ಮಾರುಕಟ್ಟೆಗೆ ಸದ್ಯದಲ್ಲೇ ಲಗ್ಗೆಯಿಡಲಿದೆ ಒಂದೇ ಚಾರ್ಜ್ ನಲ್ಲಿ ಒಂದು ವಾರಗಳ ಕಾಲ ಬಳಸಬಹುದಾದ ಹೊಸ ಸ್ಮಾರ್ಟ್ ಫೋನ್ !!
ಇತ್ತೀಚೆಗೆ ಉತ್ತಮ ಫೀಚರ್ ಗಳನ್ನು ಹೊಂದಿರುವ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅಂತೆಯೇ Oukitel WP19 ರಗಡ್ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಜೂನ್ 27 ರಂದು ಅಲೈಕ್ಸ್‌ಪ್ರೆಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ತೀವ್ರ ಹೊರಾಂಗಣ ವಾಕಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಫೋನ್ನಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಅತಿದೊಡ್ಡ ಬ್ಯಾಟರಿ. ಯಾಕೆಂದರೆ ಈ ಫೋನನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ವಾರಗಳ ಕಾಲ ಮತ್ತೆ ಚಾರ್ಜ್ ಮಾಡುವ ಕೆಲಸವೇ ಇಲ್ಲ !! ಹೌದು. Oukitel …