Day: July 15, 2022

ದಕ್ಷಿಣಾಯನ ಎಂದರೇನು? ಕರ್ಕ ಸಂಕ್ರಾತಿ ಯಾವಾಗ ಮತ್ತು ವಿಶೇಷತೆ ಏನು

ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಲಿದೆ. ಈ ಕರ್ಕ ಸಂಕ್ರಾಂತಿ ತುಂಬಾನೇ ವಿಶೇಷವಾಗಿದೆ.ಕರ್ಕ ಸಂಕ್ರಾಂತಿಯನ್ನು ಶ್ರಾವಣ ಮಾಸದ ಆರಂಭದ ಸಂಕೇತವೆಂದು ಪರಿಗಣಿಸಲಾಗಿದೆ. ಈ ದಿನ ಉತ್ತರಾಯಣ ಮುಗಿದು ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ಬಾರಿ ಸೂರ್ಯನು ಜುಲೈ 16 ರಂದು ಶನಿವಾರ ಕರ್ಕ ರಾಶಿಯಲ್ಲಿ ತನ್ನ ಸಂಚಾರವನ್ನು ಆರಂಭಿಸಲಿದ್ದಾನೆ. ಸೂರ್ಯನು ಕರ್ಕ ರಾಶಿಯಿಂದ ಧನು ರಾಶಿಗೆ ಪ್ರಯಾಣಿಸುವಾಗ, ಈ ಸಮಯವನ್ನು ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಉತ್ತರಾಯಣದ ಸಮಯದಲ್ಲಿ ಹಗಲು …

ದಕ್ಷಿಣಾಯನ ಎಂದರೇನು? ಕರ್ಕ ಸಂಕ್ರಾತಿ ಯಾವಾಗ ಮತ್ತು ವಿಶೇಷತೆ ಏನು Read More »

ಈ ವಾರದ ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ ಬಿಡುಗಡೆ ! ಯಾವ ಚಾನಲ್ ಗೆ ಯಾವ ಸ್ಥಾನ

ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 27ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನೆಲ್‌ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ. BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ.  27ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. …

ಈ ವಾರದ ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ ಬಿಡುಗಡೆ ! ಯಾವ ಚಾನಲ್ ಗೆ ಯಾವ ಸ್ಥಾನ Read More »

ನೀರಿನಲ್ಲೇ ನಿದ್ದೆಗೆ ಜಾರಿದ ಕೋಳಿ | ನಗುಉಕ್ಕಿಸುವ ದೃಶ್ಯದ ವೀಡಿಯೋ ವೈರಲ್

ಎಲ್ಲರೂ ಮನುಷ್ಯ ನಿದ್ದೆ ಮಾಡುವ ಪರಿ ನೋಡಿರಬಹುದು. ಹೆಚ್ಚೆಂದರೆ ಪ್ರಾಣಿಗಳು ನಿದ್ರಿಸುವ ರೀತಿ ಅಲ್ವಾ! ಹಾಗೆನೇ ಕೋಳಿ ಕೂಡಾ…ಆದರೆ ನಾರ್ಮಲಾಗಿ ಕೋಳಿ ಮಲಗೋ ರೀತಿ ಎಲ್ಲರೂ ನೋಡಿರಬಹುದು. ಆದರೆ ನಾವು ಇಲ್ಲಿ ತೋರಿಸೋ ಕೋಳಿಯೊಂದು ಮಲಗೋ ರೀತಿ ಕಂಡರೆ ನೀವು ಬಿದ್ದು ಬಿದ್ದು ನಗ್ತೀರ… ಈ ವೀಡಿಯೋ ನೋಡಿದಾಗ, ನಿಮಗೆ ತಕ್ಷಣ ಇದು ನೀರಿನಲ್ಲಿ ತೇಲುವ ಕೋಳಿ ಎಂಬಂತೆ ಕಾಣುತ್ತದೆ. ಆದರೆ ಒಂದು ಕ್ಷಣ ಸತ್ತಂತೆಯೇ ಕಾಣುವ ಈ ಕೋಳಿಯ ಕಾಲುಗಳು ಮೇಲೆ ಇರುವ ಸ್ಥಿತಿಯಲ್ಲಿ ತೇಲುತ್ತಿರುವುದನ್ನು …

ನೀರಿನಲ್ಲೇ ನಿದ್ದೆಗೆ ಜಾರಿದ ಕೋಳಿ | ನಗುಉಕ್ಕಿಸುವ ದೃಶ್ಯದ ವೀಡಿಯೋ ವೈರಲ್ Read More »

ಮದ್ಯದ ವಿಷಯದಲ್ಲಿ ಕುತೂಹಲಕಾರಿ ಸಂಗತಿ ತೆರೆದಿಟ್ಟ ಅಧ್ಯಯನ : ಪುರುಷರಿಗಿಂತ ಮಹಿಳೆಯರೇ ಇಲ್ಲೂ ‘ಸ್ಟ್ರಾಂಗ್ !’

