ಭಾರತದ ಉಪರಾಷ್ಟ್ರಪತಿಯಾಗಿ ‘ಪ್ರಮಾಣ ವಚನ ‘ ಸ್ವೀಕರಿಸಿದ ಬಂಗಾಳದ ಮಾಜಿ ರಾಜ್ಯಪಾಲ ‘ ಜಗದೀಪ್ ಧಂಕರ್ ‘

ನವದೆಹಲಿ : ಭಾರತದ ಹದಿನಾಲ್ಕನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ದೌಪದಿ ಮುರ್ಮು ಗುರುವಾರ ಬೆಳಗ್ಗೆ 11:45 ಕ್ಕೆ ರಾಷ್ಟ್ರಪತಿ ಭವನದಲ್ಲಿ ಭಾರತದ ಚುನಾಯಿತ ನೂತನ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.

Leave A Reply