Daily Archives

June 24, 2022

ಹಳ್ಳದಲ್ಲಿ ಪತ್ತೆಯಾಯ್ತು ಡಬ್ಬಗಳಲ್ಲಿ ಹಾಕಿ ಎಸೆದಿದ್ದ ಏಳು ಭ್ರೂಣ!

ಬೆಳಗಾವಿ :ಯಾರೋ ದುಷ್ಕರ್ಮಿಗಳು ಭ್ರೂಣಲಿಂಗ ಪತ್ತೆ ಮಾಡಿ ಬಳಿಕ ಹತ್ಯೆಗೈದು ಐದು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿ ಹಳ್ಳಕ್ಕೆ ಎಸೆದ ಘಟನೆ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ. ಭ್ರೂಣ ಲಿಂಗ ಪತ್ತೆ ವಿರುದ್ಧ ಇಷ್ಟೊಂದು ಕಠಿಣ ನಿಯಮ ಜಾರಿಯಲ್ಲಿ ಇದ್ದರೂ, ಈ ನಡುವೆಯೇ ಏಳು ಭ್ರೂಣಲಿಂಗಗಳು

ಈ ವಾರ ತೆರೆಕಾಣಲಿರುವ ಕನ್ನಡದ ನಾಲ್ಕು ಸಿನಿಮಾಗಳಿವು; ನೋಡಿ ಈ ವಿಕೆಂಡ್ ಮಜವಾಗಿಸಿ

ಈ ವಾರ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರ ಪಟ್ಟಿ ಹಾಗು ವಿವರ ಇಲ್ಲಿದೆ ನೋಡಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಹರಿ ಕತೆ ಅಲ್ಲ ಗಿರಿ ಕತೆ' ಸಿನಿಮಾ ಈ ದಿನ (ಜೂನ್

ಅಂದು ಐಪಿಎಲ್‍ನಲ್ಲಿ ಅಂಪೈರ್ ಆಗಿದ್ದಾತ ಇಂದು ರಸ್ತೆ ಬದಿ ಚಪ್ಪಲಿ ವ್ಯಾಪಾರಿ !!

ಜೀವನ ಯಾವ ಕ್ಷಣದಲ್ಲಿ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಬಡವನಾಗಿದ್ದವನು ಲಾಟರಿ ಹೊಡೆದು ಒಮ್ಮೆಲೆ ಶ್ರೀಮಂತನಾಗಬಲ್ಲ, ಅಂತೆಯೇ ಕೋಟ್ಯಾಧೀಶ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಕಳೆದುಕೊಂಡು ಕುಚೇಲನಾಗಬಲ್ಲ. ಹಾಗಾಗಿ ಬದುಕಿನ ತಿರುವು ಊಹಿಸಲಸಾಧ್ಯ. ಹೀಗೆಯೇ ಬದಲಾಗಿದೆ ಈ ವ್ಯಕ್ತಿಯ

ಈ ಚಿತ್ರ ಸರಿಯಾಗಿ ನೋಡಿ, ನೀವು ಎಂತ ಸ್ವಭಾವದವರು ಎಂದು ಇದರಿಂದ ಗೊತ್ತಾಗುತ್ತದೆ!!!

ಈ ಅಪ್ಟಿಕಲ್ ಇಲ್ಯೂಷನ್ ಗಳನ್ನು ವಿವಿಧ ವೈದ್ಯಕೀಯ ಪರೀಕ್ಷೆಗಾಗಿ ಮನೋವೈದ್ಯರು ಮತ್ತು ಮನೋವಿಜ್ಞಾನಿಗಳು ತಮ್ಮ ರೋಗಿಗಳ ಮನಸ್ಸನ್ನು ತಿಳಿದುಕೊಳ್ಳಲು ಬಳಸುತ್ತಾರೆ. ಆಪ್ಟಿಕಲ್ ಇಲ್ಯೂಷನ್ಸ್ ಎಲ್ಲರಿಗೂ‌ ಗೊತ್ತೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವ ಫೋಟೋ ಇದು.

ವಾಹನ ಸವಾರರೇ, ಹೊಸ ವಾಹನ ಖರೀದಿಸಿದ ನಂತರ ಲೈಸೆನ್ಸ್‌ ಪಡೆಯುವಾಗ ಇರಲಿ ಎಚ್ಚರ!!

ಸಿಲಿಕಾನ್‌ ಸಿಟಿಯಲ್ಲಿ ದಿನದಿಂದ ದಿನಕ್ಕೆ ದುಷ್ಕರ್ಮಿಗಳ ಸಂಖ್ಯೆ ಏರುತ್ತಲೇ ಇದ್ದು, ಇದೀಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವಾಹನ ಸವಾರರಿಗೂ ತಲೆ ಬಿಸಿ ತರಿಸಿದೆ. ಹೌದು. ವಾಹನ ಖರೀದಿ ನಂತರ ಲೈಸೆನ್ಸ್‌ ಪಡೆಯುವಾಗ ಎಚ್ಚರಿಕೆ ವಹಿಸೋದು ತುಂಬ ಅತ್ಯಗತ್ಯವಾಗಿದೆ. ಯಾಕೆಂದರೆ ಇದೀಗ

ನಾಯಿಗೂ ಸಿಕ್ತು ಸೀಮಂತ ಭಾಗ್ಯ !!

