Day: November 12, 2022

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೋರ್ವನ ಬಂಧಿಸಿದ ಎನ್‌ಐಎ ,ಬಂಧಿತರ ಸಂಖ್ಯೆ 14

ಪುತ್ತೂರು:ಬಿಜೆಪಿ ಯುವ ನಾಯಕರಾಗಿದ್ದ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ. ನ.12ರಂದು ಕಾರ್ಯಾಚರಣೆ ನಡೆಸಿದ ಎನ್‌ಐಎ ತಂಡ, ಪ್ರಕರಣಕ್ಕೆ ಸಂಬಧಿಸಿ ಈಗಾಗಲೇ ಬಂಧಿತನಾಗಿರುವ ಆರೋಪಿ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಅವರ ಬಾವ ಸಾಹಿದ್ ಬೆಳ್ಳಾರೆ(34ವ.)ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.ಸಾಹಿದ್ ಬೆಳ್ಳಾರೆ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಮಂದಿ ಆರೋಪಿಗಳ ಬಂಧನವಾದಂತಾಗಿದೆ. ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಪ್ರಕರಣದ ತನಿಖೆಯನ್ನು ಆರಂಭಿಸಿದ್ದ ಬೆಳ್ಳಾರೆ …

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೋರ್ವನ ಬಂಧಿಸಿದ ಎನ್‌ಐಎ ,ಬಂಧಿತರ ಸಂಖ್ಯೆ 14 Read More »

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ವಿಶೇಷ ಸೂಚನೆ!!

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವಂತಹ ಜನರು ಅರೆನಗ್ನ ವಸ್ತ್ರ ಧರಿಸಿ ದೇವಸ್ಥಾನಕ್ಕೆ ತೆರಳುತ್ತಾರೆ. ಈ ರೀತಿಯಾಗಿ ಹೋಗುವುದಕ್ಕೆ ಇದೀಗ ನಿಷೇಧ ಹೇರಲಾಗಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ, ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲಿನ ರಥ ಬೀದಿಯಿಂದ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸುತ್ತಿದ್ದರು. ಅದಕ್ಕೆ ಇದೀಗ ನಿಷೇಧ ವಿಧಿಸಲಾಗಿದೆ. ಈ ನಿರ್ಧಾರವನ್ನು ಮಹಾಬಲೇಶ್ವರ …

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ವಿಶೇಷ ಸೂಚನೆ!! Read More »

ಊಟ ಮಾಡಿದ ನಂತರ ಹೊಟ್ಟೆ ಉರಿ ಅನುಭವವಾಗುತ್ತಾ? ಇದಕ್ಕೇನು ಪರಿಹಾರ ? ಇಲ್ಲಿದೆ ಉತ್ತರ!

ನಾವು ಸೇವಿಸುವ ಆಹಾರ, ಅನುಸರಿಸುವ ಜೀವನ ಶೈಲಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವರಿಗೆ ಏನನ್ನಾದರೂ ತಿಂದಾಗ ಎದೆ ಅಥವಾ ಹೊಟ್ಟೆಯಲ್ಲಿ ಉರಿ ಶುರುವಾಗುತ್ತದೆ. ಈ ಎಲ್ಲಾ ಸಮಸ್ಯೆಗೆ ನಮ್ಮಅಡುಗೆಮನೆಯಲ್ಲಿದೆ ಪರಿಹಾರ. ಈ ಪರಿಣಾಮಕಾರಿ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಶುಂಠಿ:- ಇದರಲ್ಲಿ ಉರಿಯೂತ ನಿವಾರಕ ಅಂಶಗಳಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಶುಂಠಿ ಆ್ಯಸಿಡಿಟಿ ಹೋಗಲಾಡಿಸಲು ಸಹಕಾರಿ ಆದ್ದರಿಂದ ಶುಂಠಿ ನೀರು ಕುಡಿಯಿರಿ. ಶುಂಠಿಯ ತುಂಡನ್ನು ಅಗಿಯುವುದರಿಂದ ಅಸಿಡಿಟಿ ದೂರವಾಗುತ್ತದೆ. ಇಲ್ಲದಿದ್ದರೆ ಶುಂಠಿಯನ್ನು …

ಊಟ ಮಾಡಿದ ನಂತರ ಹೊಟ್ಟೆ ಉರಿ ಅನುಭವವಾಗುತ್ತಾ? ಇದಕ್ಕೇನು ಪರಿಹಾರ ? ಇಲ್ಲಿದೆ ಉತ್ತರ! Read More »

Olive Oil : ಆಲಿವ್ ಎಣ್ಣೆಯ ಬಗ್ಗೆ ಕೆಲವೊಂದು ಸತ್ಯ ಸುಳ್ಳಿನ ಮಾತು!

