Daily Archives

October 5, 2021

ಸಾರ್ವಜನಿಕ ಶೌಚಾಲಯದಿಂದ ಹೊರ ಬಂದ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು !! | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನ ನಾನಾ ತರದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ತಮಾಷೆಯ ದೃಶ್ಯಗಳು ಹೆಚ್ಚು ಮನ ಗೆದ್ದಿದ್ದರೂ ಸಹ ಎಚ್ಚರಿಕೆಯ ಸಂದೇಶ ಸಾರುವ ಕೆಲವು ದೃಶ್ಯಗಳು ಫುಲ್ ವೈರಲ್ ಆಗುತ್ತವೆ. ಜನರನ್ನು ಬೆಚ್ಚಿ ಬೀಳಿಸುವ ಕೆಲವು ವಿಡಿಯೋಗಳು ಕೆಲವು ಬಾರಿ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರು ಕೃಷಿಯಲ್ಲಿ ಸೂಕ್ಷ್ಮ ನೀರಾವರಿಯನ್ನು ಅಳವಡಿಸಿ ಕೊಳ್ಳಲು ಸಹಾಯಧನಕ್ಕೆ…

ಉಡುಪಿ : ಪ್ರಸ್ತುತ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರು ಕೃಷಿಯಲ್ಲಿ ಸೂಕ್ಷ್ಮ ನೀರಾವರಿಯನ್ನು ಅಳವಡಿಸಿ ಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಅಳವಡಿಸಿಕೊಳ್ಳಲು ಸಾಮಾನ್ಯ ವರ್ಗದ ರೈತರು ಗರಿಷ್ಠ 5

ನಿನ್ನೆ ಪ್ರಪಂಚದಾತ್ಯಂತ ಫೇಸ್‌ಬುಕ್‌, ವಾಟ್ಸಪ್, ಇನ್ಸ್ಟಾಗ್ರಾಮ್ ಸ್ಥಗಿತಗೊಳ್ಳಲು ಕಾರಣವಾದರೂ ಏನು?? | ಇದರಿಂದ…

ನಿನ್ನೆ ರಾತ್ರಿ ಪ್ರಪಂಚದಾದ್ಯಂತ ಫೇಸ್ಬುಕ್ ಹಾಗೂ ಫೇಸ್ಬುಕ್ ಇಂಕ್ ನ ಇನ್ಸ್ಟಾಗ್ರಾಮ್ ಹಾಗು ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬಹಳಷ್ಟು ಮಂದಿ ಇದರಿಂದ ತುಂಬಾ ಪರದಾಡಿದ್ದಾರೆ. ಆದರೆ ಇದಕ್ಕೆ ಕಾರಣ ಏನೆಂಬುದು ಇದೀಗ ಹೊರಬಿದ್ದಿದೆ ಹಾಗೂ ಇದರಿಂದ ಫೇಸ್ಬುಕ್ ಸಂಸ್ಥಾಪಕನಿಗಾದ ನಷ್ಟವು

ಮಂಗಳೂರು | ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದ ಬೈಕ್ | ಸವಾರ ಸಾವು, ಸಹಸವಾರನ‌ ಸ್ಥಿತಿ ಗಂಭೀರ

ಬೈಕ್ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೆಪಿಟಿ ಸಮೀಪ ಇಂದು ಮುಂಜಾನೆ ನಡೆದಿದೆ.ದೇರಳಕಟ್ಟೆಯ ನಿವಾಸಿ ಅಬ್ದುಲ್ ಹಸೀಬ್ (19) ಮೃತಪಟ್ಟವರು. ಸಹಸವಾರ ಇಸ್ಮಾಯಿಲ್ ಸ್ವಾಬೀರ್ (18)

ರಾಜ್ಯದಲ್ಲೇ ಪ್ರಥಮ ಬಾರಿಗೆ ಮಂಗಳೂರು ಕಾರಾಗೃಹದಲ್ಲಿ ಹೊಸ ಪ್ರಯೋಗ | ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳಿಗೂ ಇನ್ನು…

