Mahalakshmi-Ravindar: ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ…ಹನಿಮೂನ್ ಮೂಡಲ್ಲಿ ಮಹಾಲಕ್ಷ್ಮಿ ರವೀಂದರ್ ಜೋಡಿ !!!

ಜನರು ಭಾರೀ ಆಶ್ಚರ್ಯಕರ ಪಟ್ಟ ಮದುವೆಯೊಂದು ಇತ್ತೀಚೆಗೆ ನಡೆದಿತ್ತು. ಏಕೆಂದರೆ ಎಲ್ಲರಿಗೂ ಒಂದೇ ಡೌಟ್ ಇದ್ದದ್ದು, ಅದೇನೆಂದರೆ ಇದು ಹೇಗೆ ಸಾಧ್ಯವಾಯಿತು ಎಂದು. ನಾವು ಮಾತಾಡ್ತಿರೋ ವಿಷಯ ಆ ಮದುವೆದ್ದೇ. ರವೀಂದರ್ ಮತ್ತು ಮಹಾಲಕ್ಷ್ಮಿ ವಿವಾಹದ್ದು. ಅದೆಲ್ಲ ಈಗ ಮುಗಿದ ವಿಷಯ ಅಂತಾನೇ ಹೇಳಬಹುದು.

ಈಗ ಇತ್ತೀಗಷ್ಟೇ ವಿವಾಹವಾಗಿರೋ ಮಹಾಲಕ್ಷ್ಮಿ, ರವೀಂದರ್ ಜೋಡಿ ಇದೀಗ ಹನಿಮೂನ್ ಮೂಡ್ ನಲ್ಲಿದ್ದಾರೆ. ಇವರ ಈ ರೋಮ್ಯಾಂಟಿಕ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಲಿಬ್ರಾ ಪ್ರೊಡಕ್ಷನ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಕೆಲವು ದಿನಗಳ ಹಿಂದೆ ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆಯಾಗಿದೆ. ಮಹಾಲಕ್ಷ್ಮಿ ಈ ಹಿಂದೆ ಅನಿಲ್ ಎಂಬಾತನನ್ನು ಮದುವೆಯಾಗಿದ್ದು ಒಬ್ಬ ಮಗನಿರುವುದು, ನಂತರ ಇಬ್ಬರೂ ಬೇರ್ಪಟ್ಟಿರುವುದು ಹಾಗೇನೇ ರವೀಂದರ್ ಕೂಡ ಪತ್ನಿಯಿಂದ ಬೇರ್ಪಟ್ಟು ಒಂಟಿ ಜೀವನ ನಡೆಸುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.

ಈ ನಡುವೆ ಮಹಾಲಕ್ಷ್ಮಿ ಮತ್ತು ರವೀಂದರ್ ಇಬ್ಬರೂ ಕೆಲ ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್ ನಿಂದ ಜನಪ್ರಿಯರಾದ ಮಹಾಲಕ್ಷ್ಮೀ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕೂಡಾ ವೃತ್ತಿ ಮಾಡಿದ್ದಾರೆ.

ಮಹಾಲಕ್ಷ್ಮಿ ಕೆಲ ವರ್ಷಗಳ ಹಿಂದೆ ಅನಿಲ್ ಎಂಬಾತನನ್ನು ಮದುವೆಯಾಗಿದ್ದರು. ದಂಪತಿಗೆ ಸಚಿನ್ ಎಂಬ 8 ವರ್ಷದ ಮಗನಿದ್ದಾನೆ. ಕೆಲವು ವರ್ಷಗಳ ಹಿಂದೆ ಅನಿಲ್ ಮತ್ತು ಮಹಾಲಕ್ಷ್ಮಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದಿದ್ದರು. ಮಹಾಲಕ್ಷ್ಮಿ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರೆಸಿದರು.

Leave A Reply