Daily Archives

June 24, 2022

ನಿಮ್ಮ ಮೊಬೈಲ್ ನಲ್ಲೂ ಈ ಡೇಂಜರಸ್ ಆಪ್ ಗಳಿದ್ದರೆ ಇಂದೇ ಡಿಲೀಟ್ ಮಾಡಿ!!

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕೆಲವೊಂದು ಡೇಂಜರಸ್ ಆಡ್​ವೇರ್​ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್​ವೇರ್​ ಆಪ್​ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆಪ್​ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವುದು ಶಾಕಿಂಗ್ ನ್ಯೂಸ್

‘ಪ್ರಸವ ವೇದನೆ’ ತಡೆಗೆ ಇನ್ನು ಮುಂದೆ ಲಾಫಿಂಗ್ ಗ್ಯಾಸ್ ಬಳಕೆ !

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದೆಂದರೆ ಅದೊಂದು ಮರುಹುಟ್ಟು ಆಕೆಗೆ ಅಂತಾನೇ ಹೇಳಬಹುದು. ಅಂತ ತಾಯಿಗೆ ಈ ಪ್ರಸವ ವೇದನೆ ಅನ್ನೋದು ನಿಜವಾಗಲೂ ಯಾತನಮಯ. ಆ ನೋವನ್ನು ಆಕೆಗೆ ತಡೆಯೋ ಶಕ್ತಿ ಇರಲ್ಲ. ಅದಕ್ಕಾಗಿಯೇ ಈ ನೋವನ್ನು ಆಕೆ ನಗು ಮೂಲಕ ಸ್ವಾಗತಿಸಲು ಇಲ್ಲೊಂದು ಆಸ್ಪತ್ರೆ ಹೊಸ

ಕರಾವಳಿಯಲ್ಲಿ ತಲೆ ಎತ್ತಲಿದೆ ಅಗ್ನಿಪಥ್ ಸೇನಾ ತರಬೇತಿ ಶಾಲೆ!! ಮಂಗಳೂರಿನಲ್ಲಿ ಉಳ್ಳಾಲದ ಅಬ್ಬಕ್ಕ -ಉಡುಪಿಯಲ್ಲಿ ಅವಳಿ…

ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಯ ಆಕಾಂಕ್ಷಿಗಳಿಗೆ ಪೂರ್ವ ತರಬೇತಿ ನಡೆಸುವ ನಿಟ್ಟಿನಲ್ಲಿ ತರಬೇತಿ ಶಾಲೆಗಳನ್ನು ಕರಾವಳಿ ಜಿಲ್ಲೆಗಳಲ್ಲಿ ತೆರೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಆದೇಶ ಹೊರಡಿಸಲಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸೇನೆ ಹಾಗೂ

‘ರಾಜ್ಯ ಸರ್ಕಾರಿ ನೌಕರ’ರಿಗೆ ಬಹುಮುಖ್ಯ ಮಾಹಿತಿ: ‘ಈ ಪರೀಕ್ಷೆ ಪಾಸ್’ ಮಾಡೋದು ಕಡ್ಡಾಯ-…

ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ದಿನಾಂಕ ಈ ವರ್ಷದ ಡಿಸೆಂಬರ್ ಅಂತ್ಯದೊಳಗಾಗಿ ಪಾಸ್ ಮಾಡುವುದು ಕಡ್ಡಾಯವಾಗಿದೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಈ ಕುರಿತಂತೆ ರಾಜ್ಯ ಸಿಬ್ಬಂದಿ ಮತ್ತು

ಗ್ರಾಹಕರೇ ಗಮನಿಸಿ !! | ಮಾರುಕಟ್ಟೆಯಲ್ಲಿ ಉತ್ತುಂಗಕ್ಕೆ ಏರಿದ್ದ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಜನಸಾಮಾನ್ಯರಿಗೊಂದು ತೃಪ್ತಿದಾಯಕ ಸುದ್ದಿಯೊಂದಿದೆ. ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದ್ದು, ಮಾರುಕಟ್ಟೆಯತ್ತ ತೆರಳಲು ಯೋಜನೆ ಹೂಡಿದ್ದರೆ ಇಂದೇ ಹೋಗಿ ಖರೀದಿಸುವುದು ಉತ್ತಮ. ಯಾಕೆಂದರೆ ಇಂದು ಕೆಲವೊಂದು ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ನೂರು ರೂ.

