Daily Archives

September 25, 2022

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು : 92 ಶಾಸಕರಿಂದ ರಾಜಿನಾಮೆ ಘೋಷಣೆ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಗೆಹ್ಲೋಟ್ ಬಣದ ಎಲ್ಲಾ ಶಾಸಕರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಗೆಹೋಟ್ ಬಣದ ಎಲ್ಲಾ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಸಿಪಿ ಜೋಶಿ ಅವರಿಗೆ ಸಲ್ಲಿಸಲಿದ್ದಾರೆ. ಎಲ್ಲಾ

ಪೆರುವಾಜೆ : ನವರಾತ್ರಿ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ | ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ‌ : ಸಚಿವ ಎಸ್.ಅಂಗಾರ

ಪೆರುವಾಜೆ : ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ. ಈ ಮೂರು ಅಂಶಗಳು ಮೂರು ಯುಗದಲ್ಲಿಯು ಹಲವು ವಿಧಗಳಲ್ಲಿ ಪ್ರಕಟವಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಪ್ರಯುಕ್ತ ಸೆ.25 ರಂದು

ಮಂಗಳೂರು:ಅಪಘಾತಗಳಲ್ಲಿ ತನ್ನವರನ್ನು ಕಳೆದುಕೊಂಡ ಹಿನ್ನೆಲೆ!! ರೈಲಿನಡಿಗೆ ತಲೆ ಕೊಟ್ಟು ನವವಿವಾಹಿತ ಆತ್ಮಹತ್ಯೆ!!

ಮಂಗಳೂರು: ಕೆಲ ವರ್ಷಗಳ ಹಿಂದೆ ತನ್ನ ತಾಯಿ ಹಾಗೂ ಇತ್ತೀಚೆಗೆ ತನ್ನ ಅಣ್ಣನನ್ನು ಅಪಘಾತದಲ್ಲಿ ಕಳೆದುಕೊಂಡ ನೋವನ್ನು ಸಹಿಸಿಕೊಳ್ಳಲಾಗದ ನವವಿವಾಹಿತ ಯುವಕನೋರ್ವ ರೈಲಿನಡಿಗೆ ತಲೆ ಇಟ್ಟು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಎಕ್ಕೂರು ಎಂಬಲ್ಲಿ ನಡೆದಿದೆ.ಮೃತ ಯುವಕನನ್ನು

ಭೂಗತ ಲೋಕದ ಡಾನ್ ಚಕ್ರವರ್ತಿ ಕ್ರಿಸ್ಟೋಫರ್ ಸ್ಥಿತಿ ಗಂಭೀರ

ಬೆಂಗಳೂರಿನ ಭೂಗತ ಲೋಕದ ಡಾನ್ ಎಂಬುದಾಗಿಯೇ ಕರೆಸಿಕೊಂಡಿದ್ದ ಬಿಬಿಎಂಪಿಯ ಮಾಜಿ ಸದಸ್ಯ ಚಕ್ರವರ್ತಿ ಕ್ರಿಸ್ಟೋಫರ್ ಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರ ಎಂಬುದಾಗಿ ತಿಳಿದು ಬಂದಿದೆ. ಒಂದು ಕಾಲದಲ್ಲಿ ಬೆಂಗಳೂರಿನ ಭೂಗತ ಪಾತಕ ಲೋಕದಲ್ಲಿ

ಚಾಲಕನ ನಿಯಂತ್ರಣ ತಪ್ಪಿದ ಲಾರಿ-ಕಾರು ಬೈಕಿಗೆ ಡಿಕ್ಕಿ!!ಸ್ಥಳದಲ್ಲೇ ನಾಲ್ವರು ಮೃತ್ಯು!!

ಬೆಳಗಾವಿ: ಲಾರಿಯೊಂದು ಕಾರು ಮತ್ತು ಬೈಕಿಗೆ ಏಕಕಾಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಕೊಪ್ಪ ಕ್ರಾಸ್ ಬಳಿ ನಡೆದಿದೆ. ಸಿಮೆಂಟ್ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ

ರಾಜ್ಯದಲ್ಲಿ ಎದುರಾದ ಆಂಬ್ಯುಲೆನ್ಸ್ ತಾಂತ್ರಿಕ ಸಮಸ್ಯೆ ನಿವಾರಣೆ | ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

