Browsing Category

News

ಸವಣೂರು: ಪಡಿತರ ವಿತರಣೆಗೆ ವ್ಯವಸ್ಥೆ

ಸವಣೂರು ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್ ವಿತರಣೆ ಸಂದರ್ಭದಲ್ಲಿ ಟೋಕನ್ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಮೀಟರ್ ಅಂತರದಲ್ಲಿ ಕುರ್ಚಿಗಳ ವ್ಯವಸ್ಥೆಯನ್ನು ಗ್ರಾಹಕರಿಗೆ ಮಾಡುವ ಮೂಲಕ ಸುಲಲಿತವಾಗಿ ರೇಶನ್ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ

ಬೆಳಂದೂರು: ಪಡಿತರ ವಿತರಣೆಗೆ ಕಾರ್ಯಪಡೆ ಸಹಕಾರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಇದರ ಬೆಳಂದೂರು ಶಾಖೆಯಲ್ಲಿ ದಿನದಲ್ಲಿ 50 ಜನರಿಗೆ ಪಡಿತರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೊರೊನಾ ಕಾರ್ಯಪಡೆಯ ಅಧ್ಯಕ್ಷೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ವರಿ ಅಗಳಿ, ಸದಸ್ಯರಾದ ಜಯಂತ ಅಬೀರ, ಮೋಹನ್ ಅಗಳಿ, ಕುದ್ಮಾರು ಗ್ರಾಮ

ಸುಳ್ಯದಲ್ಲಿ ಸ್ವಂತ ಖರ್ಚಿನಲ್ಲಿ ದಿನ ಬಳಕೆ ವಸ್ತು ವಿತರಿಸಿದ ಜಾಹ್ನವಿ ಕಾಂಚೋಡು

ಜಿಲ್ಲೆಯಲ್ಲಿ ಕೊರೊನಾ ಕೇಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ಬಡ ಕುಟುಂಬಗಳು‌ ಹಸಿವಿನಿಂದ ಕಂಗೆಟ್ಟಿವೆ. ಬಾಳಿಲದಲ್ಲಿ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ ಸುಳ್ಯ ತಾಲೂಕು ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಐದು ಕುಟುಂಬಗಳಿಗೆ ದಿನಸಿ ಕಿಟ್

ಬದುಕು ಬದಲಿಸೋಣ-ಭಾಗ 2

ಬದುಕು ಎಷ್ಟು ದುಸ್ತರ ಬಂದಿದೆ ಅಂದರೆ ನಮ್ಮವರನ್ನೇ ನಾವು ನಂಬದಂತಹ ಸ್ಥಿತಿ. ಭಾರತ ಭಾವೈಕತೆ ತವರು ಅನ್ನಲು ಹಲವಾರು ಕಾರಣ ಕೊಡಬಹುದು. ಸಂತ ಶಿಶುನಾಳ ಶರೀಫರು ಗೋವಿಂದಭಟ್ಟರು ಡಾ.ಎಪಿಜೆ ಅಬ್ದುಲ್ ಕಲಾಂ,ಅಟಲ್ ಬಿಹಾರಿ ವಾಜಪೇಯಿ ನಾವು ಕಂಡತಂಹ ಭಾವೈಕತೆ ಹರಿಕಾರರು… ಬಿಜಾಪುರ

ಸುಳ್ಯ | ಒಟಿಪಿ ಇಲ್ಲದೆ ಪಡಿತರ ವಿತರಣೆ | ಗ್ರಾಹಕರಿಗೆ ನಿರಾತಂಕ

ಕೇವಲ ಎರಡು ದಿನಗಳ ಹಿಂದಷ್ಟೇ, ನಾವು ಕೋಟ ಶ್ರೀನಿವಾಸ್ ಪೂಜಾರಿ ಮಾತಿಗೂ ಬೆಲೆಯಿಲ್ಲ ಎಂಬ ವರದಿ ಮಾಡಿದ್ದೆವು. ಈಗ ಜನರಿಗೆ ಸ್ಪಂದನೆ ಸಿಕ್ಕಿದೆ. ಸುಳ್ಯ ತಾಲೂಕಿನಲ್ಲಿ ಒ. ಟಿ. ಪಿ. ರದ್ದುಗೊಳಿಸಿ ಇಂದು ಪಡಿತರ ವಿತರಿಸಲಾಗಿದ್ದು , ತಾಲೂಕಿನ 62 ನ್ಯಾಯ ಬೆಲೆ ಅಂಗಡಿಗಳ ಮೂಲಕ 2250 ಕುಟುಂಬ

ಕೊರೊನಾ ಹೆಸರಲ್ಲಿ ಕೋಮು ಪ್ರಚೋದನಕಾರಿ ಸಂದೇಶ ಹರಡಿದರೆ ಕಠಿಣ ಕ್ರಮ : ದ.ಕ. ಎಸ್ಪಿ ವಾರ್ನಿಂಗ್

ಮಂಗಳೂರು: ಕೊರೋನ ವೈರಸ್ ದ.ಕ. ಜಿಲ್ಲಾದ್ಯಂತ ಹಬ್ಬುತ್ತಿದ್ದು, ಈ ನಡುವೆ ಒಂದು ನಿರ್ದಿಷ್ಟ ಕೋಮನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಕೋಮು ಪ್ರಚೋಚದನಾಕಾರಿಯಾಗಿ ಸುದ್ದಿಗಳನ್ನು, ಬರಹಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬರುತ್ತಿದೆ. ದ.ಕ. ಜಿಲ್ಲಾ ಪೊಲೀಸ್

ಸುಳ್ಯ| ಬೀರಮಂಗಲ ನಾಗರಿಕ ಸಮಿತಿಯ ನೇತೃತ್ವದಲ್ಲಿ ಮನೆ ಬಾಗಿಲಿಗೆ ತರಕಾರಿ ಪೂರೈಕೆ

ಸುಳ್ಯ: ಬೀರಮಂಗಲ ನಾಗರಿಕ ಸಮಿತಿ ಹಾಗೂ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತ ರವರ ನೇತೃತ್ವದಲ್ಲಿ ಕೊರೊನ ಮಹಾಮಾರಿಯ ವಿರುದ್ಧ ಭಾರತ ಸರಕಾರ ಘೋಷಿಸಿದ ಲಾಕ್ ಡೌನ್ ನ ಪರಿಣಾಮ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ,ಬೀರಮಂಗಲದ ಜನತೆಗೆ ಮೈಸೂರು

ಸುಳ್ಯ| ಕೊರೊನಾ ಜಾಗೃತಿ ಪ್ರಗತಿ ಪರಿಶೀಲನಾ ಸಭೆ | ಪತ್ರಕರ್ತರಿಗೆ ನಿರ್ಬಂಧ

ಸುಳ್ಯ: ಜಿಲ್ಲೆಯ ಐಎಎಸ್ ಅಧಿಕಾರಿ ಸೇರಿದಂತೆ ತಾಲೂಕು ಉಸ್ತುವಾರಿ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಜಾಗೃತಿ ಪ್ರಗತಿಪರಿಶೀಲನಾ ಸುಳ್ಯ ತಾಲೂಕು ನೊಡೇಲ್ ಅಧಿಕಾರಿಗಳ ಸಭೆ ಸೋಮವಾರ ಸಂಜೆ ನಡೆದಿದ್ದು, ಪತ್ರಕರ್ತರಿಗೆ ನಿರ್ಬಂಧ ಹೇರಿ ಗುಪ್ತವಾಗಿ ಸುಳ್ಯ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ.