Daily Archives

October 16, 2022

Agniveer Salary Accounts : ಅಗ್ನಿವೀರರ 11 ಬ್ಯಾಂಕ್ ಗಳಲ್ಲಿ ವೇತನ ಖಾತೆ | ಯಾವ ಬ್ಯಾಂಕ್? ಇಲ್ಲಿದೆ ಕಂಪ್ಲೀಟ್…

ಭಾರತೀಯ ಸೇನೆಯಲ್ಲಿ ಮಹತ್ತರ ಬೆಳವಣಿಗೆ ತರಲು ಸರ್ಕಾರ ಪ್ರಯತ್ನಿಸುತ್ತಲೇ ಇದೆ. 3 ವಿಧದ ಸೇನೆಯಲ್ಲಿ ಅಂದರೆ ಭೂಸೇನೆ, ವಾಯುಪಡೆ, ನೌಕಾಪಡೆ ಯಲ್ಲಿ ಸಾವಿರಾರು ಸೈನಿಕರನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಮುಂದಿನ ಭವಿಷ್ಯದ ಸವಾಲಿನಲ್ಲಿ ಈ ಸೈನಿಕರ ಪಾತ್ರ ಮಹತ್ವವಾದದ್ದು.ಅಗ್ನಿಪಥ ಯೋಜನೆ

ರಾಜ್ಯದ ಮೀನುಗಾರರಿಗೆ ದೀಪಾವಳಿಯ ಭರ್ಜರಿ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉದ್ಘಾಟಿಸಿ, ಮಾತನಾಡುತ್ತಾ ಮೀನುಗಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ.ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ

ಬಿಜೆಪಿ ಕಾರ್ಯಕರ್ತನ ಮನೆಯ ಮೇಲೆ ಬಾಂಬ್ ದಾಳಿ !

ಕೇರಳದ ಕೋಝಿಕ್ಕೋಡ್ ಪೆರಂಬ್ರಾದ ಪಾಲೇರಿಯಲ್ಲಿರುವ ಬಿಜೆಪಿ ಕಾರ್ಯಕರ್ತನ ಮನೆಯ ಮೇಲೆ ಬಾಂಬ್ ಎಸೆಯಲಾಗಿದೆ. ಆದಿತ್ಯವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎನ್ನಲಾಗಿದೆ.ಬಾಂಬ್ ದಾಳಿಕೋರರನ್ನು ಗುರುತಿಸಲಾಗಿಲ್ಲ. ಈ ಪ್ರದೇಶದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ

Big Boss ನಲ್ಲಿ ನಡೆಯುತ್ತಾ ಮ್ಯಾಚ್ ಫಿಕ್ಸಿಂಗ್ ? | ಸುದೀಪ್ ಅನುಪಮಾರನ್ನು ಗೆಲ್ಲಿಸ್ತಾರಂತೆ – ಬಿಗ್ ಬಾಸ್…

ಬಿಗ್ ಬಾಸ್ ಕನ್ನಡದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಾ ? ಮನೆಯೊಳಗೆ ಬರುವ ಮೊದಲೇ ಇಂತವರನ್ನೇ ಗೆಲ್ಲಿಸಬೇಕು ಎಂಬ ನಿರ್ಧಾರ ಆಗಿರುತ್ತಾ ? ಈ ಬಗ್ಗೆ ದೊಡ್ಡ ಚರ್ಚೆ ಈಗ ಶುರುವಾಗಿದೆ. ಈ ಹಿಂದೆನೂ, ಹಳೆಯ ಬಿಗ್ ಬಾಸ್ ಸೀಸನ್ ಗಳಲ್ಲಿ ಕೂಡ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸುದ್ದಿ ಎಬ್ಬಿತ್ತು.

ಕುಡಿದ ಮತ್ತಿನಲ್ಲಿ ಸ್ನೇಹಿತರ ಸವಾಲು ಸ್ವೀಕರಿಸಿದ ಕುಡುಕ | ಸವಾಲೇನೋ ಗೆದ್ದ, ಆದರೆ ಪೊಲೀಸ್ ಪಾಲಾದ!!!

ಕುಡಿದರೆ ಸುತ್ತಮುತ್ತ ಏನಾಗುತ್ತೇ ಅನ್ನೋದು ಗೊತ್ತಾಗಲ್ಲ. ಯಾರೇ ಆಗಲಿ ಮದ್ಯಪಾನ ಮಾಡಿದರೆ ತಮ್ಮ ಮೈಮರೆಯುವುದು ಸಹಜ. ಆದರೆ ಆ ಮೈಮರೆತರೆ ಆಗುವ ಅನಾಹುತ ಮಾತ್ರ ಅಷ್ಟಿಷ್ಟಲ್ಲ. ಈ ಅನಾಹುತ, ಕಿರಿಕ್ ಗಳಿಂದ ಪೊಲೀಸ್ ಮೆಟ್ಟಿಲೇರಿದವರು ಎಷ್ಟು ಮಂದಿಯೋ. ಹಾಗೆನೇ ಇಲ್ಲೊಬ್ಬ ವ್ಯಕ್ತಿ ಮದ್ಯಪಾನ

