ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ವೇಳಾಪಟ್ಟಿ ಬಿಡುಗಡೆ

ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು 12/08/2022 ರಿಂದ 25/08/2022ವರೆಗೂ ನಡೆಯಲಿದ್ದು. ಪದವಿ ಪೂ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ಕೂಡಾ ಪ್ರಕಟಿಸಲಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು http://pue.karnataka.gov.in ವಿಕ್ಷೀಸಬಹುದಾಗಿದ್ದು. ವಿದ್ಯಾರ್ಥಿಗಳು ಮತ್ತು ಪೋಷಕರು ಈ ವೇಳಾಪಟ್ಟಿಯನ್ನು ಅನುಸರಿಸಬೇಕಾಗಿದೆ.

ಪೂರಕ ಪರೀಕ್ಷೆಯ ವೇಳಾಪಟ್ಟಿ

ದಿನಾಂಕ ಬೆಳಗ್ಗೆ 10.15ರಿಂದ 1.30ರ ವರೆಗೆ ಮಧ್ಯಾಹ್ನ 2.15 ರಿಂದ 5.30ರ ವರೆಗೆ

12.08.2022 ಕನ್ನಡ, ಅರೇಬಿಕ್

13.08.2022 ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ

14.08.2022 ಭಾನುವಾರ ರಜೆ ದಿನ

15.08.2022 ಸ್ವಾತಂತ್ರ ದಿನಾಚರಣೆ(ರಜೆದಿನ)

16.08.2022 ಹಿಂದಿ ತಮಿಳು,ತೆಲಗು,ಮಲಯಾಳಂ, ಮರಾಠಿ,ಸಂಸ್ಕೃತ,ಉರ್ದು,ಫ್ರೆಂಚ್

17.08.2022 ಐಚ್ಚಿಕ ಕನ್ನಡ, ರಸಾಯನ ಶಾಸ್ತ್ರ ಮೂಲ ಗಣಿತ

18.08.2022 ಲೆಕ್ಕಶಾಸ್ತ್ರ ಭೂಗೋಳಶಾಸ್ತ್ರ, ಶಿಕ್ಷಣ ಶಾಸ್ತ್ರ ಗೃಹ ವಿಜ್ಞಾನ

19.08.2022 ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ

20.08.2022 ತಕ್ಕಶಾಸ್ತ್ರ, ಕಾಟಕ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ

21.08.2022 ಭಾನುವಾರ ರಜೆ ದಿನ

22.08.2022 ಇಂಗ್ಲೀಷ್ ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್,ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್

23.08.2022 ಅಗ್ಧಶಾಸ್ತ್ರ, ಜೀವಶಾಸ್ತ್ರ

24.08.2022 ಇತಿಹಾಸ, ಸಂಖ್ಯಾಶಾಸ್ತ್ರ

25.08.2022 ಸಮಾಜಶಾಸ್ತ್ರ ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ

1 Comment
  1. Ramesh says

    New blueprint announced or not

Leave A Reply

Your email address will not be published.