Day: August 29, 2022

“ಮಿಸ್ ಯೂನಿವರ್ಸ್ 2022” ರ ಕಿರೀಟ ಮುಡಿಗೇರಿಸಿಕೊಂಡ ಕುಡ್ಲದ ದಿವಿತಾ ರೈ

ದೇಶದ ಫ್ಯಾಷನ್ ಜಗತ್ತು ಕಾತುರದಿಂದ ಎದುರು ನೋಡುತ್ತಿದ್ದ ಪ್ರತಿಷ್ಠಿತ “ಲಿವಾ ಮಿಸ್ ದಿವಾ ಯೂನಿವರ್ಸ್” ಸೌಂದರ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದವರೇ ಆದ ಮಂಗಳೂರು ಮೂಲದ ಬೆಡಗಿಯಾಗಿರುವ 23ರ ಹರೆಯದ ದಿವಿತಾ ರೈ ಸೌಂದರ್ಯ ಅಖಾಡದಲ್ಲಿ ಭಾರತವನ್ನು ಪ್ರತಿನಿಧಿಸಿ “ಮಿಸ್ ಯೂನಿವರ್ಸ್ 2022″ರ ಸ್ಪರ್ಧೆಯಲ್ಲಿ ಗೆದ್ದು ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸ್ಪರ್ಧೆಯ ಸಮಾರಂಭದಲ್ಲಿ ದಿವಿತಾ ರೈ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಹೊರಹೊಮ್ಮಿದ್ದರೆ, ತೆಲಂಗಾಣದ ಸುಂದರಿ ಪ್ರಜ್ಞಾ ಅಯ್ಯಂಗಾರಿ ಅವರು ದಿವಾ ಸೂಪರ್ ನ್ಯಾಷನಲ್ ಆಗಿ ಆಯ್ಕೆಯಾಗಿದ್ದಾರೆ. …

“ಮಿಸ್ ಯೂನಿವರ್ಸ್ 2022” ರ ಕಿರೀಟ ಮುಡಿಗೇರಿಸಿಕೊಂಡ ಕುಡ್ಲದ ದಿವಿತಾ ರೈ Read More »

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ಶಾಸಕ ಯು.ಟಿ.ಖಾದರ್ ಅವರಿಂದ ಅಗೌರವ

ಮಂಗಳೂರು : ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅಮರ ಸೇನಾನಿ, ಕದನ ವೀರ, ಅಪ್ರತಿಮ ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡ ಅವರಿಗೆ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಅಗೌರವ ತೋರಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನ ಬಾವುಟಗುಡ್ಡೆಗೆ ಹೋಗುವ ದಾರಿಯಲ್ಲಿ ಪರಂಗಿಪೇಟೆಯಲ್ಲಿ ರಿಕ್ಷಾ ತಂಗುದಾಣದ ಮೇಲ್ಚಾವಣಿಯ ಉದ್ಘಾಟನ ಸಮಾರಂಭದಲ್ಲಿ ಯು.ಟಿ.ಖಾದರ್ ಪಾಲ್ಗೊಂಡಿದ್ದರು. ಈ ವೇಳೆ ಯು.ಟಿ.ಖಾದರ್ ಅವರಿಗಾಗಿ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಹೊತ್ತಿದ್ದ ವಾಹನವನ್ನು ಕೆಲ ಕಾಲ ನಿಲ್ಲಿಸಿದರೂ ,ಖಾದರ್ ಅವರು ಬಂದಿಲ್ಲ …

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಿಗೆ ಶಾಸಕ ಯು.ಟಿ.ಖಾದರ್ ಅವರಿಂದ ಅಗೌರವ Read More »

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಕಾಲ ಮಳೆಯಾಗುವ ಸಾಧ್ಯತೆಯಿದ್ದು,ಕಳೆದೊಂದು ವಾರದಿಂದ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. 15 ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯದಲ್ಲಿ ವಾಡಿಕೆಗಿಂತ ಅಧಿಕ ಸುರಿದಿದೆ. ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ವಾಡಿಕೆಯಷ್ಟೇ ಬಿದ್ದರೆ, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆಯಾಗಿದೆ. ಅಲ್ಲದೆ, ಆ.1ರಿಂದ ಆ.29ರವರೆಗೆ ರಾಜ್ಯಾದ್ಯಂತ 211 ಮಿಮೀ ಮಳೆ ಬದಲಾಗಿ 281 ಮಿಮೀ ಮಳೆಯಾಗಿದ್ದು, ಶೇ.33 …

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ Read More »

BHEL : ವಿವಿಧ 575 ಹುದ್ದೆಗಳಿಗೆ ಅರ್ಜಿ ಆಹ್ವಾನ, ಐಟಿಐ ಪಾಸಾದವರಿಗೆ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್ (ಬಿಹೆಚ್‌ಇಎಲ್) ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿರಿ. ಹುದ್ದೆಗಳ ವಿವರಗ್ರಾಜುಯೇಟ್ ಅಪ್ರೆಂಟಿಸ್ – 95ಟೆಕ್ನಿಷಿಯನ್ ಅಪ್ರೆಂಟಿಸ್ – 90ಟ್ರೇಡ್ ಅಪ್ರೆಂಟಿಸ್ – 390 ಪ್ರಮುಖ ದಿನಾಂಕಗಳು :ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ :26-08- 2022ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 07-09-2022 ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ಲಿಸ್ಟ್ ಪ್ರಕಟಣೆ ದಿನಾಂಕ: 15-09-2022 ಕನಿಷ್ಠ : …

BHEL : ವಿವಿಧ 575 ಹುದ್ದೆಗಳಿಗೆ ಅರ್ಜಿ ಆಹ್ವಾನ, ಐಟಿಐ ಪಾಸಾದವರಿಗೆ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ Read More »

ಅಂತ್ಯಸಂಸ್ಕಾರಕ್ಕೆಂದು ಇಟ್ಟ ಮಗು, ತಾಯಿ ಕಂಡಳು ಮಗುವಿನ ಉಸಿರಾಟದ ಹಬೆ, ನಂತರ ನಡೆದದ್ದೇ ಪವಾಡ!!!

ಈ ಜಗತ್ತು ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ಅದ್ಭುತಗಳನ್ನು ನೋಡಿ ಜನ ಅಚ್ಚರಿಯಿಂದ ಮೂಕವಿಸ್ಮಿತರಾಗುವುದನ್ನು ನೋಡಿದ್ದೇವೆ. ಜಗತ್ತಿನಲ್ಲಿ ನಡೆಯುವ ಪವಾಡಗಳನ್ನು ಕೆಲವೊಮ್ಮೆ ನಂಬಲಸಾಧ್ಯ. ಅಂತ್ಯ ಸಂಸ್ಕಾರವನ್ನು ಮಾಡಲು ಹೊರಟಾಗ ಮಲಗಿದ್ದ ವ್ಯಕ್ತಿ ಇದ್ದಕಿದ್ದಂತೆ ಎದ್ದು ಕೂತದ್ದು ಇಂತಹ ಅನೇಕ ಊಹಿಸಲು ಅಸಾಧ್ಯವಾದ ಘಟನೆಗಳು ನಡೆದಿದೆ. ಇಂತಹುದೇ ಒಂದು ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಮಗು ಮರಣ ಹೊಂದಿದೆ ಎಂದು ಹೇಳಿದ ಡಾಕ್ಟರ್. ಆದರೆ ಅನಂತರ ಮಗು ಸ್ವಲ್ಪಹೊತ್ತಲ್ಲೇ ಕಣ್ಣು ಬಿಟ್ಟಿದ್ದು, ಜೀವಂತವಾಗಿದ್ದ ಪವಾಡವೊಂದು ನಡೆದಿದೆ.ಸತ್ತಿದೆ ಎಂದು ಶವ …

ಅಂತ್ಯಸಂಸ್ಕಾರಕ್ಕೆಂದು ಇಟ್ಟ ಮಗು, ತಾಯಿ ಕಂಡಳು ಮಗುವಿನ ಉಸಿರಾಟದ ಹಬೆ, ನಂತರ ನಡೆದದ್ದೇ ಪವಾಡ!!! Read More »

ಕೇವಲ 2,800 ರೂಪಾಯಿಗೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ | ಗಣೇಶ ಹಬ್ಬಕ್ಕೆ ಬಂಪರ್ ಆಫರ್!!!!

ಹೌದು. ಟಿ ವಿ ಕೊಳ್ಳುಗರಿಗೆ ಇದೊಂದು ಖುಷಿ ವಿಚಾರ ಅಂತ ಹೇಳ್ಬೋದು. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದುಬಾರಿ ಟಿವಿಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಏಸರ್‌ನ ಐ-ಸೀರೀಸ್‌ನ ಸ್ಮಾರ್ಟ್ ಟಿವಿ ಶ್ರೇಣಿಯ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಏಸರ್ ಸ್ಮಾರ್ಟ್ ಟಿವಿಗಳಲ್ಲಿ ಅದ್ಭುತ ಕೊಡುಗೆಗಳನ್ನು ಹೊರತಂದಿದೆ. ಏಸರ್ ನ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 2800 ರೂ.ಗೆ ಖರೀದಿಸಬಹುದು. ಗಣೇಶ …

ಕೇವಲ 2,800 ರೂಪಾಯಿಗೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ | ಗಣೇಶ ಹಬ್ಬಕ್ಕೆ ಬಂಪರ್ ಆಫರ್!!!! Read More »

