Daily Archives

September 11, 2022

ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಸಿಹಿಸುದ್ದಿ | ಇನ್ಮುಂದೆ ದೊರೆಯಲಿದೆ ಈ ಹೊಸ ಫೀಚರ್!

ಇನ್ಸ್ಟಾಗ್ರಾಮ್ ತನ್ನ ಬಳಕೆದಾರರನ್ನು ಹೆಚ್ಚಿಸಲು ಹೊಸ ಅಪ್ಡೇಟ್ ಗಳನ್ನು ಮಾಡುತ್ತಲೇ ಬಂದಿದ್ದು, ಈ ಮೂಲಕ ಅತೀ ಹೆಚ್ಚು ಜನರನ್ನು ತನ್ನದಾಗಿಸಿಕೊಂಡಿದೆ. ಇದೀಗ ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಮತ್ತೊಂದು ಫೀಚರ್ ಅಪ್ಡೇಟ್ ನೊಂದಿಗೆ ಸಿಹಿಸುದ್ದಿ ನೀಡಿದ್ದು, ಪೋಸ್ಟ್ಗಳನ್ನು ರಿಪೋಸ್ಟ್ ಮಾಡಲು

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಘರ್ಷಣೆ!! ಚೂರಿ ಇರಿದು ಯುವಕನ ಕೊಲೆ!!

ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಆರಂಭವಾದ ಸಣ್ಣಮಟ್ಟಿನ ತಕರಾರು ಗಂಭೀರ ಸ್ವರೂಪ ಪಡೆದ ಪರಿಣಾಮ ಜಗಳ ದೊಡ್ಡ ಮಟ್ಟಕ್ಕೆ ಬೆಳೆದು ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಅದೇ

2 ನೇ ಕ್ಲಾಸ್ ನ ಪುಟ್ಟ ಬಾಲಕಿಯ ಮೇಲೆರಗಿದ 25 ರ ಹರೆಯದ ಕಾಮಾಂಧ ! ಆರೋಪಿ ಬಂಧನ

2ನೇ ತರಗತಿ ಓದುತ್ತಿರುವ ಪುಟ್ಟ ಬಾಲಕಿಯ ಮೇಲೆ ವಿಕೃತ ಕಾಮಿಯೊಬ್ಬ ಅತ್ಯಾಚಾರ ಮಾಡಿರುವ ಘಟನೆಯೊಂದು ನಡೆದಿದೆ. ಈ ಪುಟ್ಟ ವಿದ್ಯಾರ್ಥಿನಿಯ ಮೇಲೆ ಆಕೆಯ ಗ್ರಾಮದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ರೋಹಿತ್ ಚೌಹಾಣ್ ಎಂಬ 25 ವರ್ಷದ

ಈ ರಾಶಿಯ ಜನ Best Kissers | ಅಮುಕಿ ಹಿಡಿದು ‘ ಲಿಪ್ ಟು ಲಿಪ್ ‘ ಬಿಗಿ ಮಾಡಿದರೆಂದರೆ ಕಾಲ ಕದಲದು !

ಇವರು ಕಿಸ್ಸಿಂಗ್‌ ತಜ್ಞರು. ಮುತ್ತಿಕ್ಕಿ ಮತ್ತೆರಿಸೋದ್ರಲ್ಲಿ ಜಾಸ್ತಿ ರಸಿಕರು ಈ ನಾಲ್ಕು ರಾಶಿಯವರಿಗಿಂತ ಹೆಚ್ಚು ಎಲ್ಲಿ ತಾನೇ ಸಿಕ್ಕಾರು ? ಚುಂಬಕ ಚುಂಬನದ ಈ ರಾಶಿಯವರ ಚುಮ್ಮ ಎಷ್ಟು ಸವಿ ಎನ್ನುವುದು ಅದರ ಸಿಹಿ ಉಂಡ ಅವರ ಸಂಗಾತಿಗೆ ಮಾತ್ರ ಗೊತ್ತು. ರೊಮ್ಯಾಂಟಿಕ್ ಜೀವನಕ್ಕೆ ಅನ್ನೋದು

30 ಸಾವಿರ ರೂಪಾಯಿಯಿಂದ ಪ್ರಾಣವನ್ನೇ ಕಳೆದುಕೊಂಡ ದಂಪತಿ!

ಸುಲಭವಾಗಿ ಸಾಲ ನೀಡುತ್ತೇವೆ ಎಂಬ ಭರವಸೆಯೊಂದಿಗೆ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿರುವ ಅದೆಷ್ಟೋ ಲೋನ್ ಆಪ್ ಗಳು ಜನರ ಪ್ರಾಣವನ್ನೇ ಹಿಂಡುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಗೊಂಡಿದೆ. ಹೌದು. 30 ಸಾವಿರ ರೂಪಾಯಿಗಾಗಿ ಲೋನ್ ಆಪ್ ದಂಪತಿಗಳ ಜೀವವನ್ನೇ ತೆಗೆದಿದೆ. ಇಂತಹ

Mahalakshmi-Ravindar: ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ…ಹನಿಮೂನ್ ಮೂಡಲ್ಲಿ ಮಹಾಲಕ್ಷ್ಮಿ ರವೀಂದರ್ ಜೋಡಿ !!!

