Village Accountant | ಗ್ರಾಮ ಲೆಕ್ಕಿಗ ಉದ್ಯೋಗ ದೊರಕಬೇಕೇ? ಇಲ್ಲಿದೆ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ!!!
ಹಲವು ಅಭ್ಯರ್ಥಿಗಳಿಗೆ ಪಿಯುಸಿ ಮುಗಿಯುತ್ತಿದ್ದಂತೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಕೆಲವರು ಡಿಗ್ರಿ ಆಯ್ದುಕೊಂಡರೆ, ಮತ್ತೆ ಕೆಲವರು ಆಸಕ್ತಿಯ ಆಧಾರದಲ್ಲಿ ವ್ಯಾಸಂಗಕ್ಕೆ ತೊಡಗಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕೆಲಸದ ಅನ್ವೇಷಣೆಯೇ ಒಂದು ದೊಡ್ದ ತೊಡಕಾಗಿ ಕೆಲವರಿಗೆ!-->…