ಮತ್ತೆ ಮತ್ತಿನ ವಿಷಯ. ಮಧ್ಯಮ ವಯಸ್ಸಿನವರಿಗೆ ಗುಡ್ ನ್ಯೂಸ್ ; ಯುವಕರೇ – ಸಾರೀ ಫ್ರೆಂಡ್ಸ್, ಬ್ಯಾಡ್ ನ್ಯೂಸ್ ಗೆ ತಯಾರಾಗಿ ! ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಕುಡಿತದ ಬಗ್ಗೆ ಹೊಸ ಜಾಗತಿಕ ಅಧ್ಯಯನ ನಡೆಸಿದ್ದು, ಅದು ಕುತೂಹಲಕಾರಿ ಅಂಶಗಳನ್ನು ಹೊರಗೆಡಹಿದೆ.ಮುಖ್ಯಾಂಶಗಳು:1) ಮದ್ಯದ ಸೇವನೆಯ ಕೆಪಾಸಿಟಿಯ ವಿಷಯಕ್ಕೆ ಬಂದಾಗ ಮಹಿಳೆಯರು ಪುರುಷರಿಗಿಂತ ಜಾಸ್ತಿ ಸ್ಟಾಮಿನಾ ಉಳ್ಳವರು2) ಹುಡುಗರು, ಅಂದರೆ 15-39 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ3) ಮಧ್ಯವಯಸ್ಕರು, ಅಂದರೆ 40-64 ವರ್ಷದೊಳಗಿನ ವ್ಯಕ್ತಿಗಳಿಗೆ ನಿಯಂತ್ರಣದಲ್ಲಿ …

ಮದ್ಯದ ವಿಷಯದಲ್ಲಿ ಕುತೂಹಲಕಾರಿ ಸಂಗತಿ ತೆರೆದಿಟ್ಟ ಅಧ್ಯಯನ : ಪುರುಷರಿಗಿಂತ ಮಹಿಳೆಯರೇ ಇಲ್ಲೂ ‘ಸ್ಟ್ರಾಂಗ್ !’ Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ

ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು 12/08/2022 ರಿಂದ 25/08/2022ವರೆಗೂ ನಡೆಯಲಿದ್ದು. ಪದವಿ ಪೂ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ಕೂಡಾ ಪ್ರಕಟಿಸಲಾಗಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು http://pue.karnataka.gov.in ವಿಕ್ಷೀಸಬಹುದಾಗಿದ್ದು. ವಿದ್ಯಾರ್ಥಿಗಳು ಮತ್ತು ಪೋಷಕರು ಈ ವೇಳಾಪಟ್ಟಿಯನ್ನು ಅನುಸರಿಸಬೇಕಾಗಿದೆ. ಪೂರಕ ಪರೀಕ್ಷೆಯ ವೇಳಾಪಟ್ಟಿ ದಿನಾಂಕ ಬೆಳಗ್ಗೆ 10.15ರಿಂದ 1.30ರ ವರೆಗೆ ಮಧ್ಯಾಹ್ನ 2.15 ರಿಂದ 5.30ರ ವರೆಗೆ 12.08.2022 ಕನ್ನಡ, ಅರೇಬಿಕ್ 13.08.2022 …

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ Read More »

ಎಂಡೋಸಲ್ಫಾನ್ ಪೀಡಿತ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್

ಉಜಿರೆ : ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ( ಎಂಡೋ ಸಾಲ್ಪನ ಪೀಡಿತ ಮಕ್ಕಳಿಗೆ) ಧರ್ಮಸ್ಥಳ ಪೊಲೀಸ್ ಠಾಧಿಕಾರಿಯಾಗಿ ಸಬ್ ಇನ್ಸ್ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಮಕ್ಕಳ ಜೊತೆ ಕೇಕ್ ಕಟ್ ಮಾಡುವ ಮೂಲಕ ಆಚರಿಸಿ ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಾನಿಧ್ಯ ತರಬೇತಿ ಕೇಂದ್ರದ ಮೇಲ್ವಿಚಾರಕ್ ಮತ್ತು ಸಿಬ್ಬಂದಿ ವರ್ಗದ ಉಪಸ್ಥಿತರಿದ್ದರು.