ಜನರು ಭಾರೀ ಆಶ್ಚರ್ಯಕರ ಪಟ್ಟ ಮದುವೆಯೊಂದು ಇತ್ತೀಚೆಗೆ ನಡೆದಿತ್ತು. ಏಕೆಂದರೆ ಎಲ್ಲರಿಗೂ ಒಂದೇ ಡೌಟ್ ಇದ್ದದ್ದು, ಅದೇನೆಂದರೆ ಇದು ಹೇಗೆ ಸಾಧ್ಯವಾಯಿತು ಎಂದು. ನಾವು ಮಾತಾಡ್ತಿರೋ ವಿಷಯ ಆ ಮದುವೆದ್ದೇ. ರವೀಂದರ್ ಮತ್ತು ಮಹಾಲಕ್ಷ್ಮಿ ವಿವಾಹದ್ದು. ಅದೆಲ್ಲ ಈಗ ಮುಗಿದ ವಿಷಯ ಅಂತಾನೇ ಹೇಳಬಹುದು.

KSRTC ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಸಿಹಿಸುದ್ದಿ ದೊರಕಿದ್ದು, ಇನ್ನು ಮುಂದೆ ಪ್ರತಿ ತಿಂಗಳು 1ನೇ ತಾರೀಕಿನಂದು ವೇತನ ಪಾವತಿಯಾಗಲಿದೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕಾರದಂತ ವಿ ಅನ್ಬುಕುಮಾರ್ ಅವರು ಆದೇಶ

‘ಮಿರಮಿರ’ ಮಿಂಚುವ ಕೂದಲಿಗೆ ಸೂಪರ್ ಮನೆ ಮದ್ದು ಇಲ್ಲಿದೆ

ಮನುಷ್ಯ ಸುಂದರವಾಗಿ ಕಾಣುವಲ್ಲಿ ಕೂದಲು( Hair) ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆನೇ ಕೂದಲಿನ ವಿಷಯಕ್ಕೆ ಬಂದರೆ ಕೆಲವರಿಗೆ ಎಷ್ಟೊಂದು ಸುಂದರವಾದ ಕೂದಲು ಇರುತ್ತದೆ ಎಂದರೆ ನಮಗೂ ಅಷ್ಟೇ ಚಂದದ ಕೂದಲು ಇರಬಾರದೇ ಅನಿಸದೇ ಇರದು. ಇನ್ನೊಂದು ವಿಷಯ ಏನೆಂದರೆ ಕೂದಲಿನ ಆರೋಗ್ಯ. ಇತ್ತೀಚಿನ

ರೈತರೇ ನಿಮಗೊಂದು ಗುಡ್ ನ್ಯೂಸ್ : ‘ಸ್ವಾವಲಂಬಿ ಯೋಜನೆ’ ಮೂಲಕ ಏಳೇ ದಿನದಲ್ಲಿ ಹಿಸ್ಸಾ, ನಕಾಶೆ, ಪೋಡಿ…

ರೈತರೇ ನಿಮಗೊಂದು ಸಿಹಿ ಸುದ್ದಿ . ಹೌದು ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಅದೇನೆಂದರೆ, ಭೂಮಿಯ ಮಾಲೀಕರು ಜಮೀನಿನ 11 ಇ ಹಿಸ್ಸಾ, ನಕಾಶೆ, ತತ್ಕಾಲ್ ಪೋಡಿ, ಭೂಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಿದ ಏಳೇ ದಿನಗಳಲ್ಲಿ ದಾಖಲೆಗಳು ಕೈ ಸೇರಲಿವೆ.

ಇದೆಂಥಾ ಭಕ್ತಿಯ ಪರಾಕಾಷ್ಠೆ | ಇಲ್ಲಿ ನೋಡಿ ಒಬ್ಬ ಏನು ಮಾಡಿದ್ದಾನೆ ಅಂತ! ಭಕ್ತರು ಹೀಗೂ ಮಾಡ್ತಾರಾ!

ಭಕ್ತಿ ಎಂಬುವುದು ಅವರವರಿಗೆ ಬಿಟ್ಟದ್ದು. ಎಲ್ಲರೂ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಅವರವರ ಇಚ್ಛೆ ಪ್ರಕಾರ ಅರ್ಪಿಸುವುದು ಸಾಮಾನ್ಯ. ಆದರೆ ಕೆಲವು ಭಕ್ತರು ಮಾಡುವ ಭಕ್ತಿಯ ಪರಾಕಾಷ್ಠೆ ನಿಜಕ್ಕೂ ಹೀಗೂ ಮಾಡ್ತಾರಾ ಅನ್ನೋ ತರಹ ಇರುತ್ತೆ. ಹೌದು, ಈ ವಿಷಯ ನಾವು ಯಾಕೆ ಹೇಳ್ತಾ ಇದ್ದೀವಿ ಅಂದರೆ