Daily Archives

October 14, 2021

ಹುಟ್ಟುಹಬ್ಬದ ದಿನದಂದು ಬರೋಬ್ಬರಿ 550 ಕೇಕ್ ಗಳನ್ನು ಕತ್ತರಿಸಿದ ವ್ಯಕ್ತಿ !! | ವೈರಲ್ ಆಗಿದೆ ಆತನ ಕೇಕ್ ಕಟ್ಟಿಂಗ್…

ಹುಟ್ಟುಹಬ್ಬ ಅಂದರೆ ಸಡಗರ ಸಂಭ್ರಮ. ಪ್ರತಿ ವರ್ಷದ ಹುಟ್ಟು ಹಬ್ಬದ ದಿನದಂದು ಏನಾದರೂ ಹೊಸದನ್ನು ಮಾಡಲು ಕೆಲವರು ಇಷ್ಟಪಡುತ್ತಾರೆ. ಕೆಲವರು ರಕ್ತದಾನ, ಇನ್ನೂ ಕೆಲವರು ಅನಾಥಾಶ್ರಮ/ ವೃದ್ಧಾಶ್ರಮ ಭೇಟಿ ಹೀಗೆ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ.ಅಂತೂ ಇಂತೂ ಹುಟ್ಟುಹಬ್ಬದ

ಕರ್ನಾಟಕದ ರೈತರು ಬಳಸುವ ಡೀಸೆಲ್,ಪೆಟ್ರೋಲ್ ಪ್ರತೀ ಲೀಟರ್‌ಗೆ 20 ರೂ.ಸಬ್ಸಿಡಿ

ಕರ್ನಾಟಕದ ರೈತರಿಗೆ ಗುಡ್‌ನ್ಯೂಸ್ ಒಂದಿದ್ದು,ಅದೇನೆಂದರೆ ತಾವು ಬಳಸುವ ಲೀಟರ್, ಪೆಟ್ರೋಲ್ ಗೆ ಪ್ರತೀ ಲೀಟರ್ ಗೆ 20 ರೂ ಸಬ್ಸಿಡಿ ನೀಡುವ ಯೋಜನೆಗೆ ಕೃಷಿ ಇಲಾಖೆ ಮುಂದಾಗಿದೆ.ಇಂತಹ ಯೋಚನೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ್ದಾಗಲಿದೆ.ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ

ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿವೆಯಂತೆ ಏಲಿಯನ್ ಗಳು | ಹೊರಬಿದ್ದಿದೆ ಸ್ಫೋಟಕ ಮಾಹಿತಿ

ಈ ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯೇ?ಇನ್ನೆಲ್ಲೋ ಮತ್ತೊಂದು ಗ್ರಹದಲ್ಲಿ ಜೀವ ಸಂಕುಲ ಇದೆಯೇ? ಏಲಿಯನ್ಸ್ ಥಿಯರಿ ನಿಜಕ್ಕೂ ನಿಜವೇ? ಎಂಬೆಲ್ಲ ಪ್ರಶ್ನೆಗಳು ಇಂದು-ನಿನ್ನೆಯದಲ್ಲ. ಅದೆಷ್ಟೋ ವಿಜ್ಞಾನಿಗಳು ಇದರ ಸಂಶೋಧನೆ ನಡೆಸಿ ಇರುವಿಕೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಆದರೂ ಇದುವರೆಗೂ

ಆಯುಧ ಪೂಜೆಯ ದಿನ ಯಾಕೆ ವಾಹನಗಳನ್ನು ಪೂಜಿಸಬೇಕು | ಆಯುಧ ಪೂಜೆಯ ಮಹತ್ವ |

ನವರಾತ್ರಿ ಹಬ್ಬ ಮುಗಿಯುತ್ತಿದೆ. ಇಂದು ಒಂಬತ್ತನೇಯ ದಿನ. ನವಮಿ ಅಥವಾ ಆಯುಧಪೂಜೆ ಎಂದು ಇಂದು ಆಚರಣೆ ಮಾಡಲಾಗುತ್ತದೆ. ಈ ದಿನ ಹಿಂದೂಗಳಲ್ಲಿ ವಿಶೇಷವಾದ ಆಚರಣೆಗಳನ್ನು ಮಾಡಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಇಂದು ಆಯುಧಗಳನ್ನು ಪೂಜೆ ಮಾಡುವ ದಿನ. ಈ ಹಿಂದೆ ಮೈಸೂರಿನ

ಹಲವು ವರ್ಷಗಳ ಹಿಂದೆ ತನ್ನ ಪತಿ ಕಟ್ಟಿಸಿದ ಹಿಂದೂ ದೇವಾಲಯದ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ ಮುಸ್ಲಿಂ ಮಹಿಳೆ!!

ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿ ಎಲ್ಲಾ ಧರ್ಮದವರನ್ನೂ ತನ್ನೊಡಲಲ್ಲಿಟ್ಟು ವಿವಿಧತೆಯಲ್ಲಿ ಏಕತೆಯನ್ನು ವಿಶ್ವಕ್ಕೇ ಸಾರಿದೆ. ಇದಕ್ಕೆಲ್ಲಾ ಉದಾಹರಣೆಯೆಂಬಂತೆ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಅದೊಂದು ಘಟನೆ ನಡೆದಿದೆ. ಸುಮಾರು 50 ವರ್ಷಗಳ ಹಿಂದೆ ತನ್ನ ಪತಿ ಕಟ್ಟಿಸಿದ ಹಿಂದೂ

600 ರೂಪಾಯಿಗಳ ಅಂತರಿಕ್ಷ ಹಾರಾಟ ನಡೆಸಲಿದೆ ಅಡಿಕೆ

ನೇಪಾಳ ಸರ್ಕಾರ ಆಮದು ನಿಷೇಧಗಳ ಪಟ್ಟಿಯಲ್ಲಿ ಅಡಕೆಯನ್ನೂ ಸೇರಿಸಿದೆ. ಈ ಮಹತ್ವದ ಬೆಳವಣಿಗೆ ನಮ್ಮ ಅಡಿಕೆ ಬೆಳೆಗಾರರ ಪಾಲಿಗೆ ವರದಾನವಾಗಿದ್ದು, ಭವಿಷ್ಯದಲ್ಲಿ ದೇಶೀಯ ಅಡಕೆಗೆ ಬಂಪರ್ ಬೆಲೆ ಸಿಗಲಿದೆ. ಈಗಾಗಲೇ ಕೊಂಬೆ ಏರಿ ಕೂತಿರುವ ಅಡಿಕೆಯ ಬೆಲೆ ಮತ್ತೆ ಆಕಾಶ ಮುಖಿ ಪಯಣ ನಡೆಸಲಿದೆ. ಕರಾವಳಿ

ಪೊಲೀಸ್ ಇಲಾಖೆ ಮಹತ್ವದ ಮಾಹಿತಿ|ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅ.24 ರಂದು ಲಿಖಿತ ಪರೀಕ್ಷೆ

ಬೆಂಗಳೂರು : ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಕ್ಟೋಬರ್ 24 ರಂದು ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಪುರುಷ ಮತ್ತು

ದ.ಕ : ಎಲ್ಲಾ ತಾಲೂಕು ಪ್ರಭಾರ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಹುದ್ದೆಯಿಂದ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ…

ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಅಧಿಕಾರಿಗಳಾಗಿ ಹೆಚ್ಚುವರಿ ಪ್ರಭಾರದಲ್ಲಿರಿಸಿರುವ ಆದೇಶಗಳನ್ನು ಶಿಕ್ಷಣ ಇಲಾಖೆ ರದ್ದುಗೊಳಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಹಿರಿಯ ಪ್ರಾಥಮಿಕ

ಶಾಸಕ ಯತ್ನಾಳ್ ಸಿಡಿ ಬಿಡುಗಡೆಗೆ ಕ್ಷಣ ಗಣನೆ,ಸಾಮಾಜಿಕವಾಗಿ ಜಾಲತಾಣದಲ್ಲಿ ಪೋಸ್ಟ್ ವೈರಲ್ | ತಪ್ಪಿತಸ್ಥರ ಮೇಲೆ ಕ್ರಮ…

'ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ' ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಅಶ್ಲೀಲ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.ನಮ್ಮ ಕಾಂಗ್ರೆಸ್ ಎನ್ನುವ ಇನಸ್ಟಾಗ್ರಾಮ್‌ನಲ್ಲಿ ಈ ಫೋಸ್ಟ್ ಹಾಕಲಾಗಿದ್ದು, ಭಾರಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು | ಅನಾರೋಗ್ಯ ಹಿನ್ನೆಲೆ ದೆಹಲಿ ಏಮ್ಸ್‌ಗೆ ದಾಖಲು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ಗೆ ದಾಖಲಿಸಲಾಗಿದೆ.ವರದಿಗಳ ಪ್ರಕಾರ, ಸಿಂಗ್ ಅವರು ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಅವರನ್ನು