ್ಕೆ ಪಡಬೇಕಾದ ಶ್ರಮ ಖರೀದಿದಾರನಿಗೆ ಮಾತ್ರ ತಿಳಿದಿರುತ್ತದೆ. ಅಂತದರಲ್ಲಿ ಇಲ್ಲೊಬ್ಬ ಗಾರೆ ಕೆಲಸದವ ದುಬಾರಿ ಬೆಲೆಯ ಮರ್ಸಿಡೆಸ್​ ಕಾರಿಗೆ ಬೆಂಕಿ ಇಟ್ಟಿದ್ದಾನೆ. ಅಷ್ಟಕ್ಕೂ ಈತನ ಈ ವರ್ತನೆಗೆ ಕಾರಣವೇನು? ಎಂಬುದನ್ನು ಮುಂದೆ ಓದಿ..ಈ ಘಟನೆ ನೋಯ್ಡಾದ

ಏನೇ ಆದ್ರೂ ಫುಲ್ ಸ್ಟಡಿ ಈತ | ಹಾವಲ್ಲ ಇನ್ನೊಂದು ಬಂದ್ರೂ ನಾನು ಹೆದರಲ್ಲ ಅಂತಾನೆ ಇವನು

ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ಹಾವನ್ನು ಹೇಗೆ ಆಟ ಆಡಿಸ್ತಿದ್ದಾನೆ ಗೊತ್ತಾ? ಈ ಫೋಟೋ ಫುಲ್ ವೈರಲ್ ಆಗಿದೆ.ಇದು ಬೆಳಗಾವಿಯಲ್ಲಿ ನಡೆದ ಒಂದು ಘಟನೆಯಾಗಿದ್ದು, ನಾಲ್ಕು ಬಾರಿ ಹಾವು ಕಚ್ಚಿದ್ರೂ ವ್ಯಕ್ತಿ ಒಬ್ಬ

ರೂಪೇಶ್ ಶೆಟ್ಟಿ – ಸಾನ್ಯಾ ಮಧ್ಯೆ ಹೆಚ್ಚಿದೆ ಮನಸ್ತಾಪ | ಆಟದಿಂದ ವಿಚಲಿತರಾಗುತ್ತಿದ್ದಾರಾ ಕುಡ್ಲದ ನಟ!!!

ಬಿಗ್ ಬಾಸ್ ಕೊನೆಯ ಹಂತದಲ್ಲಿದೆ. ಹಾಗೂ ಈ ಶೋನಲ್ಲಿ ರೂಪೇಶ್ ಶೆಟ್ಟಿ (Roopesh Shetty) ಹಾಗೂಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಅಲ್ಲದೇ ಶೋ ಕೊನೆಯ ಹಂತಕ್ಕೆ ಬಂದಿದ್ದು, ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ

KPSC Recruitment 2022 : ಸಹಾಯಕ ನಿರ್ದೇಶಕರು ಹುದ್ದೆಗಳಿಗೆ ಇಂದಿನಿಂದ ಅರ್ಜಿ ಆಹ್ವಾನ | ಆಸಕ್ತರು ಅರ್ಜಿ ಸಲ್ಲಿಸಿ

ಕರ್ನಾಟಕ ಲೋಕಸೇವಾ ಆಯೋಗವು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ, ವಯೋಮಿತಿ, ನೀಡಲಾಗುವ ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ

ಗ್ರಾಮೀಣ ಜನತೆಗೆ ಸಿಹಿಸುದ್ದಿ | ಒತ್ತುವರಿ ವಿರುದ್ಧ ಇಲ್ಲ ಕ್ರಿಮಿನಲ್ ಕೇಸ್

ಬೆಂಗಳೂರು: ರೈತರು, ಗ್ರಾಮೀಣ ಜನತೆಗೆ ಸಿಹಿಸುದ್ದಿಯೊಂದಿದ್ದು, ಇನ್ನು ಮುಂದೆ ಒತ್ತುವರಿ ವಿರುದ್ಧ ಕ್ರಿಮಿನಲ್ ಕೇಸ್ ಇರುವುದಿಲ್ಲ. ಹಳ್ಳಿಗಳಲ್ಲಿ ಒತ್ತುವರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸದಿರಲು ಮಸೂದೆ ತರಲಾಗಿದೆ.ರಾಜ್ಯ ಸರ್ಕಾರ ಹೊಸದಾಗಿ ರೂಪಿಸುತ್ತಿರುವ ಕಾನೂನಿನ ಪ್ರಕಾರ