Daily Archives

November 11, 2022

ಶಿವಾಜಿ ಊಟದಲ್ಲಿ ವಿಷ ಹಾಕಿದ್ದಕ್ಕೆ ಬ್ರಿಟಿಷರು ಸಂಭಾಜಿಯನ್ನು ಹತ್ಯೆ ಮಾಡಿದರು | ಸತೀಶ್ ಜಾರಕಿಹೊಳಿ ಹೊಸ ಬಾಂಬ್

ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಸತೀಶ್ ಜಾರಕಿಹೊಳಿ ಮತ್ತೊಂದು ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮತ್ತೊಂದು ಎಡವಟ್ಟು ಮಾಡಿ ನಾಲಿಗೆ

ಇತ್ತೀಚಿನ ಯುಎನ್ ವಿಜ್ಞಾನವು ಹವಾಮಾನ ಬದಲಾವಣೆಯ ಬಗ್ಗೆ ಏನು ಹೇಳುತ್ತದೆ?

ಮೊದಲ ಬಾರಿಗೆ, IPCC ವರದಿ ಲೇಖಕರು ಮೀಥೇನ್ ನಿಗ್ರಹಿಸಲು ತುರ್ತು ಕ್ರಮಕ್ಕೆ ಕರೆ ನೀಡಿದರು. ಇಲ್ಲಿಯವರೆಗೆ, ಐಪಿಸಿಸಿ ಕಾರ್ಬನ್ ಡೈಆಕ್ಸೈಡ್ ಮೇಲೆ ಕೇಂದ್ರೀಕರಿಸಿದೆ.ಈಜಿಪ್ಟ್‌ನಲ್ಲಿ ನಡೆದ COP27 ಸಮ್ಮೇಳನದಲ್ಲಿ, ಪ್ರತಿನಿಧಿಗಳು ತಮ್ಮ ನಿರ್ಧಾರಗಳನ್ನು ತಿಳಿಸಲು UN ಹವಾಮಾನ ವಿಜ್ಞಾನ ಸಂಸ್ಥೆ

ಅಭಿಮಾನಿ ಕಲ್ಪನೆಯಲ್ಲಿ ಕಾಂತಾರದ ಶಿವ | ‘ಪುನೀತ್’ ಶಿವನಾಗಿ ಮೂಡಿದಾಗ !!!

ಎಲ್ಲೆಡೆ ಧೂಳೆಬ್ಬಿಸಿದ್ದ ಕಾಂತಾರ ಸಿನಿಮಾ ಕರಾವಳಿಯ ಅದ್ಭುತ ಕಲಾವಿದ ರಿಷಬ್ ಶೆಟ್ಟಿಯ ನಟನೆಯಲ್ಲಿ ಹೊರ ಹೊಮ್ಮಿದೆ. ರಿಷಬ್​ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ಬಗ್ಗೆ ಪರಭಾಷೆ ಮಂದಿ ಕೂಡ ಶಹಭಾಷ್​ಗಿರಿ ನೀಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ 300 ಕೋಟಿ ರೂಪಾಯಿಗೂ

ಬಾಲಿವುಡ್ ನಟಿಯರ ಸೌಂದರ್ಯದ ಗುಟ್ಟು ಹೀಗುಂಟು!

ಯಾವುದೇ ಜನಾಂಗೀಯ ಸಮೂಹವನ್ನು ಸಲೀಸಾಗಿ ಮೇಲಕ್ಕೆತ್ತುವ ಶಕ್ತಿಯನ್ನು ನಿಸ್ಸಂಶಯವಾಗಿ ಹಿಡಿದಿಟ್ಟುಕೊಳ್ಳುವ ಅಂಶ ಅಂದ್ರೆ ಬಿಂದಿ. ಆಲಿಯಾ ಭಟ್, ಕತ್ರಿನಾ ಕೈಫ್‌ನಿಂದ ಜಾನ್ವಿ ಕಪೂರ್‌ವರೆಗೆ, ಚಿಕ್ಕ ಕಪ್ಪು ಬಿಂದಿಯೊಂದಿಗೆ ನಿಮ್ಮ ಜನಾಂಗೀಯ ಮೇಳಗಳನ್ನು ವಿನ್ಯಾಸಗೊಳಿಸಲು

ಅಬ್ಬಾ | ಬಸ್ ನಲ್ಲಿ ಪ್ರಯಾಣ ಮಾಡುವಾಗ ಲ್ಯಾಪ್‌ಟಾಪ್ ಗೆ ಹೆಚ್ಚುವರಿ ರೂ.10 ಟಿಕೆಟ್ ಕೇಳಿದ ಕಂಡಕ್ಟರ್ | ಅವಕ್ಕಾದ…

ಬಸ್ ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಮಾತ್ರ ಟಿಕೆಟ್ ಎಂಬ ಒಂದು ರೂಲ್ಸ್ ಇತ್ತು. ಅನಂತರ ಅದು ಕೋಳಿಗೆ ಗಿಣಿಗಳಿಗೆ ಟಿಕೆಟ್ ಕೊಡಬೇಕು ಎಂಬ ವಿಷಯ ಕೂಡಾ ಬಂತು. ಆದರೆ ಈಗ ಇಲ್ಲಿ ನಡೆದಿರೋದೇನಂದರೆ ಓರ್ವ ಕಂಡಕ್ಟರ್ ಲ್ಯಾಪ್‌ಟಾಪ್ ಗೆ ಟಿಕೆಟ್ ಕೇಳಿದ್ದಾನೆ. ಇದನ್ನು ಕೇಳಿದ ಪ್ರಯಾಣಿಕ

ತೆಲುಗು ಸ್ಟಾರ್ ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ಮದುವೆ!

ತೆಲುಗು ಸ್ಟಾರ್ ನಟ, ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್ ಆಗಿದ್ದ ನಾಗ ಶೌರ್ಯ ಇದೀಗ ಹಸೆಮಣೆ ಏರಲು ತಯಾರಾಗಿದ್ದಾರೆ. ಈ ತೆಲುಗು ಸ್ಟಾರ್, ಕರ್ನಾಟಕದ ಯುವತಿಯ ಕೈ ಹಿಡಿಯುತ್ತಿದ್ದಾರೆ. ಕರ್ನಾಟಕ ಮೂಲದ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜೊತೆ‌ ನಾಗ ಶೌರ್ಯ ದಾಂಪತ್ಯ

ಮಡಿಕೇರಿ : ಶವಾಗಾರದಲ್ಲೇ ಈತನ ಸೆಕ್ಸ್ | ಮೃತ ಮಹಿಳೆಯರ ಫೋಟೋ ತೆಗೆಯೋ ಖಯಾಲಿ | ಈ ವಿಕೃತ ಕಾಮಿಯ ಅಸಲಿ ಮುಖ ಬಯಲು

ಹೆಣಗಳನ್ನು ಇಡೋ‌ ಜಾಗದಲ್ಲಿ ವ್ಯಕ್ತಿಯೋರ್ವ ಕಾಮದಾಟ ನಡೆಸಿದ ಘಟನೆಯೊಂದು ನಡೆದಿದ್ದು, ನಿಜಕ್ಕೂ ಇದು ಜನರನ್ನು ಬೆಚ್ಚಿಬೀಳಿಸಿದೆ. ಹೌದು ಇಂತಹ ಒಂದು ಹೇಯ ಘಟನೆ ಕೊಡಗಿನಲ್ಲಿ ನಡೆದಿದೆ. ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರನ್ನು ಕರೆಸಿ ಕಾಮದಾಟ ಅಲ್ಲದೆ

ನೋಡಿ ಡ್ರೋನ್ ಪ್ರತಾಪನ ಹೊಸ ಪ್ರತಾಪ | ಹೊಸ ಬ್ಯುಸಿನೆಸ್ ಘೋಷಣೆ ಮಾಡಿದ ಪ್ರತಾಪ್!!!

ಮಂಡ್ಯ ಮೂಲದ ಯುವಕ​ ಪ್ರತಾಪ್ ಡ್ರೋನ್​ ಪ್ರತಾಪ್ ಎಂದೇ ಖ್ಯಾತಿಪಡೆದಿದ್ದು 'ನಾನೊಬ್ಬ ಯುವ ವಿಜ್ಞಾನಿ ಅಲ್ಲದೆ, ಡ್ರೋನ್​ ತಯಾರಿಸಿದ್ದೇನೆ' ಎಂದು ಹೇಳಿ ಕನ್ನಡಿಗರನ್ನು ದೇಶ-ವಿದೇಶಿಗರನ್ನೂ ಮಾತ್ರವಲ್ಲದೇ, ದೊಡ್ಡ ದೊಡ್ಡ ರಾಜಕಾರಣಿಗಳನ್ನು ಯಾಮಾರಿಸಿ ಎಲ್ಲರಿಗೂ ಕಾಗೆ ಹಾರಿಸಿದ್ದ.ಈ ಪ್ರಕರಣದ

ಶ್ರೀಕೃಷ್ಣನೊಂದಿಗೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ ತಂದೆ | ಕಾರಣ ಕೇಳಿದ್ರೆ ಮೂಕವಿಸ್ಮಿತರಾಗೋದು ಪಕ್ಕಾ!!

ಬದುಕು ಎಷ್ಟು ವಿಚಿತ್ರ ಅಂದ್ರೆ, ಕೆಲವೊಂದು ಬಾರಿ ಕನಸೇ ಜೀವನ ಆಗಬೇಕಾಗಿದೆ. ಒಂದು ಕಡೆ ಆರೋಗ್ಯವಂತರಾಗಿ, ಶಕ್ತಿಶಾಲಿಗಳಿಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ಅಸಾಧ್ಯವಾದರೆ, ಇನ್ನೊಂದು ಕಡೆ ತಮ್ಮ ಕನಸನ್ನ ಇನ್ನೊಬ್ಬರ ಮೇಲಿನ ನಂಬಿಕೆ ಮೂಲಕ ಈಡೇರಿಸಿಕೊಳ್ಳುವ ಮಹದಾಸೆ. ಇಷ್ಟೆಲ್ಲ ಯಾಕೆ

Jio True 5G: ಪ್ರಾರಂಭವಾಗಿದೆ ಜಿಯೋ ಟ್ರೂ 5G ಸೇವೆ | ಗ್ರಾಹಕರಿಗೆ ಭರ್ಜರಿ ಕೊಡುಗೆ!!!

ಜಿಯೋ ಚಂದಾದಾರರು ಇಲ್ಲಿ ಸ್ವಲ್ಪ ಗಮನಿಸಿ. ನೀವು ನಿಮ್ಮ ಆಯ್ಕೆಯಾದ ಜಿಯೋ ಸಿಮ್ ನಲ್ಲಿ ಏನೆಲ್ಲಾ ವ್ಯತ್ಯಾಸ ಆಗುತ್ತಿವೆ ಎಂದು ತಿಳಿದುಕೊಳ್ಳಲೇ ಬೇಕು.ಈಗಾಗಲೇ ಭಾರತದ ಹಲವು ನಗರಗಳಲ್ಲಿ 5G ಸೇವೆ ಆರಂಭಗೊಂಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಜಿಯೋ ಇದೀಗ 5ಜಿ ಸೇವೆಯನ್ನು ಭಾರತದ