Hair Care: ಕೂದಲು ಕಪ್ಪಾಗಿಸಲು ಇನ್ನು ಹೇರ್ ಡೈ, ಹೇರ್ ಕಲರ್ ಬೇಡ – ಈ ನೀರಿನಿಂದ ಸ್ನಾನ ಮಾಡಿದ್ರೆ ಸಾಕು
Fenugreek For Premature White Hair: ಕೂದಲಿನ ರಕ್ಷಣೆಗೆ (Hair Care)ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನವರು ಬಿಳಿ ಕೂದಲಿನ (White Hair)ಸಮಸ್ಯೆ ಎದುರಿಸುತ್ತಿದ್ದಾರೆ. ಇಂದಿನ ಜೀವನಶೈಲಿ, ಅನಾರೋಗ್ಯಕರ ಆಹಾರ…