Daily Archives

August 11, 2022

ಭಾರತದ ಉಪರಾಷ್ಟ್ರಪತಿಯಾಗಿ ‘ಪ್ರಮಾಣ ವಚನ ‘ ಸ್ವೀಕರಿಸಿದ ಬಂಗಾಳದ ಮಾಜಿ ರಾಜ್ಯಪಾಲ ‘ ಜಗದೀಪ್ ಧಂಕರ್ ‘

ನವದೆಹಲಿ : ಭಾರತದ ಹದಿನಾಲ್ಕನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.ರಾಷ್ಟ್ರಪತಿ ದೌಪದಿ ಮುರ್ಮು ಗುರುವಾರ ಬೆಳಗ್ಗೆ 11:45 ಕ್ಕೆ ರಾಷ್ಟ್ರಪತಿ ಭವನದಲ್ಲಿ ಭಾರತದ ಚುನಾಯಿತ ನೂತನ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ RCFL ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ -396, ಅರ್ಜಿ ಸಲ್ಲಿಸಲು ಕೊನೆಯ…

ನವದೆಹಲಿ : ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ, ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು, ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಆಸಕ್ತ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಕಂಪನಿ ಹೆಸರು :

BIGG BOSS OTT : ‘ಒಂದು ಬಿಟ್ಟರೆ ತಲೆ ಮೂಗು ಓಪನ್ ಆಗ್ಬೇಕು’ ಆರ್ಯವರ್ಧನ್ ಗುಡುಗು | ಮಿತಿಮೀರಿದ…

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಆರಂಭವಾಗಿದ್ದು, ಈಗ ಸ್ಪರ್ಧಿಗಳ ಮಧ್ಯೆ ಅಸ್ಲಿ ಫೈಟ್ ಶುರುವಾಗಿದೆ. ಮೊದಲ ಎರಡು ದಿನ ಇದ್ದ ಪ್ರೀತಿ ಈಗ ಬೇರೆನೇ ರೂಪ ಪಡೆದಿದೆ. ಏಕೆಂದರೆ ಈಗ ಟಾಸ್ಕ್ ಬಂದಿದೆ. ನಿನ್ನೆ ಬಿಗ್ ಬಾಸ್ ಜಿಗಿದಂಡ ಎಂಬ ಆಟ ನೀಡಿದ್ದರು‌. ಆ ವೇಳೆ ಆಟಕ್ಕೆ ನಿಂತ ಸ್ಪರ್ಧಿಗಳ ಮೇಲೆ ಸೋಪಿನ

ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ್ ಗೆ ಹೃದಯಾಘಾತ| ಪರಿಸ್ಥಿತಿ ಗಂಭೀರ, ಅಭಿಮಾನಿಗಳಲ್ಲಿ ಆತಂಕ

ಬಾಲಿವುಡ್ ನ ಹಾಸ್ಯಗಾರ ಭಾರೀ ಜನಮನ್ನಣೆ ಗಳಿಸಿದ ಹಾಸ್ಯ ನಟ, ರಾಜು ಶ್ರೀವಾಸ್ತವ್ ಆರೋಗ್ಯ ಗಂಭೀರವಾಗಿದೆ ಎಂದು ವರದಿಯಾಗಿದೆ.ನಿನ್ನೆ ದೆಹಲಿಯ ಹೋಟೆಲ್‌ನಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಬಾಲಿವುಡ್‌ ಹಾಸ್ಯನಟ ರಾಜು ಶ್ರೀವಾಸ್ತವ್ ಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ

ಕಡಬ: ಒಂದೇ ವಾಹನಕ್ಕೆ ಎರಡು ವ್ಯತಿರಿಕ್ತ ನಂ.ಪ್ಲೇಟ್ | ಪೋಲಿಸರಿಂದ ವಾಹನ ಲಾಕ್, ಮಾಲೀಕರಿಗೆ ಪೋಲಿಸರ ಹುಡುಕಾಟ

