Daily Archives

June 2, 2021

ಉಪ್ಪಿನಂಗಡಿ | ಮಹಿಳೆಯರು ಸ್ನಾನ ಮಾಡುವಾಗ ಇಣುಕಿ ನೋಡುವಾತ ಪೊಲೀಸ್ ವಶಕ್ಕೆ

ಪುತ್ತೂರು: ಏನೆಲ್ಲಾ ಚಟಗಳನ್ನು ಬೆಳೆಸಿಕೊಂಡಿರುತ್ತಾರೆ ಎಂಬುದು ಊಹಿಸಲಸಾಧ್ಯದ ಮಾತು.ಇಲ್ಲೊಬ್ಬ ಆಸಾಮಿ ಮಹಿಳೆಯರು ಸ್ನಾನ ಮಾಡುವಾಗ ಇಣುಕಿ ನೋಡುವ ಚಟವನ್ನು ಬೆಳೆಸಿಕೊಂಡು ಸಿಕ್ಕಿ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.ಇದು ನಡೆದದ್ದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ

ಕೊಯಿಲ : ಕಾನೂನು ಪಾಲನೆಯೊಂದಿಗೆ ಮೂಲಭೂತ ಸೌಕರ್ಯ ಈಡೇರಿಕೆಗೂ ಸೈ | ಗ್ರಾಮಸ್ಥರ ನೆರವಿನೊಂದಿಗೆ ಬರೆಮೇಲು -ವಳಕಡಮ ರಸ್ತೆ…

ಕಾನೂನು ಪಾಲನೆಯ ಜತೆಗೆ ಜನತೆಯ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ನೆರವಿನೊಂದಿಗೆ ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಕೊಯಿಲ ಬೀಟ್ ಪೋಲಿಸ್ ಹರೀಶ್ ಕೈ ಜೋಡಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.ಕೊಯಿಲ ಗ್ರಾಮದ ಬರೆಮೇಲು ವಳಕಡಮ ರಸ್ತೆ ,ಹಾಗೂ ವಳಕಡಮ

SBI ಬ್ಯಾಂಕ್ ನ ಸೇವೆಯ ಸಮಯದಲ್ಲಿ ಬದಲಾವಣೆ

ನವದೆಹಲಿ: ಕೊರೊನಾ ವೈರಸ್ ನ ಎರಡನೇ ಅಲೆ ಕ್ರಮೇಣ ಕಡಿಮೆಯಾಗುತ್ತಿದೆ. ಹಲವು ರಾಜ್ಯಗಳು ಜಾರಿಗೊಳಿಸಿದ್ದ ನಿರ್ಬಂಧಗಳಲ್ಲಿ ಸಡಿಲಿಕೆಯನ್ನು ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಈ ಮಧ್ಯೆ ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ ಕೂಡ ತನ್ನ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣ..ಪಂಜ ಆರೋಗ್ಯ ಕೇಂದ್ರಕ್ಕೆ ಸುಳ್ಯ ಬಿಜೆಪಿ ಸಾಮಾಜಿಕ…

ಶ್ರೀ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣ ಗೊಳಿಸಿದ ಈ ಸುಸಂದರ್ಭದಲ್ಲಿ ಭಾಜಪ ಸುಳ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, Zinc ಮತ್ತು ವಿಟಮಿನ್ C ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ನೀಡಲಾಯಿತು. ಈ ಸಂಧರ್ಭದಲ್ಲಿ

ಶಿರ್ವ: ವೃತ್ತಿಜೀವನದಂತೆ ಸೈಬರ್‌ ಸುರಕ್ಷತೆ, ನೈತಿಕ ಹ್ಯಾಕಿಂಗ್ ಮತ್ತು ಸೈಬರ್‌ ಸುರಕ್ಷತೆ ಕುರಿತು ವರ್ಚುವಲ್…

ಶಿರ್ವ: ಡಾಟಾ ಸ್ಪೇಸ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಶಿರ್ವ ಕಂಪ್ಯೂಟರ್ ಸೈನ್ಸ್ ವಿಭಾಗದ ಸೇಂಟ್ ಮೇರಿಸ್ ಕಾಲೇಜು, ಸೈಬರ್ ಸೆಕ್ಯುರಿಟಿ, ಎಥಿಕಲ್ ಹ್ಯಾಕಿಂಗ್ ಮತ್ತು ಸೈಬರ್ ಸೆಕ್ಯುರಿಟಿ ಕುರಿತು ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಿದೆ.ಮೊದಲ ಅಧಿವೇಶನವನ್ನು

ನೋವಿನ ಜೀವನದಿಂದ ರೋಸಿ ಹೋದ ಬಾಲಕನೊಬ್ಬ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಹೋದಾಗ ಕೋರ್ಟು ಆವರಣದಲ್ಲೇ ಸಾವು…

ತಿರುಪತಿ : ಪ್ರತಿದಿನ ನೋವಿನ ಜೀವನದಿಂದ ರೋಸಿ ಹೋದ ಬಾಲಕನೊಬ್ಬ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಬಂದಾಗ ಕೋರ್ಟ್ ಆವರಣದಲ್ಲೇ ಅಸುನೀಗಿದ ಘಟನೆ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ನಡೆದಿದೆ.ಹರ್ಷವರ್ಧನ್ ಎಂಬ ಹತ್ತು ವರ್ಷಗಳ ಹುಡುಗನೇ ಹಾಗೆ ಕೋರ್ಟ್ ಆವರಣದಲ್ಲಿ ಮೃತಪಟ್ಟ ಬಾಲಕ.

ಬೆಳ್ತಂಗಡಿ | ಇಂದು 18- 44 ವರ್ಷದ ವಿಶೇಷ ಚೇತನರಿಗೆ ಲಸಿಕಾ ಕಾರ್ಯಕ್ರಮ

ಇವತ್ತು ಬೆಳ್ತಂಗಡಿಯ ವಿಶೇಷ ವಿಕಲ ಚೇತನರಿಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ.ಬೆಳ್ತಂಗಡಿಯ ಹಲವು ಲಸಿಕಾ ಕೇಂದ್ರಗಳಲ್ಲಿ ಅಂಗವಿಕಲ ವಯಸ್ಕರಿಗೆ ಲಸಿಕೆ ನೀಡಲಾಗುವುದು. ಆದರೆ ಆರೋಗ್ಯ ಇಲಾಖೆ ಅದಕ್ಕೆ ಬೇಕಾದ ವಯೋಮಿತಿಯನ್ನು 18 ವರ್ಷದಿಂದ 44 ವರ್ಷದವರೆಗೆ ಎಂದು ನಿಗದಿ ಮಾಡಿದೆ.ಈ