Electric Car: ಬೈಕಿನ ಬೆಲೆಗೆ 400 ಕಿಲೋ ಮೀಟರ್ ಮೈಲೇಜ್ ಕೊಡುವ ಟಾಟಾ ನ್ಯಾನೋ ಕಾರ್!

Share the Article

Electric Car: ಕಡಿಮೆ ಬೆಲೆಯಲ್ಲಿ ಕಾರು ಕೊಂಡುಕೊಳ್ಳುವ ಯೋಚನೆ ಇದ್ದಲ್ಲಿ ಇದು ಬೆಸ್ಟ್ ಒಪ್ಶನ್. ಟಾಟಾ ಕಂಪನಿ ತನ್ನ ಹೊಸ ಎಲೆಕ್ಟ್ರಿಕ್ ಕಾರ್‌ಗಳನ್ನ ಮಾರ್ಕೆಟ್‌ಗೆ ಬಿಡುಗಡೆ ಮಾಡಲಿದ್ದು ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ. ಹೌದು, ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ (Electric Car) ಪವರ್‌ಫುಲ್ ಬ್ಯಾಟರಿ, ಚೆನ್ನಾಗಿರೋ ಫೀಚರ್ಸ್, ಹೊಸ ಡಿಸೈನ್ ಜೊತೆಗೆ ಬೆಲೆ ಕೂಡ ಕಡಿಮೆ ಇದೆ.

ಮುಖ್ಯವಾಗಿ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಚೆನ್ನಾಗಿ ಡಿಸೈನ್ ಆಗಿದೆ, ಹೊಸ ಡಿಸೈನ್ ಜೊತೆಗೆ ಒಳಗಡೆ ಕೂಡ ಐಷಾರಾಮಿ ಫೀಚರ್ಸ್ ಇರತ್ತೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ 17.1kWh ಬ್ಯಾಟರಿ ಇರತ್ತೆ. ಇದು ಪವರ್‌ಫುಲ್ ಬ್ಯಾಟರಿಯಿಂದ 400 ಕಿ.ಮೀ. ಮೈಲೇಜ್ ಕೊಡುತ್ತೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಬೆಲೆ ಸುಮಾರು 4 ಲಕ್ಷ ರೂಪಾಯಿ ಇರಬಹುದು.

ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ 2025ರಲ್ಲಿ ಬಿಡುಗಡೆಯಾಗಲಿದ್ದು, ಐಷಾರಾಮಿ ಫೀಚರ್ಸ್ ಜೊತೆಗೆ ಪವರ್ ವಿಂಡೋಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 9 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ ಇದೆ.

Leave A Reply