ಆಲಿವ್ ಎಣ್ಣೆಯ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿದುಕೊಂಡು, ಅನೇಕ ಜನರು ತಮ್ಮ ಊಟದಲ್ಲಿ ಸೇರಿಸುವವರು ಇದ್ದಾರೆ. ಹಾಗೇ ಆಲಿವ್ ಎಣ್ಣೆಯನ್ನು ಭಾರತೀಯ ಪಾಕಪದ್ಧತಿಗಳಲ್ಲಿ ಬಳಸುತ್ತಿಲ್ಲಾ. ಇದಕ್ಕೆಲ್ಲಾ ಆಲಿವ್ ಎಣ್ಣೆಯ ಬಗ್ಗೆ ಹರಡುತ್ತಿರುವ ಕೆಲವು ಸುಳ್ಳುಗಳು ಕಾರಣ ಎಂದು ಹೇಳಲಾಗುತ್ತದೆ. ಆಲಿವ್ ಎಣ್ಣೆಯ ಬಗ್ಗೆ ನಿಮಗೆಷ್ಟು ಗೊತ್ತು? ನೀವು ತಿಳಿದು ಕೊಂಡಿರುವುದೆಲ್ಲಾ ನಿಜನಾ? ಅಥವಾ ಸುಳ್ಳಾ? ಇಲ್ಲಿದೆ ಉತ್ತರ. ಆಲಿವ್ ಎಣ್ಣೆಯು ಕಡು ಹಸಿರು ಬಣ್ಣದಲ್ಲಿ ಇದ್ದರೆ ಅದು ಶುದ್ಧತೆಯನ್ನು ಸೂಚಿಸುತ್ತದೆ ಎನ್ನುತ್ತಾರೆ. ಆದರೆ ಅದು ಸುಳ್ಳು, ಆಲಿವ್ ಎಣ್ಣೆಯ …

Olive Oil : ಆಲಿವ್ ಎಣ್ಣೆಯ ಬಗ್ಗೆ ಕೆಲವೊಂದು ಸತ್ಯ ಸುಳ್ಳಿನ ಮಾತು! Read More »

ಪುತ್ತೂರು: ಆರೋಗ್ಯದಲ್ಲಿ ಏರುಪೇರು | ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೃತ್ಯು!!

ಪುತ್ತೂರು:ಹಠಾತ್ತನೇ ಆರೋಗ್ಯದಲ್ಲಿ ಏರುಪೇರಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಪುತ್ತೂರು ಸಮೀಪದ ನೆಲ್ಲಿಕಟ್ಟೆ ನಿವಾಸಿ ಸತೀಶ್ ಭಂಡಾರಿ ಎಂಬವರ ಪುತ್ರಿ, ಪುತ್ತೂರಿನ ವಿಕ್ಟರ್ಸ್ ಶಾಲೆಯ ವಿದ್ಯಾರ್ಥಿನಿ ಹಿಮಾನಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಗೆ ನಿನ್ನೆ ರಾತ್ರಿ ವೇಳೆಗೆ ಆರೋಗ್ಯದಲ್ಲಿ ಹಠಾತ್ತನೆ ಏರು ಪೇರಾಗಿದ್ದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಸದ್ದಿಲ್ಲದೆ ಹೊಸದಾಗಿ 4G ಡೇಟಾ ವೋಚರ್ ಪರಿಚಯಿಸಿದ ಏರ್ಟೆಲ್ | ಹೀಗಿದೆ ನೋಡಿ ಅಗ್ಗದ ಪ್ಲಾನ್

ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ ಏರ್ಟೆಲ್. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಏರ್ಟೆಲ್ ಹೊಸ ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಲೇ ಬಂದಿದೆ. ಸಾಮಾನ್ಯವಾಗಿ ಇಂಟರ್ನೆಟ್ ಬಳಕೆದಾರರು ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಮಾಡುತ್ತಾರೆ. ದುಡ್ಡು ಸೇವ್ ಮಾಡೋದ್ರ ಜೊತೆಗೆ ಒಳ್ಳೆ ಎಂಟರ್ಟೈನ್ಮೆಂಟ್ ಪಡೆಯುತ್ತಾರೆ. ಬಜೆಟ್ ಪ್ರಿಯರಿಗೆಂದೇ ಇದೀಗ ಏರ್ಟೆಲ್ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು ಕೂಡ ನೀಡಿದೆ. …

ಸದ್ದಿಲ್ಲದೆ ಹೊಸದಾಗಿ 4G ಡೇಟಾ ವೋಚರ್ ಪರಿಚಯಿಸಿದ ಏರ್ಟೆಲ್ | ಹೀಗಿದೆ ನೋಡಿ ಅಗ್ಗದ ಪ್ಲಾನ್ Read More »

MissCallPay : ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ | ಹೇಗಂತೀರಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಈಗೀನ ದಿನಗಳಲ್ಲಿ ಗೂಗಲ್ ಪೇ ,ಫೋನ್ ಪೇ ಮೂಲಕವೇ ಹಣ ವರ್ಗಾವಣೆಯಾಗುತ್ತದೆ ಇದು ಎಲ್ಲರಿಗೂ ತಿಳಿದಿರುವುದೇ. ಅಷ್ಟೇ ಅಲ್ಲದೆ, ಪೇಟಿಎಂ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ಹೀಗೆ ಕೆಲವೊಂದು ಹಣ ವರ್ಗಾವಣೆಗೆ ಮಾರ್ಗಗಳಿವೆ. ಆದರೆ ಮಿಸ್ಡ್ ಕಾಲ್ ಮೂಲಕವೂ ಹಣ ವರ್ಗಾವಣೆ ಮಾಡಬಹುದು ಎಂದರೆ ಆಶ್ಚರ್ಯವೆನಿಸುತ್ತದೆ ಅಲ್ಲವೇ! ಆದರೆ ಇದು ನಿಜ, ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ ಮಾಡಬಹುದು ಇದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಹೇಗೆ? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಮಿಸ್ಡ್ ಕಾಲ್ …

MissCallPay : ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ | ಹೇಗಂತೀರಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! Read More »

Asus Zenbook Fold OLED : ಅಚ್ಚರಿಯ ಬೆಳವಣಿಗೆ | ಫೋಲ್ಡೇಬಲ್ ಲ್ಯಾಪ್ ಟಾಪ್ ಬಿಡುಗಡೆ | ಜನರನ್ನು ಹುಬ್ಬೇರಿಸುವಂತೆ ಮಾಡಿದೆ ಈ ತಂತ್ರಜ್ಞಾನ!

ಸಾಮಾನ್ಯವಾಗಿ ಹಲವರಲ್ಲಿ ಕೆಲವರ ಜೊತೆ ಲ್ಯಾಪ್‌ಟಾಪ್‌ ಇದ್ದೆ ಇರುತ್ತದೆ. ಆದರೆ ಇದೀಗ ಆಸಸ್‌ ಕಂಪನಿಯಿಂದ ಹೊಸದಾದ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಬಿಡುಗಡೆಯಾಗುತ್ತಿದೆ. ಇದನ್ನು ಬಳಕೆದಾರರು ತಮಗೆ ಅನುಕೂಲವಾಗುವ ಹಾಗೆ ಫೋಲ್ಡ್‌ ಮಾಡಿ ಬಳಸಬಹುದಾಗಿದೆ. ಇನ್ನೂ, ಆಸಸ್‌ ಬಿಡುಗಡೆ ಮಾಡುತ್ತಿರುವ ಲ್ಯಾಪ್‌ಟಾಪ್‌ನ ಹೆಸರು ಆಸಸ್‌ ಝೆನ್‌ಬುಕ್‌ 17 ಫೋಲ್ಡ್‌ ಒಲ್‌ಇಡಿ ಆಗಿದೆ. ಇನ್ನೂ, ಈ ತಂತ್ರಜ್ಞಾನ ಜನರನ್ನು ಅಚ್ಚರಿ ಪಡುವಂತೆ ಮಾಡಿದೆ. ಹಾಗೇ ಇದು ಮುಂಬರುವ ತಂತ್ರಜ್ಞಾನಗಳಿಗೆ ಮಾದರಿಯಾಗಲಿದೆ ಎಂದರೆ ತಪ್ಪಾಗಲಾರದು. ಈ ಆಸಸ್‌ ಕಂಪನಿಯು ಬಿಡುಗಡೆ ಮಾಡಿದ ಲ್ಯಾಪ್‌ಟಾಪ್‌ …