ಕಡಬ: ಮತ್ತೆ ಕಳ್ಳರ ಕೈಚಳಕ!! ಇಲೆಕ್ಟ್ರಾನಿಕ್ ಮಳಿಗೆಯ ಸಹಿತ ಎರಡು ಅಂಗಡಿಗಳಿಗೆ ಕನ್ನ-ಸಾವಿರಾರು ಮೌಲ್ಯದ ಸ್ವತ್ತು-ನಗದು…

ಕಡಬ:ಇಲ್ಲಿನ ಮುಖ್ಯರಸ್ತೆಯ ಬದಿಯಲ್ಲೇ ಇರುವ ಎರಡು ಅಂಗಡಿಗಳಿಗೆ ಜೂನ್ 23ರ ರಾತ್ರಿ ನುಗ್ಗಿದ ಕಳ್ಳರು ತಮ್ಮ ಕೈಚಳಕ ಮೆರೆದಿದ್ದು, ಸಾವಿರಾರು ಮೌಲ್ಯದ ಸ್ವತ್ತು ಹಾಗೂ ನಗದನ್ನು ದೋಚಿರುವುದು ಬೆಳಕಿಗೆ ಬಂದಿದೆ. ಕಡಬದ ಸಂಗೀತಾ ಇಲೆಕ್ಟ್ರಾನಿಕ್ಸ್ ಹಾಗೂ ಸ್ಟಾರ್ ಟ್ರೇಡರ್ಸ್ ನ ಹಿಂಭಾಗದ

‘ದ್ವಿಚಕ್ರ ವಾಹನ” ಖರೀದಿಯ ನಿರೀಕ್ಷೆಯಲ್ಲಿರೋರಿಗೆ ಶಾಕಿಂಗ್ ನ್ಯೂಸ್!!!

ಹೀರೋ ಮೋಟೋಕಾರ್ಪ್ 2022 ರ ಜುಲೈ 1 ರಿಂದ ತನ್ನ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಬೆಲೆಯನ್ನು 3,000 ರೂ.ಗಳವರೆಗೆ ಹೆಚ್ಚಿಸುವುದಾಗಿ ಇಂದು ಘೋಷಿಸಿದೆ. ಈ ಮೂಲಕ ದ್ವಿಚಕ್ರ ವಾಹನ ಖರೀದಿಯ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ನೀಡಿದೆ. ಬೆಲೆ ಏರಿಕೆಯ ನಿಖರವಾದ ಪ್ರಮಾಣವು

ಕುವೆಂಪು ಅವರ ಪಾಠಗಳನ್ನು ತೆಗೆದುಹಾಕಿ, ಭಾರತೀಯ ಸಂಸ್ಕೃತಿಯನ್ನು ಮೂಲೆಗುಂಪು ಮಾಡಿದ್ದೇ ಸಿದ್ದರಾಮಯ್ಯ- ಆರ್. ಅಶೋಕ್

ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಪಾಠದ ಸೇರ್ಪಡೆ ಕುರಿತು ಅನೇಕ ರಾಜಕಾರಣಿಗಳ ನಡುವೆ ಮಾತು ಬೆಳೆದಿದ್ದು, ಇದೀಗ ಕಂದಾಯ ಸಚಿವ ಆರ್‌.ಅಶೋಕ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟಿಪ್ಪುವಿನ ಓಲೈಕೆಗಾಗಿ ರಾಜ್ಯದ ಅಭ್ಯುದಯಕ್ಕೆ

ವಿಟ್ಲ:ಹಿಂದೂ ಸಂಘಟನೆಯ ಇತ್ತಂಡಗಳ ಮಧ್ಯೆ ಮಾರಾಮಾರಿ!! ಮಡಿಕೇರಿಯಲ್ಲಿ ಮತ್ತೆ ಮೂವರ ಬಂಧಿಸಿದ ವಿಟ್ಲ ಪೊಲೀಸ್

ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತೆ ಮೂವರು ಹಿಂದೂ ಸಂಘಟನೆಯ ಮುಖಂಡರನ್ನು

ಮಂಗಳೂರು : ಎಲೆಕ್ಟ್ರಿಕ್ ಶೋ ರೂಂನಲ್ಲಿ ಭಾರೀ ಬೆಂಕಿ ಅವಘಡ | ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾದ ವಾಹನಗಳು!

ಮಂಗಳೂರು: ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಶೋ ರೂಂನಲ್ಲಿ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದ ಘಟನೆ ಮಂಗಳೂರು ನಗರದ ನಾಗುರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ನಾಗುರಿಯಲ್ಲಿರುವ ಪ್ರಶಾಂತ್ ಮಾಲಕತ್ವದಓಕಿನವ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲ್ಲಿ ಇಂದು ಬೆಳಗ್ಗೆ ಏಕಾಏಕಿ ಬೆಂಕಿ ಅವಘಡ