Day: October 4, 2022

‘ರಿವರ್ಸ್’ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿದ 2000 ರೂ. ಬೆಲೆಯ ನೋಟುಗಳು | ಕಾಗುಣಿತ ಗೊತ್ತಿಲ್ದೇ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಕಳ್ಳರು !

ಸೂರತ್​ : ಕಾಗುಣಿತ ಮತ್ತು ಪ್ರಿಂಟಿಗೆ ಹೋಗುವ.ಮೊದಲು ಚೆಕ್ ಮಾಡೋದು ಎಷ್ಟು ಮುಖ್ಯ ಅನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಆದೀತು. ಕಳ್ಳರು ಕೂಡಾ ಒಳ್ಳೆಯ ಓದು ಓದಿಕೊಂಡು ಬರಬೇಕು, ಇಲ್ಲದೆ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಗುಜರಾತ್​ನ ಸೂರತ್​ನಲ್ಲಿ ಆಂಬುಲೆನ್ಸ್​ನಲ್ಲಿ ಕಳ್ಳನೋಟು ಸಾಗಣೆ ಮಾಡಿ ಸಿಕ್ಕಿಬಿದ್ದಿದ್ದಾರೆ ಖದೀಮರು. ಇಷ್ಟೇ ಆಗಿದ್ದರೆ, ಇದು ದೊಡ್ಡ ಸುದ್ದಿನೇ ಆಗುತ್ತಿರಲಿಲ್ಲವೇನೋ. 26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕಳ್ಳನೋಟನ್ನು ಇಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಆದರೆ ಚೋದ್ಯ ಏನೆಂದರೆ ನೋಡಲು ಥೇಟ್​ ಅಸಲಿ ನೋಟಿನಂತೆಯೇ …

‘ರಿವರ್ಸ್’ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿದ 2000 ರೂ. ಬೆಲೆಯ ನೋಟುಗಳು | ಕಾಗುಣಿತ ಗೊತ್ತಿಲ್ದೇ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಕಳ್ಳರು ! Read More »

ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ , ಒಟಿಟಿ ಸೇಲಾದ ಕಾಂತಾರ ಸಿನಿಮಾ | ಎಷ್ಟು ಕೋಟಿಗೆ ಮಾರಾಟ?

ದಸರಾ ಹಬ್ಬಕ್ಕೆ ಈ ಬಾರಿ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿತ್ತು. ಆದರೆ, ನವರಾತ್ರಿಗೆಂದು ಬಿಡುಗಡೆಯಾದ ಈ ಸಿನಿಮಾಗಳಲ್ಲಿಯೂ ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿದ ಸಿನಿಮಾವೆಂದರೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರ. ‘ಕಾಂತಾರ’ದ ಅಬ್ಬರ ಈಗಾಗಲೇ ಎಲ್ಲೆಡೆ ಕೇಳುತ್ತಿದೆ. ಈ ಬೆನ್ನಲ್ಲೇ ‘ಕಾಂತಾರ’ ಸ್ಯಾಟಲೈಟ್ ಹಾಗೂ ಓಟಿಟಿ ವಲಯದಲ್ಲೂ ಜಾಕ್‌ಪಾಟ್ ಹೊಡೆದಿದೆ. ಹೊಂಬಾಳೆ ನಿರ್ಮಿಸಿದ ‘ಕೆಜಿಎಫ್ 2’ ಬಳಿಕ ‘ಕಾಂತಾರ’ ಸದ್ದಿಗೆ ಪರಭಾಷೆಯ ಸಿನಿಮಾಗಳೂ ಕೂಡ ಗಪ್ ಚುಪ್ ಆಗಿದೆ. ದೊಡ್ಡ …

ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ , ಒಟಿಟಿ ಸೇಲಾದ ಕಾಂತಾರ ಸಿನಿಮಾ | ಎಷ್ಟು ಕೋಟಿಗೆ ಮಾರಾಟ? Read More »

ವಾಲ್ನಟ್ಸ್ ನಿಂದ ಇಷ್ಟೆಲ್ಲಾ ಪ್ರಯೋಜನ ಗಳಿದ್ಯಾ?

