ಸವಣೂರು: ಪಡಿತರ ವಿತರಣೆಗೆ ವ್ಯವಸ್ಥೆ

ಸವಣೂರು ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್ ವಿತರಣೆ ಸಂದರ್ಭದಲ್ಲಿ ಟೋಕನ್ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಮೀಟರ್ ಅಂತರದಲ್ಲಿ ಕುರ್ಚಿಗಳ ವ್ಯವಸ್ಥೆಯನ್ನು ಗ್ರಾಹಕರಿಗೆ ಮಾಡುವ ಮೂಲಕ ಸುಲಲಿತವಾಗಿ ರೇಶನ್ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ ಕೆ, ಸಿ ಎ ಅಧ್ಯಕ್ಷ ಶ್ರೀ ಗಣೇಶ್ ನಿಡ್ವಣ್ಣಾಯ,ಉಪಾಧ್ಯಕ್ಷ ಶ್ರೀ ತಾರಾನಾಥ ಕಾಯರ್ಗ, ಕಾರ್ಯನಿರ್ವಹಣಾಧಿಕಾರಿ ಶ್ರೀ ಚಂದ್ರಶೇಖರ ,ಗ್ರಾ. ಪಂ ಸದಸ್ಯ ಶ್ರೀ ಸತೀಶ್ ಬಲ್ಯಾಯ, ಸೇವಾಭಾರತಿ ಕಾರ್ಯಕರ್ತ ರಾಕೇಶ್ ರೈ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಗೂ ಸಂಘದ ಸಿಬ್ಬಂದಿಗಳು ಸಹಕರಿಸಿದರು

Leave A Reply

Your email address will not be published.