ಮದ್ಯಮಾರಾಟದಲ್ಲಿ ದ.ಕ ನಂಬರ್ ವನ್ : ಮಂಗಳೂರು ಅಬಕಾರಿ ಡಿಸಿಯಿಂದ ಬಂತು ಶಾಕಿಂಗ್ ಹೇಳಿಕೆ

ನಿನ್ನೆ ಮದ್ಯದ್ದೇ ಮಾತು. ಅದರಲ್ಲೂ ದ.ಕ.ಜಿಲ್ಲೆಯದ್ದೇ ಎಲ್ಲರ ಬಗ್ಗೆ ಮಾತು. ಏಕೆಂದರೆ ಮದ್ಯ ಮಾರಾಟದಲ್ಲಿ ಬುದ್ಧಿವಂತರ ಜಿಲ್ಲೆ ಎಂದೇ ಖ್ಯಾತಿ ಹೊಂದಿದ ದ.ಕ ಜಿಲ್ಲೆಗೆ ಟಾಪ್ ಸ್ಥಾನ ದೊರಕಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಅಷ್ಟೇ ವೇಗದಲ್ಲಿ ಈ ಸಂಚಲನದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಕೂಡಾ. ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಬಹುಶಃ ಈ ಸ್ಪಷ್ಟನೆಯಿಂದಾಗಿ ದ.ಕ. ಜನತೆಗೆ ಸ್ವಲ್ಪ ನಿರಾಳತೆ ಮೂಡಬಹುದೇನೋ?…ಬನ್ನಿ ಅದೇನು ತಿಳಿಯೋಣ. ಮಂಗಳೂರು …

ಮದ್ಯಮಾರಾಟದಲ್ಲಿ ದ.ಕ ನಂಬರ್ ವನ್ : ಮಂಗಳೂರು ಅಬಕಾರಿ ಡಿಸಿಯಿಂದ ಬಂತು ಶಾಕಿಂಗ್ ಹೇಳಿಕೆ Read More »

ಇಂದು ಮತ್ತೆ ಭೂಕುಸಿತ, ಶಿರಾಡಿ ಘಾಟ್ ಸಂಪೂರ್ಣ ಬಂದ್

ಶಿರಾಡಿ ಘಾಟ್ ನಲ್ಲಿ ನಿನ್ನೆ ಭೂಕುಸಿತ ಉಂಟಾಗಿದ್ದು ಈಗ ಮತ್ತೆ ಭೂಕುಸಿತ ಸಂಭವಿಸಿದ್ದು, ಈ ಕಾರಣದಿಂದ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಹಾಸನ ಎಸ್‌ಪಿ ಹರಿ ರಾಂ ಶಂಕರ್‌ ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಭೂ ಕುಸಿತ ಉಂಟಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಜೊತೆಗೆ ಸಂಚಾರಕ್ಕೆ ಅಪಾಯವಾಗಿರುವುದರಿಂದ , …

ಇಂದು ಮತ್ತೆ ಭೂಕುಸಿತ, ಶಿರಾಡಿ ಘಾಟ್ ಸಂಪೂರ್ಣ ಬಂದ್ Read More »

ಮೀನುಗಾರರ ಬಲೆಗೆ ಬಿತ್ತು 16 ಅಡಿ ಉದ್ದದ ‘ ಶಾಪಗ್ರಸ್ತ ಮೀನು’ | ಇದು ಭೂಕಂಪನದ ಸಂಕೇತವಂತೆ!!

ಸಾಗರ ಹಲವು ರಹಸ್ಯಗಳನ್ನು ಹೊಂದಿದೆ. ಈ ಸಾಗರದಲ್ಲಿ ಅಪರೂಪದ ಕೆಲವು ಜೀವಿಗಳು ಕಂಡುಬರುತ್ತವೆ. ಕೆಲವೊಮ್ಮೆ ಮೀನುಗಾರರ ಬಲೆಗೆ ಈ ಅಪರೂಪದ ಮೀನುಗಳು ಬೀಳುತ್ತವೆ. ಇದೀಗ ಚಿಲಿಯಲ್ಲಿ ವಿಚಿತ್ರವಾದ ದೈತ್ಯಾಕಾರದ ಮೀನು ಬಲೆಗೆ ಬಿದ್ದಿರುವ ಘಟನೆಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಮೀನನ್ನು ನೋಡಿದ ಮೀನುಗಾರರೇ ಶಾಕ್​ ಆಗಿದ್ದಾರೆ. ಸದ್ಯ ಮೀನುಗಾರರು ನೀರಿನಿಂದ ಕ್ರೇನ್ ಮೂಲಕ ಮೇಲಕ್ಕೆತುವ ವಿಡಿಯೋ ವೈರಲ್ ಆಗುತ್ತಿದೆ. ಡೈಲಿ ಸ್ಟಾರ್ ಪ್ರಕಾರ, ಓರ್ಫಿಶ್ ಎಂದು ಗುರುತಿಸಲಾದ ಮೀನು ಐದು ಮೀಟರ್‌ಗಿಂತಲೂ ಹೆಚ್ಚು …

ಮೀನುಗಾರರ ಬಲೆಗೆ ಬಿತ್ತು 16 ಅಡಿ ಉದ್ದದ ‘ ಶಾಪಗ್ರಸ್ತ ಮೀನು’ | ಇದು ಭೂಕಂಪನದ ಸಂಕೇತವಂತೆ!! Read More »

ಉರ್ಫಿ ಜಾವೇದ್ ಬ್ಲೇಡ್ ರಾಣಿಯಾಗಿ ಪ್ರತ್ಯಕ್ಷ । ಜಾಗ್ರತೆ ಮಾರಾಯ್ತಿ, ವಾಸ್ತು ಜಾಗಕ್ಕೆ ಗೀರಿಕೊಂಡೀತು ಹುಷಾರ್ ಎಂದ ಅಭಿಮಾನಿ !

ರಸಿಕರ ರವಳಿ, ನಮ್ಮ ಜವಳಿ ಖಾತೆಯ ಕೇಂದ್ರ ಸಚಿವೆ ಉರ್ಫಿ ಜಾವೇದ್ ಮೊನ್ನೆ ಸಾರಿ ಉಟ್ಟು ಸುದ್ದಿಯಾದದ್ದು ನೀವು ಕಂಡು ಕೇಳಿರಬಹುದು. ರವಳಿಯ ಭುಜದಲ್ಲಿ ರವಿಕೆ ನಿಲ್ಲಲು ರೊಳ್ಳೆ ತೆಗೆಯುತ್ತಿತ್ತು. ಅದಕ್ಕಾಗಿಯೇ, ಕುಬುಸ ಸಾವಾಸ ಬೇಡ ಎಂದು ಆಕೆ ಕೇವಲ ಒಳ ಬಟ್ಟೆಯಲ್ಲಿ ಬಂದಿದ್ದಳು. ಸೀರೆಯ ಬಹುಭಾಗ ಸೋರಿ ಹೋಗಿ ಕೆಲವೇ ಎಳೆಗಳು ಪೀಚಲಾಗಿ ಉಳಿದಿದ್ದವು. ಇರೋದ್ರಲ್ಲೇ ತೃಪ್ತಿ ಪಟ್ಟುಕೊಂಡು ಬರುವುದು ಉರ್ಫಿಯ ದೊಡ್ಡಸ್ತಿಕೆ. ಹೇಗೇಗೋ ಬಂದರೂ ಬರಮಾಡಿಕೊಳ್ಳುವುದು ಆಕೆಯ ಅಭಿಮಾನಿಗಳ ಇಂದಿನ ಮತ್ತು ಎಂದೆಂದಿನ ಅನಿವಾರ್ಯತೆ …

ಉರ್ಫಿ ಜಾವೇದ್ ಬ್ಲೇಡ್ ರಾಣಿಯಾಗಿ ಪ್ರತ್ಯಕ್ಷ । ಜಾಗ್ರತೆ ಮಾರಾಯ್ತಿ, ವಾಸ್ತು ಜಾಗಕ್ಕೆ ಗೀರಿಕೊಂಡೀತು ಹುಷಾರ್ ಎಂದ ಅಭಿಮಾನಿ ! Read More »

error: Content is protected !!
Scroll to Top