Daily Archives

October 10, 2022

BREAKING NEWS : ದೀಪಾವಳಿಗೆ ‘ಪಟಾಕಿ’ ನಿಷೇಧ ಮುಂದುವರಿಕೆ – ಸುಪ್ರೀಂಕೋರ್ಟ್ |

BREAKING NEWS : ದೀಪಾವಳಿಗೆ ‘ಪಟಾಕಿ’ ನಿಷೇಧ ಮುಂದುವರಿಕೆ - ಸುಪ್ರೀಂಕೋರ್ಟ್ | Ban on Crackersದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮುಂದುವರೆದಿದೆ. ದೆಹಲಿಯಲ್ಲಿ ಪಟಾಕಿ ಸಿಡಿಸುವಂತಿಲ್ಲ, ಪಟಾಕಿ ನಿಷೇಧ ಹಿಂಪಡೆಯಲು ಆಗುವುದಿಲ್ಲ ಎಂದು ಕೋರ್ಟು ಸ್ಪಷ್ಟಪಡಿಸಿದೆ. ಈ ಹಿನ್ನೆಲೆ

ಗೂಗಲ್ Pixel ವಾಚ್ ಅಥವಾ ಆ್ಯಪಲ್ ವಾಚ್ : ಯಾವುದು ಉತ್ತಮ?

ಗೂಗಲ್ ಹೊರ ತರುತ್ತಿರುವ ಮೊದಲ ಸ್ಮಾರ್ಟ್ ವಾಚ್ ಪಿಕ್ಸೆಲ್ ವಾಚ್ . ಈ ವಾಚ್ ಬಗ್ಗೆ ಬಳಕೆದಾರರಲ್ಲಿ ಕುತೂಜಲ ಇದೆ. ಸ್ಮಾರ್ಟ್ವಾಚ್ ಗೆ ಸಂಬಂಧಿಸಿದ ವೀಯರ್ ಒಎಸ್ (Wear OS) ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಲಾಂಚ್ ಮಾಡಿತ್ತು. ಅಂದಿನಿಂದಲೂ ಗ್ರಾಹಕರು ಗೂಗಲ್ ಪ್ರಸ್ತುತ ಪಡಿಸುವ ಸ್ಮಾರ್ಟ್ವಾಚ್

ನಟಿ ನಯನತಾರಗೆ ಹುಟ್ಟಿದ ಅವಳಿ ಮಕ್ಕಳು | ತನಿಖೆಗೆ ಆದೇಶಿಸಿದ ತಮಿಳುನಾಡು ಸರಕಾರ !

ನಿನ್ನೆಯಷ್ಟೇ ಮಗುವನ್ನು ಪಡೆದಿರುವುದಾಗಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಘೋಷಿಸಿದ್ದರು. ಅದು ಅವಳಿ ಜವಳಿ ಮಕ್ಕಳಾಗಿರುವ ಮತ್ತು ಆ ಮಗುವಿಗೆ ಹೆಸರೂ ಇಟ್ಟಿರುವ ಕುರಿತು ಖುಷಿಯನ್ನು ಸೋಷಿಯಲ್ ಹಂಚಿಕೊಂಡಿದ್ದರು. ಮನೆಗೆ ಮಕ್ಕಳು ಬಂದು ಖುಷಿಯಲ್ಲಿರುವ ದಂಪತಿಗೆ ತಮಿಳುನಾಡು ಸರಕಾರ ಶಾಕ್

ಈಸಿಯಾಗಿ ಮನೆಯಲ್ಲಿಯೇ ಮಾಡಿ ಫ್ರೆಂಚ್ ಫ್ರೈಸ್!

ಒಂದಷ್ಟು ಜನರಿಗೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವ ಕ್ರೇಜ್ ಇರುತ್ತೆ. ಇನ್ನು ಕೆಲವರಿಗೆ ಹೊರಗೆ ಹೋಗಿ ನಾನಾರೀತಿಯ ತಿಂಡಿ ತಿನಿಸುಗಳನ್ನು ತಿನ್ನುವ ಹವ್ಯಾಸ ಇರುತ್ತೆ. ಇನ್ನು ಸ್ವಲ್ಪ ಜನರಿಗೆ ಎಲ್ಲಿ ಕೂಡ ಹೋಗದೇ ಮನೆಯಲ್ಲಿಯೇ ಇದ್ದು ನಾನಾರೀತಿಯ ಖಾದ್ಯವನ್ನು ಮಾಡಿ ತಿನ್ನುವ ಅಭ್ಯಾಸ

Bigg Boss 16 : ಬಿಗ್ ಬಾಸ್ ಮನೆಗೆ ಬಂದ ಛೋಟಾ ಪ್ಯಾಕೆಟ್ ಬಡಾ ಧಮಾಕ | ಅಬ್ದು ರೋಝಿಕ್ ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ…