Asus Zenbook Fold OLED : ಅಚ್ಚರಿಯ ಬೆಳವಣಿಗೆ | ಫೋಲ್ಡೇಬಲ್ ಲ್ಯಾಪ್ ಟಾಪ್ ಬಿಡುಗಡೆ | ಜನರನ್ನು ಹುಬ್ಬೇರಿಸುವಂತೆ ಮಾಡಿದೆ ಈ ತಂತ್ರಜ್ಞಾನ! Read More »

FSL ವರದಿಯಲ್ಲಿ ಚಂದ್ರು ಸಾವಿನ ಬೆಚ್ಚಿಬೀಳಿಸೋ ವರದಿ ಬಹಿರಂಗ!!!

ಇದೀಗ ಹಾಲಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್‌ ಸಾವು ಪ್ರಕರಣ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಮರಣೋತ್ತರ ಪರೀಕ್ಷೆಯ ವರದಿಯು ಪೊಲೀಸರ ಕೈ ಸೇರಿದೆ. ಅ.30ರ ಭಾನುವಾರ ಸಂಜೆ ಚಂದ್ರು ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿಯ ಆಶೀರ್ವಾದವನ್ನು ಪಡೆದು,ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾನಾಡಿದ್ದಾರೆ. ಬಳಿಕ ತಡರಾತ್ರಿ 11:30ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದ್ದೂ, ಅಲ್ಲಿಂದ ಯಾವುದೇ ಸಿಗ್ನಲ್ …

FSL ವರದಿಯಲ್ಲಿ ಚಂದ್ರು ಸಾವಿನ ಬೆಚ್ಚಿಬೀಳಿಸೋ ವರದಿ ಬಹಿರಂಗ!!! Read More »

BBK9 : ಬಿಗ್ ಬಾಸ್ ಮನೆ ವೈಲ್ಡ್ ಕಾರ್ಡ್ ಎಂಟ್ರಿಗೆ ಕೇಳಿ ಬಂತು ಈ ಹೆಸರು | ಕಾರಣ ಏನಿರಬಹುದು? ನೀವು ಊಹಿಸೋಕೂ ಸಾಧ್ಯವಿಲ್ಲ!!!

ಬಿಗ್ ಬಾಸ್ ಸೀಸನ್ ಕನ್ನಡ ಈಗಾಗಲೇ ಏಳು ವಾರಗಳನ್ನು ಮುಗಿಸಿದೆ. ಆದರೆ ಇಲ್ಲಿಯವರೆಗೂ ಯಾವುದೇ ವೈಲ್ಡ್ ಕಾರ್ಡ್ ಎಂಟ್ರಿ ಆಗಿಲ್ಲ. ಹಾಗಾಗಿ ಜನ ಈಗಾಗಲೇ ಬಹಳ ಕುತೂಹಲದಿಂದ ಕಾಯುವ ಸಮಯ ಇನ್ನೇನು ಬರಬಹುದು. ಅಂದ ಹಾಗೆ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಒಂದು ಕಡೆ ಸೋನು ಶ್ರೀನಿವಾಸ್ ಗೌಡ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ. ಪ್ರಶಾಂತ್ ಸಂಬರ್ಗಿ …

BBK9 : ಬಿಗ್ ಬಾಸ್ ಮನೆ ವೈಲ್ಡ್ ಕಾರ್ಡ್ ಎಂಟ್ರಿಗೆ ಕೇಳಿ ಬಂತು ಈ ಹೆಸರು | ಕಾರಣ ಏನಿರಬಹುದು? ನೀವು ಊಹಿಸೋಕೂ ಸಾಧ್ಯವಿಲ್ಲ!!! Read More »

error: Content is protected !!
Scroll to Top