MBBS Books In Hindi : ಇನ್ನು ಮುಂದೆ ಎಂಬಿಬಿಎಸ್ ಕೋರ್ಸನ್ನು ಹಿಂದಿಯಲ್ಲಿ ಕಲಿಯ ಬಹುದು | ಯಾವ ಕಾಲೇಜು ಹಿಂದಿಯಲ್ಲಿ…

ವೈದ್ಯಕೀಯ ಕಾಲೇಜುಗಳು ಅಲ್ಲಲ್ಲಿ ತೆರೆಯುತ್ತಿದೆ. ಅಲ್ಲದೆ ವೈದ್ಯಕೀಯ ಕೋರ್ಸುಗಳಿಗೆ ಉತ್ತಮ ಬೇಡಿಕೆ ಇದೆ. ಜನಸಂಖ್ಯೆ ಹೆಚ್ಚಾಗಿ ಇದ್ದು ವೈದ್ಯಕೀಯ ಸೇವೆಯ ಅಗತ್ಯ ಸಹ ಹೆಚ್ಚಾಗುತ್ತಿದೆ. ಅಲ್ಲದೆ ಹೆಚ್ಚಿನ ಆವಿಷ್ಕಾರ ತಂತ್ರಜ್ಞಾನ ಬೆಳವಣಿಗೆ ಹೊಂದಲು ವೈದ್ಯಕೀಯ ಭಾಗದ ಕೊಡುಗೆ ಅಪಾರವಾಗಿದೆ.

ಅಂಗಡಿ ಹೊರಗೆ ಉರಿಯುತ್ತಿದ್ದ ಬಲ್ಬ್ ಅನ್ನೇ ಕಳವುಗೈದ ಪೊಲೀಸ್!

ಕಾಲ ಬದಲಾಗಿದೆ. ಇನ್ನು ಮುಂದಕ್ಕೆ ಪೊಲೀಸನ್ನೇ ಕಳ್ಳರು ಹಿಡಿ ಬೇಕಾದಿತೋ ಏನೋ.. ಯಾಕಂದ್ರೆ, ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸ್ ಅಧಿಕಾರಿಯೇ ತಪ್ಪು ಹಾದಿ

ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ, ಬಿಜೆಪಿ ದುರ್ಬಲ ಆದರೆ ಮತ್ತೆ ನಮ್ಮ ಹಿಂದೆ ಬರ್ತೀರಾ ‘|…

ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಎಐಎಂಐಎಂ ಅಧ್ಯಕ್ಷ ಶೌಕತ್ ಅಲಿ ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.ಉತರಪ್ರದೇಶದ ಸಂಭಾಲ್‍ನಲ್ಲಿ ನಡೆದ ರ್ಯಾಲಿಯಲ್ಲಿ ಶೌಕತ್ ಅಲಿ ಹಿಂದುಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈಗ ಆ

ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೊಂದು ರೇಪ್ ಕೇಸ್ | ಅಪ್ರಾಪ್ತ ಬಾಲಕಿ ಮೇಲೆರಗಿದ 65ರ ವೃದ್ಧ!!!

ಮೊನ್ನೆಯಷ್ಟೇ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ‌ ಪ್ರಕರಣ ನಡೆದಿದ್ದು ಈ ಘಟನೆ ಮಾಸುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮೇಲೆ 65 ವರ್ಷದ ವೃದ್ಧನೋರ್ವ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ಬಾಲಕಿಯ

Lady Kohli : ಈ ಬಾಲಕಿಯ ಬ್ಯಾಟಿಂಗ್ ಸಖತ್ ಸೂಪರ್ | ನೆಟ್ಟಿಗರಿಂದ ಭರಪೂರ ಶ್ಲಾಘನೆ!!!

ಕ್ರಿಕೆಟ್ ಎಂಬ ಕ್ರೀಡೆ ಜಾಗತಿಕ ಮಟ್ಟದಲ್ಲಿಯೂ ಸುಪ್ರಸಿದ್ಧವಾಗಿದ್ದು, ಕಲಿಯುವ ಉತ್ಸಾಹ ಸಾಧಿಸಬೇಕೆಂಬ ಛಲ ಇದ್ದರೆ, ಸಾಧನೆಗೆ ಯಾವುದೇ ಅಡ್ಡಿಯಾಗದು ಎಂಬುದನ್ನು ನಿರೂಪಿಸುವ ಪ್ರಸಂಗವೊಂದು ನಡೆದಿದೆ.ಕ್ರಿಕೆಟ್ ಲೋಕದಲ್ಲಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ ಸಚಿನ್ ತೆಂಡೂಲ್ಕರ್, ಸುನೀಲ್