ಬೆಂಗಳೂರು: ಜನರ ಪಾಲಿಗೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಹಳಷ್ಟು ಸಹಾಯ ಮಾಡಿ ಜೀವ ಉಳಿಸುವ ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆಯು ರಾಜ್ಯಾದ್ಯಂತ ನಿನ್ನೆ (ಸೆ.24) ರಾತ್ರಿಯಿಂದಲೇ ಸೇವೆ ಸ್ಥಗಿತಗಗೊಂಡಿದ್ದು , ಜನರು ಪರದಾಡುವಂತಾಗಿತ್ತು. ಇದೀಗ ರಾಜ್ಯದಲ್ಲಿ 108 ಆಯಂಬುಲೆನ್ಸ್ ತಾಂತ್ರಿಕ

ಭಟ್ಕಳ : ಗಾಂಜಾ ಮಾರಾಟ ಪ್ರಕರಣ ; ಆರೋಪಿಯ ಬಂಧನ

ಭಟ್ಕಳ : ಗುಳ್ಮಿ ಕ್ರಾಸ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಶಂಕೆಯ ಹಿನ್ನಲೆಯಿಂದ ದಾಳಿ ಮಾಡಿದ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆರೋಪಿ ಪೋಲಿಸರ ವಶವಾಗಿದ್ದಾನೆ.ಬಂಧಿತ ಆರೋಪಿ ಸಯ್ಯದ್ ಮೂಸಾ.ಹೆಬಳೆ ಪಂಚಾಯತ್ ವ್ಯಾಪ್ತಿ ಯ ತಲ್ಹಾ ಸ್ಟ್ರೀಟ್ ನಿವಾಸಿಯಾದ ಈತ, ಅಕ್ರಮವಾಗಿ ಗಾಂಜಾ ಮಾರಾಟ

Viral Video: ಕುಂಟುತ್ತಾ ಹೋಗುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ನಾಟಿ ಕೋಳಿ | ನಗದವರ ಮೊಗದಲ್ಲೂ ನಗು ಮೂಡಿಸುವ…

ಮನುಷ್ಯ ಮನುಷ್ಯನನ್ನು ಗೇಲಿ ಮಾಡುವುದು ಸಹಜ. ಆದರೆ ಕೋಳಿಯೊಂದು ಮನುಷ್ಯನ ದುರ್ವಸ್ಥೆಯನ್ನು ಕಂಡು ಗೇಲಿ ಮಾಡಿದ್ದನ್ನು ನೀವು ನೋಡಿದ್ದೀರಾ ? ಕೇಳಿದ್ದೀರಾ ? ನಾವು ನಿಮಗೆ ಇಲ್ಲಿ ಇದರ ಬಗ್ಗೆ ತಿಳಿಸುತ್ತೇವೆ. ಅಂದ ಹಾಗೆ ಇದೊಂದು ಬುದ್ಧಿವಂತ ಕೋಳಿ ಎಂದೇ ಹೇಳಬಹುದು. ಏಕೆಂದರೆ, ಅಷ್ಟೊಂದು

ಹುಡುಗಿ ರೂಮ್ ಮೇಟ್ ಬೇಕಾಗಿದ್ದಾಳೆ | ಕಂಡೀಷನ್ಸ್ ಅಪ್ಲೈ | ಫೇಸ್ಬುಕ್ ನಲ್ಲಿ ನೀಡಿದ ವ್ಯಕ್ತಿಯೋರ್ವನ ಜಾಹೀರಾತು ವೈರಲ್

ಎಲ್ಲರಿಗೂ ತಿಳಿದಿರುವ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಧವಿಧವಾದ ಜಾಹೀರಾತುಗಳು ಪ್ರಕಟವಾಗುತ್ತದೆ. ಅಂದರೆ, ಮಾಧ್ಯಮಗಳಲ್ಲಿ ಕೆಲಸ ಖಾಲಿ ಇದೆ, ಪಿಜಿ ಖಾಲಿ ಇದೆ, ಕೆಲಸಕ್ಕೆ ಜನ ಬೇಕಾಗಿದ್ದಾರೆ ಇತ್ಯಾದಿ. ಆದರೆ ಇಲ್ಲೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಜಾಹೀರಾತು ನೋಡಿ

Bigboss season-9 ಗೆ ಎಂಟ್ರಿ ಕೊಟ್ಟ 19ರ ಯುವ ತರುಣ | ರಿವ್ಯೂ ನವಾಜ್ ಎಂದೇ ಫೇಮಸ್ ಆಗಿರುವ ಈತನ ಸ್ಟೋರಿ ಇಲ್ಲಿದೆ…

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೊ ಬಿಗ್ ಬಾಸ್ ಸೀಸನ್ 9 ನಿನ್ನೆ ಆರಂಭವಾಗಿದ್ದು, ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರಿಂದ ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆ ಕಾಲಿಡೊ ಸದಾವಕಾಶ ಎಲ್ಲರಿಗೂ