‘ ಬಿಜೆಪಿಯನ್ನು ನಂಬಿ ಮತ್ತೆ ಹುಟ್ಟಿಬರಬೇಡ ಮೇಸ್ತ – ಅದೆಲ್ಲ ವೇಸ್ಟಾ ! ‘ ಹಿಂದೂ ಕಾರ್ಯಕರ್ತ…
ಇವತ್ತಿಗೆ ಬಿಜೆಪಿ ಪವಿತ್ರವಾಗಿದೆ. ನೀವು ಕಾರಣ ತಿಳಿದುಕೊಳ್ಳಲೇ ಬೇಕಿದೆ. 5 ವರ್ಷಗಳ ಹಿಂದೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹಿಂದು ಸಂಘಟನೆ ಕಾರ್ಯಕರ್ತ ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತ ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲಾ ವಕ್ಸ್ ಬೋರ್ಡ್…