ಬೆಳಂದೂರು: ಪಡಿತರ ವಿತರಣೆಗೆ ಕಾರ್ಯಪಡೆ ಸಹಕಾರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಇದರ ಬೆಳಂದೂರು ಶಾಖೆಯಲ್ಲಿ ದಿನದಲ್ಲಿ 50 ಜನರಿಗೆ ಪಡಿತರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೊರೊನಾ ಕಾರ್ಯಪಡೆಯ ಅಧ್ಯಕ್ಷೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ವರಿ ಅಗಳಿ, ಸದಸ್ಯರಾದ ಜಯಂತ ಅಬೀರ, ಮೋಹನ್ ಅಗಳಿ, ಕುದ್ಮಾರು ಗ್ರಾಮ ಸಹಾಯಕ ಯೋಗೀಶ್ ಉಪಸ್ಥಿತರಿದ್ದರು.

Leave A Reply

Your email address will not be published.