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಶೋಗಳಲ್ಲಿ ಬಿಗ್ ಬಾಸ್ ಒಂದಾಗಿದ್ದು, ಇತ್ತೀಚಿನ ಸೀಸನ್ ಅಧಿಕೃತವಾಗಿ ಪ್ರಾರಂಭವಾಗುವ ಮೊದಲು ಎಲ್ಲರ ಗಮನಸೆಳೆದಿರುವ ಬಿಗ್ ಬಾಸ್ ಜನರ ನೆಚ್ಚಿನ ಮನರಂಜನಾ ಕಾರ್ಯಕ್ರಮವಾಗಿದೆ. ಕಳೆದ ಹದಿಮೂರು ವರ್ಷಗಳಿಂದ

KGID ಆನ್ಲೈನ್ ಸೇವೆ ಆರಂಭ – ರಾಜ್ಯ ಸರಕಾರಿ ನೌಕರರಿಗೆ ಮುಖ್ಯವಾದ ಮಾಹಿತಿ

ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಇತ್ಯರ್ಥ ಮಾಡಲು ವಿಮಾ ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ.ಇನ್ನು ಮುಂದೆ ಆಫ್ ಲೈನ್ ಮೂಲಕ ಮಾಡುವ ಹಾಗೇ ಇಲ್ಲ. ಸಾಲ ಮಂಜೂರಾತಿ ಹಾಗೂ

ವೈದ್ಯರ ಮಹಾ ಎಡವಟ್ಟು | 5 ವರ್ಷಗಳ ನಂತರ ಪತ್ತೆ ಆಯ್ತು ಸರ್ಜರಿ ಸಮಯ ಹೊಟ್ಟೆಯೊಳಗೆ ಬಿಟ್ಟ ಕತ್ತರಿ !

ವೈದ್ಯ ನಾರಾಯಣೋ ಹರಿಃ ಎಂದು ಸಾಮಾನ್ಯವಾಗಿ ವೈದ್ಯರನ್ನು ಗೌರವದಿಂದ ಕಾಣುತ್ತೇವೆ. ತಪ್ಪೇ ಮಾಡದವರು ಇರಲು ಸಾಧ್ಯವೇ ಇಲ್ಲ. ಆದರೆ, ಅದೇ ತಪ್ಪು ಜೀವಕ್ಕೆ ಕುತ್ತು ತರುವಂತಾದರೆ ಜೈಲಿನ ಅತಿಥಿಯಾಗುವ ಪ್ರಮೇಯ ಎದುರಾಗುವುದರಲ್ಲಿ ಸಂದೇಹವಿಲ್ಲ. ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಎಡವಟ್ಟು

ತೆಂಗಿನಮರ ಏರಿ ಕುಳಿತ ಕಂಟ್ರಾಕ್ಟರ್ | ಮನೆ ಮಾಲೀಕ ಹೀಗೆ ಮಾಡೋದು ಸರಿಯಾ?

ಇದೊಂದು ವಿಚಿತ್ರ ಘಟನೆ. ಈ ಘಟನೆಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ.ತಿರುವನಂತಪುರಂನ ಹೊರವಲಯದಲ್ಲಿರುವ ನೆಯ್ಯಟ್ಟಿಂಕರ

ನಯನತಾರಾಗೆ ಅವಳಿ ಮಕ್ಕಳು | ಮದುವೆಯಾಗಿ ಕೇವಲ 4 ತಿಂಗಳಿನಲ್ಲೇ ಹೈ ಪರ್ಫಾರ್ಮೆನ್ಸ್ ಹೆರಿಗೆ

ಮೂರ್ನಾಲ್ಕು ತಿಂಗಳ‌ ಹಿಂದೆ ಮದುವೆಯಾದ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆನೇ ನಾಲ್ಕುಮಕ್ಕಳ ಪೋಷಕರಾಗಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ

ಉಕ್ರೇನ್ ಮೇಲೆ ಕ್ಷಿಪಣಿ ಉಡಾಯಿಸಿದ ರಷ್ಯಾ !!!

ಇಂದು ಬೆಳಗ್ಗೆ ಉಕ್ರೇನ್‌ನ ಕೆಲವು ಭಾಗಗಳಲ್ಲಿ ಸ್ಫೋಟ ಸಂಭವಿಸಿದ್ದು, ಕ್ರೈಮಿಯಾ -ರಷ್ಯಾ ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಘಟನೆಯ ಬೆನ್ನಲ್ಲೇ ಇಂದು ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.ಕ್ರೈಮಿಯಾವನ್ನು ರಷ್ಯಾಕ್ಕೆ (Russia) ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