ವಾಲ್ನಟ್ಸ್ ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಉಪಯೋಗಿಸಲಾಗುತ್ತದೆ. ಆದರೆ ವಾಲ್‌ನಟ್ಸ್ ವಿವಿಧ ಪೋಷಕಾಂಶಗಳಲ್ಲಿ  ಉತ್ತಮ ಫುಡ್ ಎಂದು ಕೆಲ ಜನರಿಗೆ ಗೊತ್ತು.  ಇದು ಕಬ್ಬಿಣ, ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ. ಇದನ್ನು ತಿಂದರೆ ಮೆದುಳು ಕೂಡ ಚುರುಕಾಗುತ್ತದೆ.  ರಾತ್ರಿಯಲ್ಲಿ  ದ್ರಾಕ್ಷಿ, ಬಾದಾಮಿ ಮತ್ತು  ವಾಲ್ನಟ್ಸ್ ಅನ್ನು ನೆನೆಸಿ ಮತ್ತು ಮರುದಿನ ಸೇವಿಸಿದರೆ, ನೀವು ದಪ್ಪ ಆಗುತ್ತೀರ. ಇದನ್ನು ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಹಾಗೂ ಹಲ್ಲುಗಳು  ಬಲಗೊಳ್ಳುತ್ತವೆ. ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ಮೂಳೆಗಳು ಗಟ್ಟಿಯಾಗದೇ ಇರುವವರು …

ವಾಲ್ನಟ್ಸ್ ನಿಂದ ಇಷ್ಟೆಲ್ಲಾ ಪ್ರಯೋಜನ ಗಳಿದ್ಯಾ? Read More »

ಮುಸ್ಲಿಂ ರಾಷ್ಟ್ರ ದುಬೈನಲ್ಲಿ ತಲೆಯೆತ್ತಿದ  ಎರಡನೇ ಹಿಂದೂ ದೇವಾಲಯ

ಜಗತ್ತಿನ ಪ್ರಬಲ ಮುಸ್ಲಿಂ ರಾಷ್ಟ್ರಗಳಲ್ಲೊಂದಾದ ಯುನೈಟೆಡ್ ಅರಬ್ ಎಮಿರೇಟ್ಸ್ – ದುಬೈ ದೇಶವು ಹಿಂದೂ ಧರ್ಮದ ದೇವಾಲಯದ ಭವ್ಯ ಉದ್ಘಾಟನೆಗೆ ಇಂದು ಸಾಕ್ಷಿಯಾಗಿದೆ. ನಾಡ ಹಬ್ಬ ದಸರಾ ಹಬ್ಬಕ್ಕೆ ವಿಶೇಷ ಸುವ್ಯವಸ್ಥೆಯುಳ್ಳ ಹೊಸ ದೇವಾಲಯವು ಇಂದು ಉದ್ಘಾಟನೆಗೊಂಡಿದೆ. 16 ದೇವತೆಗಳು ಮತ್ತು ವಿಶಿಷ್ಟ ವಾಸ್ತುಶಿಲ್ಪದೊಂದಿಗೆ ನಿರ್ಮಾಣಗೊಂಡಿರುವ ಭವ್ಯ ಹಿಂದೂ ದೇವಾಲಯದ ಉದ್ಘಾಟನೆಗೆ ಯುಎಇ ಟೋಲೆರೆಂಟ್ ಆಂಡ್ ಕೋಎಕ್ಸಿಸ್ಟೆನ್ಸ್ ಮಂತ್ರಿ ( ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ)  ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಮತ್ತು ಯುಎಇ …

ಮುಸ್ಲಿಂ ರಾಷ್ಟ್ರ ದುಬೈನಲ್ಲಿ ತಲೆಯೆತ್ತಿದ  ಎರಡನೇ ಹಿಂದೂ ದೇವಾಲಯ
Read More »

Milk side effects : ಈ ಸಮಸ್ಯೆ ಇರುವವರು ಹಾಲಿನಿಂದ ದೂರ ಇರುವುದು ಉತ್ತಮ !!!

