Daily Archives

September 28, 2022

Sukanya Samriddhi Yoajana : ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ!!!

ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯೂ ಒಂದಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ

ನೀನು ಕಪ್ಪಗಿದ್ದೀಯ ಎಂದು ಟೀಕಿಸುತ್ತಿದ್ದ ಪತಿಯನ್ನು ಕೊಡಲಿಯಿಂದ ಕೊಂದು, ಆತನ ಮರ್ಮಾಂಗವನ್ನೇ ಕಟ್ ಮಾಡಿದ ಪತ್ನಿ |

ಯಾರಾದರೂ ಗಂಡಂದಿರು, ನಿಮ್ಮ ಪತ್ನಿ ದಪ್ಪ ಅಥವಾ ಕಪ್ಪು ಇದ್ದಾಳೆ ಎಂದು ಆಗಾಗ ಆಡಿಕೊಳ್ತೀರಾ ? ಹಾಗಾದರೆ ಈ ಘಟನೆ ಓದೋದು ಉತ್ತಮ. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಗಂಡನೋರ್ವ ಹೆಂಡತಿಗೆ ನೀನು ಕಪ್ಪಗಿದ್ದೀಯ ಎಂದು ಟೀಕಿಸಿದ್ದಕ್ಕೆ ಕೊಲೆಯಾಗಿ ಹೋಗಿದ್ದಾನೆ. ಅದು ಕೂಡಾ ಹೆಂಡತಿಯೇ ಕೊಲೆ

ರಾಜ್ಯದ ದೇವಾಲಯಗಳಲ್ಲಿ ಸೆ.30 ರಂದು ಸಾಮೂಹಿಕ ಕುಂಕುಮಾರ್ಚನೆ ; ಶಶಿಕಲಾ ಜೊಲ್ಲೆ ಸೂಚನೆ

ಹಿಂದೂ ಧರ್ಮದ ಆಚರಣೆಗಳ ಪ್ರಕಾರ ನವರಾತ್ರಿಗೆ ವಿಶೇಷ ಸ್ಥಾನವಿದ್ದೂ, ದೈವೀ ಸ್ವರೂಪಿಣಿಯನ್ನು ಭಕ್ತಿಯಿಂದ ಆರಾಧಿಸುವ ಪರಂಪರೆ ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗುತ್ತಿದೆ. ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ

Women Health: ಕೆಲಸದ ಒತ್ತಡದಿಂದ ಮಹಿಳೆಯರಲ್ಲಿ ಹದಗೆಡುತ್ತಿದೆ ಲೈಂಗಿಕ ಆರೋಗ್ಯ | ಬಂಜೆತನಕ್ಕೆ ಕಾರಣವಾಯಿತೇ ಈ…

ಇತ್ತೀಚೆಗೆ ಅನೇಕ ಕಂಪನಿಗಳು ಹೆಣ್ಮಕ್ಕಳಿಗೆ ಕೆಲಸ ಕೊಡುವುದಿಲ್ಲ. ಮದುವೆಯಾಗಿ ಮಕ್ಕಳಾಗಿರುವ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಮೇಯವನ್ನು ಸಂಸ್ಥೆಗಳು ವಹಿಸುತ್ತಿಲ್ಲ. ಮದುವೆಯಾದ್ರೆ, ಮಕ್ಕಳಾದ್ರೆ ವೃತ್ತಿ ಜೀವನ ಹಾಳಾಗುತ್ತೆ ಎನ್ನುವ ಭಯ ಇತ್ತೀಚೆಗೆ ಅನೇಕ ಮಹಿಳೆಯರಿಗೆ

ಗಂಡನನ್ನು ಬಿಟ್ಟು ಹಣದ ಹಿಂದೆ ಹೋಗಿದ್ದೀ | ನೆಟ್ಟಿಗನ ಕಮೆಂಟ್ ಗೆ ನಟಿ ನವ್ಯಾ ಹೇಳಿದ್ಳು ಈ ಖಡಕ್ ಮಾತು!!!

ಸಾಮಾಜಿಕ ಜಾಲತಾಣ ಎಂಬ ಮಾದ್ಯಮ ಮನರಂಜನೆಯ ಜೊತೆಗೆ ಒಂದಿಷ್ಟು ಸುಳ್ಳು ಸುದ್ದಿಗಳನ್ನು, ಕೆಲವರ ಬಗ್ಗೆ ಅಸಭ್ಯವಾಗಿ ಬರೆದು, ಟ್ರೋಲ್ ಮಾಡುವ ಹವ್ಯಾಸವನ್ನು ರೂಡಿಸಿಕೊಂಡು ಭಾವನೆಗಳ ಕೆರಳಿಸುವ, ಭಾವನಾತ್ಮಕವಾಗಿ ನೋಯಿಸುವ ಉದ್ದೇಶ ಹೊಂದಿಕೊಂಡು ,ಸುಳ್ಳು ಸಂದೇಶ ರವಾನಿಸುವ ಜನರಿಗೇನು ಕಮ್ಮಿಯಿಲ್ಲ.

