Daily Archives

November 12, 2022

ಪ್ರತಿದಿನ ನಾನು 2- 3 ಕೆಜಿ ಬೈಗುಳ ತಿನ್ನುತ್ತೇನೆ; ಬೈಗುಳ ವನ್ನೇ ಪೌಷ್ಟಿಕಾಂಶವಾಗಿ ಪರಿವರ್ತಿಸುವ ಶಕ್ತಿ ದೇವರು ನನಗೆ…

ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮಗೆ ಹೇಳಿಕೆ ನೀಡಿದ್ದವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದು, ಪ್ರತಿದಿನ ನಾನು 2-3 ಕೆ.ಜಿ ಬೈಗುಳ ಸ್ವೀಕರಿಸುತ್ತೇನೆ. ಆದರು ಕೂಡ ಆ ಬೈಗುಳವನ್ನೆ ಪೌಷ್ಠಿಕಾಂಶವಾಗಿ ಬದಲಾಯಿಸುವಂತಹ ವಿಶೇಷ ಶಕ್ತಿಯನ್ನು ತನಗೆ ದೇವರು ಕರುಣಿಸಿದ್ದಾರೆ

ಪತ್ನಿ ‘ಬಾರೋ’ ಅಂದಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ಪತಿ | ನಂತರ ಏನಾಯ್ತು?

ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ. ಆದರೆ ಜಗಳ ಎಂದು ಬಂದಾಗ ಯಾರ ತಪ್ಪು

ವೈದ್ಯಕೀಯ ಲೋಕದಲ್ಲಿ ಹೊಸ ಚಮತ್ಕಾರ | ಕೈ ಮೇಲೆಯೇ ಬೆಳೆದ ಬದಲಿ ಮೂಗಿನ ರಚನೆಯನ್ನು ಮುಖಕ್ಕೆ ಕಸಿ!

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಅಸಾಧ್ಯ ಎನಿಸುವ ಅದೆಷ್ಟೋ ಘಟನೆಗಳು ಸಾಧ್ಯವಾಗುತ್ತದೆ. ಕೆಲವೊಂದು ಸಲ ಅರಗಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇಂತಹ ಅನೇಕ ಉದಾಹರಣೆಗಳು ಮನುಷ್ಯನ ಸಾವು-ಬದುಕಿನ ಹಂತದಲ್ಲಿ ನೋಡಬಹುದಾಗಿದೆ. ಅವರು ಬದುಕುವುದೇ ಅಸಾಧ್ಯ ಅಂದುಕೊಂಡಾಗ ಆರೋಗ್ಯವಾಗಿ ಎದ್ದು

Nokia X30 5G : ಬಾಡಿಗೆಗೆ ದೊರೆಯುತ್ತೆ ನೋಕಿಯಾ X30 5G ಸ್ಮಾರ್ಟ್ಫೋನ್ | ಕಂಡೀಷನ್ಸ್ ಅಪ್ಲೈ!!!

ಇಂದು ದಿನಕ್ಕೊಂದು ನವೀನ ಮಾದರಿಯ ವೈಶಿಷ್ಟ್ಯದ ಮೊಬೈಲ್ ಗಳು ಲಗ್ಗೆ ಇಡುತ್ತಿವೆ. ಆದರೆ, ಈ ಮೊದಲು ತನ್ನದೇ ಛಾಪು ಮೂಡಿಸಿ ಎಲ್ಲ ಜನರು ಬಳಸುತ್ತಿದ್ದ ಏಕೈಕ ಬ್ರಾಂಡ್ ಆಗಿದ್ದ ನೋಕಿಯಾ ಫೋನ್‌ ಮತ್ತೆ ತನ್ನ ಪಾರುಪತ್ಯ ಹಿಡಿಯಲು ಮುಂದಾಗಿದೆ.ಸ್ಮಾರ್ಟ್‌ಫೋನ್‌ (Smartphone), ಐಫೋನ್‌

ಚಾ ಕಪ್ನಲ್ಲಿ ಉಚ್ಚಿಲ ಮಹಾಲಕ್ಷ್ಮಿ ದೇವಿಯ ಫೋಟೋ ಬಳಕೆ – ಅಸಮಾಧಾನ ವ್ಯಕ್ತಪಡಿಸಿದ ಗಣೇಶ್ ರಾಜ್ ಸರಳೆಬೆಟ್ಟು!

ಉಡುಪಿಯ ಮಹಾಲಕ್ಷ್ಮಿ ಕಾರ್ಪೊರೇಟಿವ್ ಬ್ಯಾಂಕ್ ನಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ., ಪಿಯುಸಿ ಹಾಗೂ ಡಿಗ್ರಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಜೊತೆಗೆ ಚಹಾ ಕುಡಿಯುವ ಕಪ್ಪನ್ನು ನೀಡಿದ್ದಾರೆ. ಆದರೆ ಆ ಚಾ ಕಪ್ನಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಫೋಟೋವನ್ನು ಅಳವಡಿಸಿದ್ದಾರೆ.

