ಬೆಳ್ತಂಗಡಿ | ಇಂದು 18- 44 ವರ್ಷದ ವಿಶೇಷ ಚೇತನರಿಗೆ ಲಸಿಕಾ ಕಾರ್ಯಕ್ರಮ

ಇವತ್ತು ಬೆಳ್ತಂಗಡಿಯ ವಿಶೇಷ ವಿಕಲ ಚೇತನರಿಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಬೆಳ್ತಂಗಡಿಯ ಹಲವು ಲಸಿಕಾ ಕೇಂದ್ರಗಳಲ್ಲಿ ಅಂಗವಿಕಲ ವಯಸ್ಕರಿಗೆ ಲಸಿಕೆ ನೀಡಲಾಗುವುದು. ಆದರೆ ಆರೋಗ್ಯ ಇಲಾಖೆ ಅದಕ್ಕೆ ಬೇಕಾದ ವಯೋಮಿತಿಯನ್ನು 18 ವರ್ಷದಿಂದ 44 ವರ್ಷದವರೆಗೆ ಎಂದು ನಿಗದಿ ಮಾಡಿದೆ.

ಈ ವಯೋಮಿತಿಯ ವಿಕಲಾಂಗ ವ್ಯಕ್ತಿಗಳು ಲಸಿಕೆಯನ್ನು ಆಯಾ ಕೇಂದ್ರಗಳಲ್ಲಿ ಪಡೆಯಬಹುದು. ಅಷ್ಟೇ ಅಲ್ಲದೆ, ವಿಕಲ ಚೇತನರ ಜತೆ ಹೋಗುವ ಇನೋರ್ವ ವ್ಯಕ್ತಿ ಕೂಡಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.

ಹಾಗಾಗಿ ಇವತ್ತು ವಿಕಾಲಾಂಗ ವ್ಯಕ್ತಿಗಳು, ಎಂಡೋಸಲ್ಫಾನ್ ಪೀಡಿತ ಆದರೆ 18 -44 ವಯೋಮಿತಿಯ ಜನರು ಅವರ ಒಬ್ಬ ಅಸಿಸ್ಟೆಂಟ್ ಜತೆ ಸೇರಿ ಲಸಿಕೆ ಪಡೆದುಕೊಳ್ಳಬಹುದು.

Leave A Reply

Your email address will not be published.