ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣ..ಪಂಜ ಆರೋಗ್ಯ ಕೇಂದ್ರಕ್ಕೆ ಸುಳ್ಯ ಬಿಜೆಪಿ ಸಾಮಾಜಿಕ ಜಾಲತಾಣ‌ ಪ್ರಕೋಷ್ಟದಿಂದ ಕೋವಿಡ್ ಮೆಡಿಕಲ್ ಕಿಟ್ ಹಸ್ತಾಂತರ

ಶ್ರೀ ನರೇಂದ್ರ ಮೋದಿಯವರ ಸರಕಾರ 7ನೇ ವರ್ಷ ಪೂರ್ಣ ಗೊಳಿಸಿದ ಈ ಸುಸಂದರ್ಭದಲ್ಲಿ ಭಾಜಪ ಸುಳ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, Zinc ಮತ್ತು ವಿಟಮಿನ್ C ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ನೀಡಲಾಯಿತು. ಈ ಸಂಧರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಫಯಾಜ್ ಕಡಬ, ಸಹ ಸಂಚಾಲಕರಾದ ಸುಪ್ರೀತ್ ಮೊಂಟಡ್ಕ, ಸೋಷಿಯಲ್ ಮೀಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ರವಿವರ್ಮ ಅಲೆಕ್ಕಾಡಿ ಮತ್ತು ಸುಹಾಸ್ ಅಲೆಕ್ಕಾಡಿ ಉಪಸ್ಥಿತರಿದ್ದರು.

Leave A Reply

Your email address will not be published.