Daily Archives

July 15, 2022

ಕನ್ಹಯ್ಯಾ ರೀತಿಯಲ್ಲಿಯೇ ನಿನ್ನ ಮರ್ಡರ್| ಅರ್ಚಕರಿಗೆ ಬಂತು ಬೆದರಿಕೆ ಪತ್ರ!

ದೇವಸ್ಥಾನದ ಅರ್ಚಕರೋರ್ವರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಅದೇನೆಂದರೆ ದೇವಸ್ಥಾನ ತೊರೆಯದೆ ಇದ್ದಲ್ಲಿ 10 ದಿನಗಳಲ್ಲಿ ತಲೆ ಕಡಿಯುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ. ಈ ಘಟನೆ ನಡೆದಿರುವುದು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಎಂಎಸ್‌ಜೆ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ದೇವಸ್ಥಾನದ

ರಿಯಲ್ ಬಾಹುಬಲಿ । ಏರಿಳಿದು ಬರುತ್ತಿರುವ ಪ್ರವಾಹದಲ್ಲಿ ಮಗುವನ್ನು ತಲೆಯ ಮೇಲಿಟ್ಟು ಹೊತ್ತು ನಡೆದ ದೊಡ್ಡಪ್ಪ !

ಪೆದ್ದಪಲ್ಲಿ : ನಿಜ ಜೀವನದಲ್ಲಿ ನಡೆಯುವ ಘಟನೆಗಳು ಕೆಲವೊಮ್ಮೆ ಯಾವ ಸಿನಿಮಾಗಳಿಗೂ ಕಡಿಮೆ ಇರುವುದಿಲ್ಲ. ಅಂಥದ್ದೇ ಒಂದು ಘಟನೆ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದಿದೆ. ಬ್ಲಾಕ್‌ಬಸ್ಟರ್ ಬಾಹುಬಲಿ ಸಿನಿಮಾದ ದೃಶ್ಯವೊಂದನ್ನು ನೆನಪಿಸುವ ಘಟನೆ ಅಲ್ಲಿ ನಡೆದಿದೆ.ತೆಲಂಗಾಣ ಭಾರಿ ಮಳೆ

ನಟಿ ಶ್ರೇಯಾ ಧನ್ವಂತರಿಯ ಮೈಯ ಬೇಗೆಗೆ ‘ಫ್ಯಾಮಿಲಿ ಮೆನ್ ‘ ಗೆ ಕೂಡಾ ಏರಿದ ಜ್ವರ !

ಸಿನಿಮಾ ನಟಿಯರು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚಿನ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡು ಫುಲ್ ವೈರಲ್ ಆಗುತ್ತಿದ್ದಾರೆ. ಇಂತಹ

‘ಮಂಕಿಪಾಕ್ಸ್’ ಮೊದಲ ಪ್ರಕರಣ ವರದಿ ಬೆನ್ನೆಲ್ಲೇ ‘ಕೇಂದ್ರ ಸರ್ಕಾರ’ ಆಲರ್ಟ್‌ ; ವೈರಸ್ ಪತ್ತೆಗೆ ’15 ಡಯಾಗ್ನೋಸ್ಟಿಕ್…

ನವದೆಹಲಿ : ಭಾರತವು ತನ್ನ ಮೊದಲ ಮಂಕಿಪಾಕ್ಸ್ ಪ್ರಕರಣವನ್ನ ವರದಿ ಮಾಡುತ್ತಿದ್ದಂತೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಶುಕ್ರವಾರ ವೈರಸ್‌ನ ಆರಂಭಿಕ ಪತ್ತೆಗಾಗಿ ದೇಶಾದ್ಯಂತ 15 ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ತರಬೇತಿ ನೀಡಿದೆ ಎಂದು ಘೋಷಿಸಿದೆ.“ಮಂಕಿಪಾಕ್ಸ್

ಈತ 11 ಹೆಂಡತಿಯರ ಮುದ್ದಿನ ಗಂಡ, ಕಂಡವರ ಹೆಂಡತಿಯರ ಮೇಲೆಯೇ ಈ ಮನ್ಮಥನಿಗೆ ಕಣ್ಣು!

ಕೆಲವರು ಸುಳ್ಳು ಹೇಳಿ ಎಷ್ಟು ಮದುವೆಯಾಗುತ್ತಾರೆ. ಆದರೂ ಎಷ್ಟು ಮದುವೆಯಾಗಬಹುದು ಹೇಳಿ? ಅಬ್ಬಬ್ಬಾ ಎಂದರೆ 2 ಅಥವಾ ಮೂರು. ಅಲ್ವಾ? ಆದರೆ ಇಲ್ಲೊಬ್ಬ ಮಹಾಶಯ ಬರೋಬ್ಬರಿ 11 ಮದುವೆಯಾಗಿದ್ದಾನೆ. ಅಷ್ಟು ಮಾತ್ರವಲ್ಲ ಈತ 8 ಜನ ಪತ್ನಿಯರನ್ನು ಒಂದೇ ಏರಿಯಾದಲ್ಲಿ ಇಟ್ಟು ಸಂಸಾರ ಬೇರೆ ಮಾಡಿದ್ದಾನೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 750 ಶಾಲೆಗಳಲ್ಲಿ ಗೌರವಧನ ಆಧಾರದ ಮೇಲೆ ಶಿಕ್ಷಕರ ನೇಮಕ