ಅನೇಕ ಪೌಷ್ಟಿಕಾಂಶಗಳ ಆಗರವಾಗಿರುವ ಹಾಲು ಕ್ಯಾಲ್ಸಿಯಂ, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹಾಲಿನಿಂದ ಪ್ರೋಟೀನ್, ವಿಟಮಿನ್ ಬಿ12, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಡಿ ಮುಂತಾದ ಪೋಷಕಾಂಶಗಳು ಸಿಗುತ್ತವೆ. ಹಾಲು ನಮ್ಮ ಮೂಳೆಗಳು, ಕೂದಲು ಮತ್ತು ಉಗುರುಗಳನ್ನು ಬಲಪಡಿಸುತ್ತದೆ.ಪ್ರತಿದಿನ ಹಾಲು ಕುಡಿಯುವುದರಿಂದ, ವ್ಯಕ್ತಿಯು ಮಲಬದ್ಧತೆ, ಒತ್ತಡ, ನಿದ್ರಾಹೀನತೆ, ಆಯಾಸ ಮತ್ತು ದೌರ್ಬಲ್ಯದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಮೆಲಟೊನಿನ್ ಎನ್ನುವ ಅಂಶವು ನಿದ್ರೆ ಹಾಗೂ ಎದ್ದೇಳುವ ನಿಯಂತ್ರಿಸುವುದು.ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವ ಕಾರಣದಿಂದಾಗಿ ಇದು ಮೂಳೆಗಳ …

Milk side effects : ಈ ಸಮಸ್ಯೆ ಇರುವವರು ಹಾಲಿನಿಂದ ದೂರ ಇರುವುದು ಉತ್ತಮ !!! Read More »

ಉತ್ತರಾಖಂಡ : ಹಿಮಪಾತದಲ್ಲಿ ಸಿಲುಕಿದ 20 ಕ್ಕೂ ಹೆಚ್ಚು ಪರ್ವತಾರೋಹಿಗಳು

ಉತ್ತರಾಖಂಡದ ಪರ್ವತ ಶ್ರೇಣಿಯೊಂದರಲ್ಲಿ ಹಿಮಪಾತ ಸಂಭವಿಸಿ, ಪರ್ವತಾರೋಹಣ ಕೈಗೊಂಡ 28 ರಷ್ಟು ಮಂದಿ ಮಂಜಿನೊಳಗೆ ಸಿಲುಕಿರುವ ಘಟನೆ ನಡೆದಿದೆ. 28 ರಲ್ಲಿ ಈಗಾಗಲೇ 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಿಲುಕಿದವರೆಲ್ಲರೂ ಮಹಿಳೆಯರಾಗಿದ್ದು ಉತ್ತರ ಕಾಶಿಯ ನೆಹರೂ ಪರ್ವತಾರೋಹಣ ಇನ್ ಸ್ಟಿಟ್ಯೂಟ್ ನವರಾಗಿದ್ದಾರೆ ಎಂದು ತಿಳಿದು ಬಂದಿದೆ. ʼಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಸೇನೆ ಮತ್ತು ಐಟಿಬಿಪಿ ತಂಡಗಳ ಮೂಲಕ ಕ್ಷಿಪ್ರ ಕಾರ್ಯಾಚರಣೆ ಮುಂದುವರಿದಿದೆ. …

ಉತ್ತರಾಖಂಡ : ಹಿಮಪಾತದಲ್ಲಿ ಸಿಲುಕಿದ 20 ಕ್ಕೂ ಹೆಚ್ಚು ಪರ್ವತಾರೋಹಿಗಳು Read More »

‘ PFI ಭಾಗ್ಯ’ ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ ‘ ಸಿದ್ದರಾಮಯ್ಯನವರ ಎಳೆತಂದು ‘ಪೇ ಸಿಎಂ’ ಗೆ ಟಕ್ಕರ್ !