ಈ ಕುಕ್ಕರನ್ನು ಮನೆಗೆ ತಂದರೆ ಗ್ಯಾಸ್ ಸಿಲಿಂಡರ್ ತಿಂಗಳುಗಟ್ಟಲೆ ಬಾಳಿಕೆ ಬರುತ್ತೆ! | ಚಿಕ್ಕದಾಗಿ, ಹಗುರವಾಗಿರುವ ಕಡಿಮೆ ಬೆಲೆಯ ಕುಕ್ಕರ್ ನ ವಿಶೇಷತೆ ಇಲ್ಲಿದೆ ನೋಡಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಆಗಸವನ್ನು ಮುಟ್ಟುತ್ತಿದೆ. ಗ್ಯಾಸ್ ಸಿಲಿಂಡರ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ನಿತ್ಯ ಗ್ಯಾಸ್ ಸಿಲಿಂಡರ್ ಬಳಸದೆ ಬೇರೆ ದಾರಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಇಂಡಕ್ಷನ್ ಒಲೆಯನ್ನು ಸಹ ಬಳಸಬಹುದು. ಆದರೆ, ಇದರಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆಯಲು ನಿಮ್ಮ ಮನೆಗೆ ಒಂದು ಚಿಕ್ಕ ಕುಕ್ಕರ್ ಅನ್ನು ಮನೆಗೆ ತಂದರೆ ಸಾಕು. …

ಈ ಕುಕ್ಕರನ್ನು ಮನೆಗೆ ತಂದರೆ ಗ್ಯಾಸ್ ಸಿಲಿಂಡರ್ ತಿಂಗಳುಗಟ್ಟಲೆ ಬಾಳಿಕೆ ಬರುತ್ತೆ! | ಚಿಕ್ಕದಾಗಿ, ಹಗುರವಾಗಿರುವ ಕಡಿಮೆ ಬೆಲೆಯ ಕುಕ್ಕರ್ ನ ವಿಶೇಷತೆ ಇಲ್ಲಿದೆ ನೋಡಿ Read More »

ಇಂದು ಮತ್ತೆ ಸಂಭವಿಸಿದ ಭಾರೀ ಭೂಕಂಪ | 6.1 ತೀವ್ರತೆಯ ಭೂಕಂಪನ

ಈ ವರ್ಷ ಉಂಟಾದಷ್ಟು ಭೂಕಂಪ ನಿಜಕ್ಕೂ ಬೇರೆ ಯಾವ ವರ್ಷನೂ ಉಂಟಾಗಿಲ್ವೇನೋ ಅನ್ನೋ ಮಟ್ಟಿಗೆ ಭಯದ ವಾತಾವರಣ ಇದೆ. ಏಕೆಂದರೆ ಪದೇ ಪದೇ ಹಲವಾರು ಕಡೆ ಭೂಕಂಪ ಆಗಿರುವ ವರದಿ ಆಗ್ತಾ ಇದೆ. ಈಗ ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ ಭಾರಿ ಭೂಕಂಪನ ಉಂಟಾಗಿದ್ದು, ರಾಜಧಾನಿ ಸುಮಾತ್ರಾದ ಪಶ್ಚಿಮದಲ್ಲಿರುವ ಪರಿಮನ್ ಬಳಿ ಈ ಭೂಕಂಪನದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಸೋಮವಾರದ ಮುಂಜಾನೆಯಿಂದ ಮೂರು ಬಾರಿ ಸತತ ಭೂಕಂಪಗಳು ಉಂಟಾಗಿದೆ. ಮುಂಜಾನೆಯ ಮೊದಲು …

ಇಂದು ಮತ್ತೆ ಸಂಭವಿಸಿದ ಭಾರೀ ಭೂಕಂಪ | 6.1 ತೀವ್ರತೆಯ ಭೂಕಂಪನ Read More »

ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ – ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮುಂದಿನ ನಡೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ದಿನವೇ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರವನ್ನು ಘೋಷಿಸಿದ್ದರು. ಇದೀಗ ನನ್ನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೋಮವಾರ …

ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ – ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ Read More »

ಆ.31 ರಂದು ಪ್ರಾಣಿವಧೆ ಮಾಂಸ ಮಾರಾಟ ನಿಷೇಧ…!

ಆಗಸ್ಟ್ 31 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪ್ರದೇಶಗಳಿಗೂ ಈ ನಿಷೇಧ ಅನ್ವಯವಾಗಲಿದೆ. ಈ ಬಗ್ಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಮಾರ್ಚ್ 31 ರ ಬುಧವಾರದಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಈ ತಿಂಗಳ ಕೃಷ್ಣ ಜನ್ಮಾಷ್ಟಮಿಯಂದು …

ಆ.31 ರಂದು ಪ್ರಾಣಿವಧೆ ಮಾಂಸ ಮಾರಾಟ ನಿಷೇಧ…! Read More »

error: Content is protected !!
Scroll to Top