ಮಂಗಳೂರು: ರಾಜ್ಯ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ನಿರ್ದೇಶನದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 750 ಶಾಲೆಗಳಲ್ಲಿ ಗೌರವಧನದ ಆಧಾರದ ಮೇಲೆ ಶಿಕ್ಷಕರನ್ನು

ಬಂಟ್ವಾಳ : ಜೇನುತುಪ್ಪ ಎಂದು ಬೆಲ್ಲಪಾಕ ಕೊಟ್ಟ ಖದೀಮರು| ಸ್ಥಳೀಯರು ಕಂಡು ಹಿಡಿದ ಬಗೆ ಹೇಗೇ ಗೊತ್ತೇ ?

ಬಂಟ್ವಾಳ : ಬಿ.ಸಿ.ರೋಡ್‌ ಸಮೀಪದಲ್ಲಿರುವ ಕೈಕಂಬ ಎಂಬಲ್ಲಿ ಗುರುವಾರ ಬೆಳಗ್ಗೆ ಕಟ್ಟಡದ ಮೇಲೆ ಕಟ್ಟಿದ್ದ ಜೇನುಗೂಡಿಂದ ಜೇನು ತೆಗೆದು ಕೊಡುತ್ತೇವೆ ಎಂದು ಜನರನ್ನು ನಂಬಿಸಿ ಜೇನು ತೆಗೆದು ಕೊಟ್ಟಂತೆ ನಟಿಸಿ ಮೋಸ ಮಾಡಿದ ಘಟನೆಯೊಂದು ನಡೆದಿದೆ. ಅನಂತರ ಅದನ್ನು ಪರೀಕ್ಷೆ ಮಾಡಿದಾಗ ತಿಳಿದು ಬಂದದ್ದು

ಕೋಟಿ ಗೆದ್ದರೂ ಆಟೋ ಚಾಲಕನಾಗಿಯೇ ದುಡಿಯುವ ಸರಳ ವ್ಯಕ್ತಿ

ಶ್ರೀಮಂತಿಕೆ ಎಂಬುದು ನಮ್ಮ ಹೃದಯದಲ್ಲಿ ಇರಬೇಕೆ ಹೊರತು ಆಸ್ತಿ ಅಂತಸ್ತಿನಲ್ಲಿ ಅಲ್ಲ. ಅದೆಷ್ಟು ದೊಡ್ಡ ಕೋಟ್ಯಾಧಿಪತಿಯಾದರೂ ಬಡವನಂತೆ ಸರಳ ಜೀವನ ನಡೆಸುವವನು ನಿಜವಾದ ಶ್ರೀಮಂತ.ಕೆಲವೊಂದು ಬಾರಿ ಅದೃಷ್ಟ ಎಂಬುದು ಬಡವನ ಕೈ ಹಿಡಿಯುತ್ತದೆ. ಆದರೆ ಕೆಲವೊಂದಷ್ಟು ಜನ ತಾವು ಒಮ್ಮೆಗೆ

ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಜೀನ್ಸ್, ಟೀ ಶರ್ಟ್ ಇನ್ನು ಮುಂದೆ ನಿಷೇಧ!!!

ಸರ್ಕಾರಿ ನೌಕರರು ತಮ್ಮ ಕೆಲಸದ ಸ್ಥಳಗಳಲ್ಲಿ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಬಾರದು, ಧರಿಸಿದರೆ ಅವರ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿದ ಹೊಸ ನಿರ್ದೇಶನದಲ್ಲಿ ತಿಳಿಸಿದ್ದಾರೆ. ಇದು ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

Breaking News । ವಂಚನೆಯೆಂಬ ‘ಸ್ವಯಂ ಕೃಷಿ’ । ಕೋಟಿ ಕೋಟಿ ವಂಚಿಸಿದ ಸ್ಯಾಂಡಲ್ ವುಡ್ ನಾಯಕ ನಟನ ಬಂಧನ !

ಬೆಂಗಳೂರು: ಕೋಟಿ ಕೋಟಿ ವಂಚನೆ ಪ್ರಕರಣ ಸಂಬಂಧ 'ಸ್ವಯಂ ಕೃಷಿ' ಚಿತ್ರದ ನಟ, ನಿರ್ಮಾಪಕ, ನಿರ್ದೇಶಕರಾಗಿರುವ ವೀರೇಂದ್ರ ಬಾಬುವನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಮುಂದಿನ ಬಾರಿಯ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದ ಸ್ಥಾನಕ್ಕೆ ತಮ್ಮದೇ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