Ration Card : ಪಡಿತರ ಚೀಟಿದಾರರೇ ಗಮನಿಸಿ, 30 ದಿನದಲ್ಲಿ ಈ ಕೆಲಸ ಮಾಡಿ – ಕೇಂದ್ರ ಸರಕಾರದಿಂದ ಸೂಚನೆ!

ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಬಹಳ ಕಷ್ಟಕರ ಆಗಿರುತ್ತದೆ ಮತ್ತು ಮೂಲಭೂತ ಸೌಕರ್ಯ ಪಡೆದುಕೊಳ್ಳುವಲ್ಲಿ ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ. ಹಾಗಾಗಿ ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಮಾಡುತ್ತಿದೆ ಅದಲ್ಲದೆ ಕೆಲವು ಸೌಲಭ್ಯಗಳನ್ನು ನೀಡಿ ಬಡವರನ್ನು

LG Company : ಹೊಸ ಫೋಲ್ಡೇಬಲ್ ಡಿಸ್ ಪ್ಲೇ ಎಲ್ ಜಿ ಕಂಪನಿಯಿಂದ ಬಿಡುಗಡೆ | ನೋಡೋಕೂ ಆಕರ್ಷನೀಯ!

ಕಾಲ ಬದಲಾದಂತೆ ತಂತ್ರಜ್ಞಾನದಲ್ಲೂ ಅನೇಕ ಆವಿಷ್ಕಾರ, ಬದಲಾವಣೆಗೆಳು ನಡೆಯುತ್ತಲಿವೆ. ಇದೀಗ ಕೊರಿಯನ್ ದೊಡ್ಡ ಟೆಕ್ ಬ್ಯಾಂಡ್ ಎಲ್‌ಜಿ (LG) ಕಂಪೆನಿಯು ಹೊಸದಾಗಿ ತನ್ನ ಗ್ರಾಹಕರಿಗೆ ವಿಶಿಷ್ಟ ಫೀಚರ್ಸ್‌ನೊಂದಿಗೆ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡುತ್ತಿದೆ. ಇದರ ವಿಶೇಷತೆ ಏನಂದರೆ ಡಿಸ್‌ಪ್ಲೇಯನ್ನು

ಹಾವಿನ ಜೊತೆ ಸರಸ | ಕೈಯಲ್ಲಿ ಹಿಡಿದುಕೊಂಡ ಅನಕೊಂಡ ವ್ಯಕ್ತಿಯ ಮೈಯೆಲ್ಲಾ ಕಚ್ಚಿತು | ಮುಂದೇನಾಯ್ತು ನೋಡಿ!

ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಒಂದು ಕ್ಷಣ ಮರೆತು ಹೋಗುತ್ತಾರೆ. ಅದರಲ್ಲೂ ಮೂಕ ಪ್ರಾಣಿ ಪಕ್ಷಿಗಳ ಜೊತೆ ಸಹ ರೀಲ್ಸ್ ಮಾಡಿ

ರಿಷಬ್ ಶೆಟ್ರ ಕಾಲಿಗೆ ಬಿದ್ದು ಬನ್ನಿ – ಯಾರು ಯಾರಿಗೆ ಹೇಳಿದರು?

ಜನರ ಮನರಂಜನೆಯ ಉತ್ತಮ ಸಂದೇಶ ಸಾರುವ ಉದ್ದೇಶದಿಂದ ಅನೇಕ ಚಿತ್ರಗಳು ತೆರೆಕಂಡು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದರೆ ಮತ್ತೆ ಕೆಲವು ಚಿತ್ರ ತೆರೆ ಕಾಣುವ ಮೊದಲೇ ಕೆಲವೊಂದು ವಿವಾದಕ್ಕೆ ಕಾರಣವಾಗುತ್ತದೆ.ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಮಠದ ಹೆಸರಿನಲ್ಲಿ ಸಿನಿಮಾ ಮೂಡಿ

ಕಾಂತಾರ ‘ ವರಾಹ ರೂಪಂ’ ಹಾಡು ಡಿಲೀಟ್ !

ಈ ಕ್ಷಣದವರೆಗೂ ಕಾಂತಾರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಬ್ಬರಿಸಿಕೊಂಡು ಮುನ್ನೆಡೆಯುತ್ತಾ ಹೋಗುತ್ತಿದೆ. ಎಲ್ಲಾ ಚಿತ್ರರಂಗದವರು ನಮ್ಮತ್ತ ನೋಡುವಂತೆ ಮಾಡಿದ ಕೀರ್ತಿ ರಿಷಬ್ ಶೆಟ್ಟಿ ಹಾಗೂ ಟೀಂ ಗೆ ಸಲ್ಲುತ್ತೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