ಕಡಬ: ಎರಡು ನಂಬರ್ ಪ್ಲೇಟ್ ಹೊಂದಿರುವ ಅಪರಿಚಿತ ಕಾರೊಂದು ಮರ್ದಾಳ ದಲ್ಲಿ ಕಂಡುಬಂದಿದ್ದು, ಪೊಲೀಸರು ಲಾಕ್ ಮಾಡಿದ್ದಾರೆ.ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನಕಲಿ ನಂಬರ್ ಪ್ಲೇಟ್ ಗಳನ್ನು ಹಾಕಲಾಗಿದ್ದು, ಬುಧವಾರ ರಾತ್ರಿ ಕಡಬ ಠಾಣಾ ಪೊಲೀಸರುಮರ್ದಾಳ ಜಂಕ್ಷನ್ ನಲ್ಲಿ ಕಾರಿನ

ಮಗನ ಟ್ರೋಫಿಗೆ ಆಸರೆ ಆದ ಅಮ್ಮನ ಅರ್ಧ ಹರಿದ ಸೀರೆ | ಮೂಟೆ ಹೊತ್ತ ಕೈ “ಕಾಮನ್ ವೆಲ್ತ್ ಟ್ರೋಫಿ” ಎತ್ತಿದ…

ಕೋಲ್ಕತಾ: ಸಾಧನೆ ಎಂಬುದು ಕೇವಲ ಮಾತಿನಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ. ಅದಕ್ಕೆ ತಕ್ಕಂತೆ ಪರಿಶ್ರಮ ಅಗತ್ಯ. ಯಾವ ವ್ಯಕ್ತಿ ಬಾಲ್ಯದಿಂದಲೂ ಕಷ್ಟ ಎಂಬ ಪದಕ್ಕೆ ಬೆವರು ಹರಿಸಿದ್ದಾನೋ ಆತ ನಿಜವಾಗಿಯೂ ಒಂದು ದಿನ ಹೀರೋ ಆಗಬಲ್ಲ. ಭಾರತದ ಅದೆಷ್ಟೋ ಕ್ರೀಡಾಪಟುಗಳು ಬಡತನದ ಬೆಂಕಿಯಲ್ಲಿ ಬೆಂದು

PG NEET ಸೀಟು ಹಂಚಿಕೆ | ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪಿಜಿ ನೀಟ್-2022ರ ಅಖಿಲ ಭಾರತೀಯ ಕೋಟಾ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕಾಮೆಡ್-ಕೆ ಪ್ರಕಟಿಸಿದೆ.ಮೊದಲನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.30ರಿಂದ ಸೆ.13ರವರೆಗೆ, 2ನೇ ಸುತ್ತಿನ ಸೀಟು ಹಂಚಿಕೆ ಸೆ.17ರಿಂದ

ಶೋಕಿಗಾಗಿ ಬೈಕ್ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪೊಲೀಸ್ ಬಲೆಗೆ

ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಶೋಕಿ ಮಾಡುವುದಕ್ಕೆ ಅಂತ ದುಬಾರಿ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದವರು ಇದೀಗ ಪೊಲೀಸರ ಅತಿಥಿಗಳಾದ ಘಟನೆ ನಡೆದಿದೆ.ಬಂಧಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಮೂಲದ ಪವನ್ ಹಾಗೂ

ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಯವರ ವಂಚನೆಯ ವಿರುದ್ದ ಉಪವಾಸ

ಪುತ್ತೂರು: ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಕಾಮಗಾರಿ ಕೆಲಸಗಳ ಬಾಕಿ ಮೊತ್ತ ರೂ. 71,250 ನ್ನು ನೀಡದೆ ವಂಚಿಸುತ್ತಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕೆರೆಮನೆ ಮತ್ತು ಕಾರ್ಯದರ್ಶಿ ಜನಾರ್ದನ ಜೋಯಿಸರ ವಂಚನೆಯ ವಿರುದ್ಧ ಜನಾರ್ದನ ಬೆಳ್ಚಪಾಡ ಎಂಬವರು

Azadi Ka Amrit Mahotsav : ಸ್ವಾತಂತ್ರ್ಯ ಬಂದ ಬಳಿಕ ಭಾರತ ಯಾವ ದೇಶದ ಎದುರು ಮೊದಲ ಕ್ರಿಕೆಟ್ ಪಂದ್ಯ ಆಡಿತು ? ಫುಲ್…

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದೆ. ಕೇಂದ್ರ ಸರಕಾರ ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್‌ನ ಹಳೆಯ ನೆನಪುಗಳನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.