ಈ ವಾರದ ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ ಬಿಡುಗಡೆ ! ಯಾವ ಚಾನಲ್ ಗೆ ಯಾವ ಸ್ಥಾನ

ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 27ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನೆಲ್‌ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. 

27ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜುಲೈ 02 ರಿಂದ ಜುಲೈ 08)

1.ಟಿವಿ9 ಕನ್ನಡ -84.17

2.ಪಬ್ಲಿಕ್ ಟಿವಿ-43.83

3.ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17

4.ನ್ಯೂಸ್ 18 ಕನ್ನಡ- 26.61

5.ನ್ಯೂಸ್ ಫಸ್ಟ್-22.31

6.ದಿಗ್ವಿಜಯ 24×7 ನ್ಯೂಸ್- 15.45

7.ಪವರ್ ಟಿವಿ- 11.85

8.ಟಿವಿ 5 ಕನ್ನಡ- 2.95

9.ರಾಜ್ ನ್ಯೂಸ್ ಕನ್ನಡ- 2.33

10.ಕಸ್ತೂರಿ ನ್ಯೂಸ್- 2.16

Leave A Reply