ನಾಳೆ ದಕ್ಷಿಣಕನ್ನಡದಲ್ಲಿ ಖಾಸಗಿ ಬಸ್ಸುಗಳು ರಸ್ತೆಗೆ | ರೈ..ರೈಟ್ ಮತ್ತು ಥರಾವರಿ ವಿಷಲ್ ಸದ್ದುಗಳಿಂದ ಪೇಟೆ…
ನಾಳೆಯಿಂದ ದಕ್ಷಿಣಕನ್ನಡದ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಭೋರಿಡುತ್ತ ಸಾಗುವ ಸದ್ದು, ಪ್ರತಿ ಸ್ಟಾಪ್ ಗೊಮ್ಮೆ ಕೇಳಿ ಬರುವ ಹೋಲ್ಡ್ ಆನ್, ರೈ ರೈಟ್ ಬೊಬ್ಬೆಯ ಜತೆಗೆ ಕಿವಿ ಸೀಳಿ ಹಾಕುವ ಥರಾವರಿ ವಿಷಲ್ ಮ್ಯೂಸಿಕ್ ಮತ್ತೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಉಡುಪಿಯಾದ್ಯಂತ…