ರಾಜ್ಯದಲ್ಲೇ ಪ್ರಥಮ ಬಾರಿಗೆ ಹೊಸ ಪ್ರಯೋಗವೊಂದು ಮಂಗಳೂರು ಕಾರಾಗೃಹದಲ್ಲಿ ನಡೆಯಲಿದೆ. ಹೌದು,ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳಿಗೆ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ವೃತ್ತಿ ಕೌಶಲ ತರಬೇತಿ ಯೋಜನೆ ರೂಪಿಸಲಾಗಿದೆ.ಅಪರಾಧ ಪ್ರಕರಣ

ನೌಕಾ ಪಡೆಗೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಪಿ.ಯು.ಸಿ ಪ್ರಮಾಣ ಪತ್ರದ ಜೊತೆಗೆ ಇಂದೇ ಉದ್ಯೋಗಕ್ಕೆ…

ಪಿಯುಸಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಕಾಂಕ್ಷಿಗಳಿಗೆ ಭಾರತೀಯ ನೌಕಾ ಪಡೆಯಲ್ಲಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೌಕಪಡೆಯ ಟೆಕ್ ಕೆಡೆಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೇರಳದ ಈಜಿಮಾಲದ ಭಾರತೀಯ ನೌಕಾ ಪಡೆಯಲ್ಲಿ (naval academy Ezhimala)ಎಂಬ ನಾಲ್ಕು

ಇನ್ನು ಮುಂದೆ ಭಾರತೀಯ ವಾಹನಗಳಲ್ಲಿ ಕೇಳಿಬರಲಿವೆಯಂತೆ ಸಂಗೀತ ವಾದ್ಯಗಳು ?! | ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ…

ನಾಸಿಕ್ : ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ವಾಹನಗಳ ಹಾರ್ನ್ ಗೆ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ಕೈಗೊಂಡಿದೆ.ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ

ಹೆತ್ತವರ ಪ್ರಚೋದನೆ,ಅತಿಯಾದ ಸಲುಗೆ ಇಂದು ನನ್ನ ಸ್ಥಿತಿಗೆ ಕಾರಣ!! ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಮಾಹಿತಿ…

ಮುಂಬೈ:ಹೆತ್ತವರ ಪ್ರಚೋದನೆಯಿಂದಾಗಿಯೋ, ಅಥವಾ ಹೆತ್ತವರ ಸಲುಗೆಯಿಂದನೋ ಅಂದು ರಾತ್ರಿ ಸಮುದ್ರ ತೀರದ ಹಡಗೊಂದರಲ್ಲಿ ರೇವ್ ಪಾರ್ಟಿ ಆಯೋಜಿಸಿ, ನಶೆ ಸೇವಿಸಿದ್ದ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸದ್ಯ ಪೊಲೀಸರ ಕಷ್ಟಡಿಯಲ್ಲಿದ್ದು, ಒಂದೊಂದೇ ಅಂಶಗಳನ್ನು ಎಳೆ ಎಳೆಯಾಗಿ

ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ | ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಎಫ್ಐಆರ್ ದಾಖಲು

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ- ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಗರದ ಮೂಲದ ವಕೀಲ ಸಂತೋಷ್ ದುಬೆ ನೀಡಿದ

ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಸಕಾಲದಲ್ಲಿ ಬಾರದ ಆಂಬ್ಯುಲೆನ್ಸ್ | ಕೊನೆಗೆ ಟ್ರ್ಯಾಕ್ಟರ್ ಟ್ರಾಲಿಯಲ್ಲೇ…

ಹೆರಿಗೆ ನೋವು ಶುರುವಾಗಿ ಸಕಾಲದಲ್ಲಿ ಆಂಬ್ಯುಲೆನ್ಸ್ ಬಾರದ ಕಾರಣ 28 ವರ್ಷದ ಮಹಿಳೆಯೊಬ್ಬರು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಭೋಪಾಲ್ ನ ದೇವಗಾಂವ್ ಗ್ರಾಮದಲ್ಲಿ ನಡೆದಿದೆ.ರಾಜ್ಯ ಸರ್ಕಾರದ ಜನನಿ ಎಕ್ಸ್‌ಪ್ರೆಸ್ ಆಂಬ್ಯುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದೆವು.