Daily Archives

November 11, 2022

ಅಮೆರಿಕ ಮಧ್ಯಂತರ ಚುನಾವಣೆ : ಭಾರತ ಮೂಲದ ನಬೀಲಾ ಸಯ್ಯದ್ ರಿಂದ ಇತಿಹಾಸ ಸೃಷ್ಟಿ!

ಭಾರತ ಮೂಲದ ನಬೀಲಾ ಸಯ್ಯದ್ ಅವರು ಅಮೆರಿಕದ ಇಲ್ಲಿನೊಯಿಸ್ ಜನರಲ್ ಅಸೆಂಬ್ಲಿಗೆ ಚುನಾಯಿತರಾಗಿ ಅತ್ಯಂತ ಕಿರಿಯ ಸದಸ್ಯೆ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೌದು, ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತ ಮೂಲದ, 23 ವರ್ಷದ ಯುವತಿ ತಮ್ಮ ಪ್ರತಿಪಕ್ಷವಾದ ರಿಪಬ್ಲಿಕನ್ ಪಕ್ಷದ

ಕಬ್ಬು ಬೆಳೆಗಾರರಿಗೆ ಸಕ್ಕರೆಯಂತಹ ಸಿಹಿ ಸುದ್ದಿ! FRP ದರ ನಿಗದಿ

FRP ನಿಗದಿ ಸೇರಿದಂತೆ ಕಬ್ಬು ಬೆಳೆಗಾರರ ಕೆಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಜಿಲ್ಲೆಗಳಲ್ಲಿ ಕಳೆದ 11 ದಿನದಿಂದ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಇದರ ನಡುವೆ ಶೀಘ್ರದಲ್ಲೇ ಕಬ್ಬಿಗೆ FRP (ನ್ಯಾಯಸಮ್ಮತ ಮತ್ತು ಪ್ರೋತ್ಸಾಯದಾಯಕ ದರ) ನೀಡಲಾಗುತ್ತದೆ ಎಂದು ಸಕ್ಕರೆ

Lava Blaze 5G : ಲಾವಾದಿಂದ ಧಮಾಕಾ ಆಫರ್ | ಕೇವಲ 9,999 ರೂ.ಗೆ ಲಾವ ಬ್ಲೇಜ್ 5G ಸ್ಮಾರ್ಟ್ಫೋನ್ ಬಿಡುಗಡೆ!

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್

ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯ ಕುರಿತು ನೀವರಿಯದ ವಿಷಯಗಳು ಇವು!

ನಾಡಕಟ್ಟಿರುವ ಕೆಂಪೇಗೌಡರ ಸುಮಾರು 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದಾರೆ. ಈ 108 ಅಡಿ ಎತ್ತರದ ಕಂಚಿನ ಪ್ರತಿಮೆ 'ವಿಶ್ವ ಬುಕ್ ಆಫ್ ರೆಕಾರ್ಡ್ಸ್' ಸೇರಿದೆ. ಹೀಗಾಗಿ ಈ ಕಂಚಿನ ಪ್ರತಿಮೆ "ಅಭಿವೃದ್ಧಿಯ ಪ್ರತಿಮೆ" ಎಂದು

ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ !

ಭಾರತ ಹಾಗೂ ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎನಿಸಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಮೊದಲು ಒಂದೇ ಟರ್ಮಿನಲ್ ಇದ್ದು, ಆದರೆ, ನಿಲ್ದಾಣ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿರುವುದರಿಂದ ಪ್ರಯಾಣಿಕರ

ಆಲ್ಟೋ ಕಾರಲ್ಲಿ ಬಂದು ಬಲ್ಬ್ ಕದ್ದೊಯ್ಯುತ್ತಿರುವ ಹೈಫೈ ಕಳ್ಳರ ಗ್ಯಾಂಗ್!

ಪ್ರತಿಯೊಂದು ವಿಷಯಕ್ಕೂ ಕಾಲ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ಕಾಲವೇ ಹಾಗಾಗಿದ್ದು, ದಿನದಿಂದ ದಿನಕ್ಕೆ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ. ಸಾಮಾನ್ಯವಾಗಿ ನಾವೆಲ್ಲ ಬೆಲೆ ಬಾಳುವ ವಸ್ತುಗಳಾದ ಒಡವೆ, ಹಣ, ವಾಹನಗಳನ್ನು ಕಳ್ಳತನ

ನಿಮಗೆ ಗೊತ್ತೇ ಐಫೋನ್ ನ ಈ ಸೀಕ್ರೇಟ್ ಬಟನ್ ಬಗ್ಗೆ? ತಿಳಿದ್ರೆ ಖಂಡಿತಾ ಸೂಪರ್ ಅಂತೀರಾ!

ಹೆಚ್ಚಿನವರು ಬಯಸುವ ಆಪಲ್ ಐಫೋನ್ ದುಬಾರಿಯಾದರೂ ಕೂಡ ಅದರ ಕ್ರೇಜ್ ಎಂದಿಗೂ ಕಡಿಮೆಯಾಗದು. ಆಪಲ್‌ ಐಫೋನ್‌ ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಇವೆ. ಅದರಲ್ಲಿಯೂ ಇತ್ತೀಚಿಗಿನ ಕೆಲವು ಆವೃತ್ತಿಯ ಐಫೋನ್‌ಗಳು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗ್ರಾಹಕರ ಮನ ಸೆಳೆಯುವಲ್ಲಿ

BIGG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ‌ನೀಡಿದ ರಾಜ್ಯ ಸರಕಾರ!

ಮಗು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇಳಿರುತ್ತೇವೆ. ಹಾಗೆಯೇ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪೂರೈಸಿದರೆ ಮುಂದೆ ಭವ್ಯ ಭಾರತದ ಅಭಿವೃದ್ಧಿಗೆ ಕಾರಣರಾಗಬಲ್ಲರು. ಅಲ್ಲದೆ ಶಿಕ್ಷಣ ಎಂಬುದು ಮಕ್ಕಳಿಗೆ ಹೊರೆ ಆಗಿರಬಾರದು. ಮಕ್ಕಳ ಮನಸ್ಸು

KPSC : 1010 FDA ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ |ಆಯುಷ್ ಇಲಾಖೆ ಔಷಧ ವಿತರಕರ ಅಂತಿಮ ಆಯ್ಕೆ ಪಟ್ಟಿ…

ಕರ್ನಾಟಕ ಲೋಕಸೇವಾ ಆಯೋಗವು ( KPSC) 2019-20ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ 1010 ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.ಕೆಪಿಎಸ್‌ಸಿ'ಯು ದಿನಾಂಕ 31-01-2020 ರ ಅಧಿಸೂಚನೆ ಮತ್ತು

ಮೂಡುಬಿದಿರೆ : ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ಆರೋಪಿ ಅರೆಸ್ಟ್ ! ವಿದ್ಯಾರ್ಥಿನಿ ಬರೆದ ಡೆತ್ ನೋಟಲ್ಲಿ ಏನಿತ್ತು?

ಮೂಡುಬಿದ್ರೆಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳದಿಂದ ಮನನೊಂದು ಬುಧವಾರದಂದು ನೇಣಿಗೆ ಶರಣಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.