ಬಿಜೆಪಿ ಕಾರ್ಯಕರ್ತನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ : ಘಟನೆ ಸಿಸಿಟಿವಿಯಲ್ಲಿ ಸೆರೆ

ಬಳ್ಳಾರಿ: ಇಲ್ಲಿನ ರೇಡಿಯೊ ಪಾರ್ಕ್ ಬಳಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ (35) ಎಂದು ಗುರುತಿಸಲಾಗಿದೆ. ಅಕ್ಕಿ ವ್ಯಾಪಾರಿಯಾಗಿದ್ದ ಮಂಜುನಾಥ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು

DC office recruitement 2022 Karnataka | ಅರ್ಜಿ ಸಲ್ಲಿಸಲು ಕೊನೆ ದಿನ-ಅ.11

ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವಕಾಶವಿದ್ದು, ಡೆಪ್ಯೂಟಿ ಕಮಿಷನರ್ ಕಛೇರಿ ವಿಜಯನಗರವು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. DC ಆಫೀಸ್ ವಿಜಯನಗರ ನೇಮಕಾತಿ 2022ಸಂಸ್ಥೆಯ ಹೆಸರು :

ಪ್ರವೀಣ್ ನೆಟ್ಟಾರು ಹತ್ಯೆ : ಪಿಎಫ್‌ಐ ನಡೆಸಿದ ಕೊಲೆ !

ಬೆಂಗಳೂರು: ಪಿಎಫ್ಐ ನಿಷೇಧದ ಆದೇಶ ಪತ್ರದಲ್ಲಿ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸ್ಪಷ್ಟವಾಗಿ ಉಲ್ಲೇಖವಾಗಿದ್ದು, ಇದು ಪಿಎಫ್ಐ ನಡೆಸಿದ ಕೊಲೆ ಎಂದು ಉಲ್ಲೇಖಿಸಲಾಗಿದೆ. ಪಿಎಫ್ಐ ನಿಷೇಧಕ್ಕೆ ಅಗತ್ಯವಾದ ಕಾರಣಗಳನ್ನು ಗೆಜೆಟ್ ನಲ್ಲಿ ಉಲ್ಲೇಖಿಸಿರುವ ಕೇಂದ್ರ ಗೃಹ

Ration and DA hike : ಉಚಿತ ಪಡಿತರ ಅವಧಿ ವಿಸ್ತರಣೆ | ಕೇಂದ್ರ ಸರಕಾರಿ ನೌಕರರ DA ಹೆಚ್ಚಳ – ಕೇಂದ್ರದಿಂದ…

ಕೇಂದ್ರ ಸರಕಾರ ದೇಶದ ಬಡ ಜನರಿಗೆ ಗುಡ್ ನ್ಯೂಸ್ ನೀಡಿದೆ. ಉಚಿತ ಪಡಿತರ ನೀಡುವ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ‌. ನಿಜಕ್ಕೂ ಇದು ದೇಶದ ಬಡ ಜನರಿಗೆ ನಿಜಕ್ಕೂ ಹೆಚ್ಚಿನ ಖುಷಿ ನೀಡುತ್ತದೆ. ಸರಕಾರದ ಈ ಯೋಜನೆ ಸೆಪ್ಟೆಂಬರ್ 30 ರಂದು

‘PASSPORT’ ಪಡೆಯುವ ನಿಯಮದಲ್ಲಿ ಈ ಬದಲಾವಣೆ | ಇಂದಿನಿಂದಲೇ ಜಾರಿಯಾಗಿದೆ ಸುಲಭ ವಿಧಾನ!

ಪಾಸ್ ಪೋರ್ಟ್ ಮಾಡಿಸಬೇಕಾದರೆ ಪಡಬೇಕಾದ ಕಷ್ಟ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆ ಕಚೇರಿ ಈ ಕಚೇರಿ ಎಂದು ಅಲೆಯುತ್ತಲೇ ಇರಬೇಕಾಗುತ್ತದೆ. ಈ ಹಿತದೃಷ್ಟಿಯಿಂದ ಸರ್ಕಾರ ಈಗಾಗಲೇ ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದೀಗ ಮತ್ತೆ ಪಾಸ್ಪೋರ್ಟ್ ಪಡೆಯುವ ನಿಯಮದಲ್ಲಿ