ಬೆಂಗಳೂರು: ಬಿಜೆಪಿಯ ಮೇಲೆ ಪೇ ಸಿಎಂ ಪೋಸ್ಟರ್ ಅಭಿಯಾನಕ್ಕೆ ಟಕ್ಕರ್ ಕೊಡಲಿ ಬಿಜೆಪಿ ಸಿದ್ದವಾಗಿದೆ. ಅದು ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಎಳೆದು ತಂದು ‘ ಪಿಎಫ್ಐ ಭಾಗ್ಯ’ (PFI ಭಾಗ್ಯ) ಎಂಬ ಪೋಸ್ಟರ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೊಕ್, ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ PFI ನಿಷೇಧದ ಬಗ್ಗೆ ಮೊದಲೇ ವರದಿ ನೀಡಿದ್ದೆ …

‘ PFI ಭಾಗ್ಯ’ ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ ‘ ಸಿದ್ದರಾಮಯ್ಯನವರ ಎಳೆತಂದು ‘ಪೇ ಸಿಎಂ’ ಗೆ ಟಕ್ಕರ್ ! Read More »

ನಿಮ್ಮ ಫ್ರಿಡ್ಜ್ ಹಳೆದಾಗಿದೆಯಾ? ಹಾಗಾದರೆ ಹೀಗೆ ಕ್ಲೀನ್ ಮಾಡಿ , ರಿಸಲ್ಟ್ ನಿಮ್ಮ ಕಣ್ಣಮುಂದೆ!!!

ಫ್ರಿಡ್ಜ್ ನಲ್ಲಿ ತರಕಾರಿ,ಐಸ್ ಕ್ರೀಮ್ , ಆಹಾರ ಸಂಗ್ರಹಣೆ ಮಾಡಿ ಇಡುತ್ತೇವೆ. ಕಾಲ ಕಾಲಕ್ಕೆ ಫ್ರಿಡ್ಜ್‌ನ್ನು ಶುಚಿಗೊಳಿಸದಿದ್ದರೆ ಖಂಡಿತ ನಿಮ್ಮ ಫ್ರಿಡ್ಜ್‌ ಹಾಳಾಗೋದು ಗ್ಯಾರಂಟಿ.. ಹೌದು, ನಿಮ್ಮ ಫ್ರಿಡ್ಜ್ ನ್ನು ಸರಿಯಾಗಿ ಸ್ವಚ್ಛವಾಗಿ ಇಡು ವುದು ಮುಖ್ಯವಾಗಿರುತ್ತದೆ. ಹಾಗಾಗಿ ಫ್ರಿಡ್ಜ್ ನ್ನು ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ಸುಲಭವಾದ ವಿಧಾನದಲ್ಲಿ ತಿಳಿದುಕೊಳ್ಳಿ. ಹೆಚ್ಚಾಗಿ ಫ್ರಿಡ್ಜ ನಲ್ಲಿರುವ ವಿಭಾಗಗಳನ್ನು ಹೇಗೆ ಸ್ವಚ್ಛ ಮಾಡಬಹುದು ಎಂದು ತಿಳಿಯದೇ ಇರುವುದರಿಂದ ಟ್ರೇ ಮತ್ತು ಡ್ರಾಯರ್ ಹಾಳಾಗಿರುವುದನ್ನು ಕಾಣಬಹುದು, ಟ್ರೇ ಮತ್ತು ಡ್ರಾಯರ್‌ನಲ್ಲಿ …

ನಿಮ್ಮ ಫ್ರಿಡ್ಜ್ ಹಳೆದಾಗಿದೆಯಾ? ಹಾಗಾದರೆ ಹೀಗೆ ಕ್ಲೀನ್ ಮಾಡಿ , ರಿಸಲ್ಟ್ ನಿಮ್ಮ ಕಣ್ಣಮುಂದೆ!!! Read More »

Air Hostess : ಮಹಿಳೆಯರೇ ಏಕೆ ಗಗನಸಖಿಯಾಗಿ ಕೆಲಸ ಮಾಡುತ್ತಾರೆ ? ಇಂಟೆರೆಸ್ಟಿಂಗ್ ಉತ್ತರ ಇಲ್ಲಿದೆ!!!