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶ್ವಾನ ಸಾಕದವರಿಲ್ಲ. ಮನೆಯ ಸದಸ್ಯರಂತೆಯೇ ನಾಯಿಗಳನ್ನು ನೋಡಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಮನೆಯ ಸಾಕು ನಾಯಿಯೊಂದಕ್ಕೆ ಗರ್ಭಾವಸ್ಥೆ ಸಂದರ್ಭ ಸೀಮಂತ ಕಾರ್ಯಕ್ರಮ ನಡೆಸಿ ಬಾಗಲಕೋಟೆಯ ಮನೆ ಮಂದಿ ಸಂಭ್ರಮಿಸಿದ್ದಾರೆ. ಬಾಗಲಕೋಟೆ

ಸ್ತ್ರೀ ಶಾಪಕ್ಕೆ ತುತ್ತಾದರಾ ಉದ್ಧವ್ ಠಾಕ್ರೆ? ಶಪಿಸಿದ ಆ ಇಬ್ಬರು ಮಹಿಳೆಯರು ಯಾರು?!!

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಎಂ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ನಿವಾಸದಿಂದ ಬೋರಿಯಾ ಹಾಸಿಗೆಯನ್ನು ಕಟ್ಟಿಕೊಂಡು ಮಾತೋಶ್ರೀಯಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಶಿವಸೇನಾ ಶಾಸಕ ಮತ್ತು ಸಚಿವ ಏಕನಾಥ್ ಶಿಂಧೆ ಅವರ ಬಂಡಾಯ ನಿಲುವಿನಿಂದಾಗಿ

“ಶಿವಲಿಂಗ”ಕ್ಕೆ ಸಾರಾಯಿ ‘ಅಭಿಷೇಕ’ ಮಾಡಿದ ಯುವಕರು

ಹಿಂದೂ ಧರ್ಮದಲ್ಲಿ ದೇವ ದೇವರುಗಳಿಗೆ ಭಕ್ತಿ ಭಾವನೆ ಇದೆ. ಆದರೆ ಯುವಕರಿಬ್ಬರು ಶಿವಲಿಂಗಕ್ಕೆ ಬಿಯರ್ ನಿಂದ ಅಭಿಷೇಕ ಮಾಡಿದ್ದಾರೆ. ಇಂತಹ ಹೀನಾಯ ಕೃತ್ಯಕ್ಕೆ ಜನ ಛೀ ಥೂ ಅಂತಿದ್ದಾರೆ. ಯುವಕರಿಬ್ಬರು ತಮ್ಮ ಪಾಡಿಗೆ ತಾವು ಬಿಯರ್ ಕುಡಿದು ಸುಮ್ನಿರೋ ಬದಲು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ.

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹೂಡಿಕೆ 50 % ಹೆಚ್ಚಳ !! | ಮೋದಿ ದೂರೋ ಮೊದ್ಲು, ಅದು ಬ್ಲಾಕಾ ವೈಟಾ ತಿಳಿದುಕೊಳ್ಳೋಣ

ಒಂದೇ ವರ್ಷದಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಸಂಪತ್ತು ಭಾರಿ ಏರಿಕೆ ಕಂಡಿದೆ. ಈ ಕುರಿತು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಮಾಹಿತಿಯನ್ನು ನೀಡಿದ್ದು, ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತಕ್ಕೆ ತಲುಪಿದೆ ಎಂದು ಹೇಳಿದೆ. 2021ರಲ್ಲಿ ಸ್ವಿಸ್

ಕೆಲಸಕ್ಕೆ ಸೇರಿದ ಆರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ 25 ರ ಹರೆಯದ ವಕೀಲೆ!

ಕೆಲಸಕ್ಕೆ ಸೇರಿದ ಆರೇ ತಿಂಗಳಿಗೆ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆಯೊಂದು ಭಾರೀ ಚರ್ಚೆಗೆ ಗುರಿಯಾಗಿದೆ. ಈ ಸಾವಿನ ಹಿಂದೆ ಏನೋ ನಿಗೂಢ ಕಾರಣವಿದೆ ಎಂದು ಜನ ಮಾತಾಡುತ್ತಿದ್ದಾರೆ. ಕೇರಳದ ಕೊಟ್ಟಾರಕ್ಕರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ವಕೀಲೆಯ ಮೃತದೇಹ ಪತ್ತೆಯಾಗಿರುವ ಘಟನೆ ಭಾರೀ