“ಮುಕ್ತಿಕೊಡಿ” ಎಂದು ಮೈಮೇಲೆ ಬೆಂಕಿ ಹಚ್ಚಿ ಸಾವು ಕಂಡ ಯುವಕ | ಅಷ್ಟಕ್ಕೂ ಈತನ ನಡೆಗೆ ಕಾರಣವಾಗಿತ್ತು ಆ…
ಸಿನಿಮಾದಿಂದ ಪ್ರೇರಿತರಾಗಿ ಕೆಲವು ಅಭಿಮಾನಿಗಳು ಏನೇನೋ ಮಾಡುತ್ತಾರೆ. ಕೆಲವರು ಒಳ್ಳೆಯ ಕೆಲಸ ಮಾಡಿದರೆ ಇನ್ನೂ ಕೆಲವರು ಅವಘಡ ಗಳನ್ನು ಮಾಡುತ್ತಾರೆ. ಇದೊಂದು ರೀತಿಯ ಅಭಿಮಾನದ ಪರಾಕಾಷ್ಠೆ ಎಂದೇ ಹೇಳಬಹುದು. ಈಗ ಇಂತಹುದೇ ಓರ್ವ ಅಭಿಮಾನಿಯೋರ್ವ ಮಾಡಿದ ಕೃತ್ಯದಿಂದ ತನ್ನ ಜೀವವನ್ನೇ!-->…