ಹೆಣ್ಣೆಂದರೆ ಆಕೆ ನಾಲ್ಕು ಗೋಡೆಗಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಇಂದು ಆಕೆ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿರುವ ಜೊತೆಗೆ ಎಲ್ಲ ಕ್ಷೇತದಲ್ಲೂ ಸಹ ತನ್ನದೇ ಛಾಪು ಮೂಡಿಸಿ, ತೊಟ್ಟಿಲ ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬುದು ನಿರೂಪಿಸಿದ್ದು ಹಳೆಯ ವಿಚಾರ. ಹೆಣ್ಣು ಮಕ್ಕಳಿಗಾಗಿಯೇ ಕೆಲವೊಂದು ವಿಭಾಗಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ. ವಿಮಾನಯಾನದಲ್ಲಿ ಏರ್‌ಹೋಸ್ಟೆಸ್ ಆಗಿ ಮಹಿಳೆಯರನ್ನೇ ನೇಮಿಸಲಾಗುತ್ತದೆ. ಮಹಿಳೆಯರ ಸೌಂದರ್ಯದ ಹೊರತಾಗಿ, ಈ ಉದ್ಯಮದಲ್ಲಿ ಮಹಿಳೆಯರಿಗೆ ಉದ್ಯೋಗಗಳಿಗಾಗಿ ಅವರನ್ನು ಹೆಚ್ಚು ಪರಿಪೂರ್ಣ ಆಯ್ಕೆಯನ್ನಾಗಿ ಮಾಡಿಕೊಳ್ಳುವ ಬೇರೆ ಕಾರಣಗಳು ಕೂಡ …

Air Hostess : ಮಹಿಳೆಯರೇ ಏಕೆ ಗಗನಸಖಿಯಾಗಿ ಕೆಲಸ ಮಾಡುತ್ತಾರೆ ? ಇಂಟೆರೆಸ್ಟಿಂಗ್ ಉತ್ತರ ಇಲ್ಲಿದೆ!!! Read More »

LIC Dhan Sanchay Policy : ಎಲ್ ಐಸಿಯ ಈ ಧನ್ ಸಂಚಯ್ ಉಳಿತಾಯ ಯೋಜನೆಯ ಲಾಭ ಪಡೆಯಿರಿ | ಹೆಚ್ಚಿನ ಮಾಹಿತಿ ಇಲ್ಲಿದೆ

ಪ್ರತಿಯೊಬ್ಬರೂ ತಾವು ಗಳಿಸಿದ ಆದಾಯವನ್ನು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆ ನೀಡುವ ಯೋಜನೆಯನ್ನು ನೆಚ್ಚಿಕೊಳ್ಳುವುದು ಸಾಮಾನ್ಯ. ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ, ಅಥವಾ ಹಣ ವಹಿವಾಟು ಮಾಡಲು ನೆರವಾಗುವ ದೃಷ್ಟಿಯಿಂದ ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್, ಇನ್ನಿತರ ಹಣಕಾಸು ಸಂಸ್ಥೆಗಳ ಮೂಲಕ ಆದಾಯವನ್ನು ಹೂಡಿಕೆ ಮಾಡಿ ಅಗತ್ಯಕ್ಕೆ ಅನುಗುಣವಾಗಿ ಹಣ ಪಡೆಯುವ , ರವಾನಿಸುವ ವ್ಯವಸ್ಥೆಯ ಸದುಪಯೋಗವನ್ನು ಅನೇಕ ಮಂದಿ ಬಳಸುತ್ತಿದ್ದಾರೆ. ಎಲ್‌ಐಸಿ ಗ್ರಾಹಕರಿಗೆ ಅನೇಕ ಯೋಜನೆಗಳನ್ನು ನೀಡುತ್ತ ನೆರವಾಗುತ್ತಿದೆ. ಇದೀಗ ಭಾರತೀಯ ಜೀವ …

LIC Dhan Sanchay Policy : ಎಲ್ ಐಸಿಯ ಈ ಧನ್ ಸಂಚಯ್ ಉಳಿತಾಯ ಯೋಜನೆಯ ಲಾಭ ಪಡೆಯಿರಿ | ಹೆಚ್ಚಿನ ಮಾಹಿತಿ ಇಲ್ಲಿದೆ Read More »

error: Content is protected !!
Scroll to Top